Kannada

ಒಂದು ದಿನ ಕಳೆದ್ರೂ ಕಣ್ಣಿನ ಕಾಡಿಗೆ ಹರಡಲೇಬಾರದು! ಹಾಗೆ ಹಚ್ಚೋದು ಹೇಗೆ?

Kannada

ಒರೆಸಿಕೊಳ್ಳಿ

ಕಾಟನ್‌ ಬಟ್ಟೆ ಅಥವಾ ಹತ್ತಿಯನ್ನು ನೀರಿಗೆ ಹಾಕಿ, ಹಿಂಡಿ ಅದನ್ನು ಕಣ್ಣಿನ ಸುತ್ತ ಒರೆಸಿಕೊಳ್ಳಿ, ಆಗ ಡಾರ್ಕ್‌ ಸರ್ಕಲ್‌ ಅಷ್ಟು ಕಾಣಿಸೋದಿಲ್ಲ.

Image credits: instagram
Kannada

ಮೊದಲು ಏನು ಹಚ್ಚಬೇಕು?

ಲ್ಯಾಕ್ಟೋ ಕ್ಯಾಲಮೈನ್‌ ಹಚ್ಚಿ ಆಮೇಲೆ ಬಿಬಿ ಕ್ರೀಮ್‌ನ್ನು ಕಣ್ಣಿನ ಸುತ್ತ ಮುತ್ತ ಹಚ್ಚಿ. ಆಗ ಕಣ್ಣಿನ ಸುತ್ತ ಇರುವ ಎಣ್ಣೆ ಅಂಶ ಹೋಗುವುದು.

Image credits: instagram
Kannada

ಕಣ್ಣಿನ ಮೂಲೆ ಬೇಡ

ಕಣ್ಣಿನ ಒಳಗಡೆ ಹೋಗದಂತೆ ಕಾಜಲ್‌ ಹಚ್ಚಬೇಕು. ಕಣ್ಣಿನ ಮೂಲೆಯಲ್ಲಿ ಕಾಜಲ್‌ ಹಚ್ಚಬಾರು

Image credits: instagram
Kannada

ಐಲೈನರ್‌ ಬಳಸಿ

ಕಾಜಲ್‌ ಹಚ್ಚಿದ ಬಳಿಕ ಅದರ ಮೇಲೆ ಐಲೈನರ್‌ ಹಚ್ಚಿದರೆ, ನಿಮ್ಮ ಕಣ್ಣು ಇನ್ನಷ್ಟು ಬ್ರೈಟ್‌ ಆಗಿ ಕಾಣುವುದು

Image credits: instagram
Kannada

ಪೌಡರ್‌ ಬಳಸಿ

ಆ ಬಳಿಕ ಕಣ್ಣಿನ ಸುತ್ತ ಪೌಡರ್‌ ಅಥವಾ ಕಾಂಪ್ಯಾಕ್ಟ್ ಹಚ್ಚಿ ಸೆಟ್‌ ಮಾಡಿ

Image credits: instagram
Kannada

ಮ್ಯಾಟ್ ಐಶ್ಯಾಡೋ

ಕಾಜಲ್ ಹಚ್ಚಿದ ನಂತರ, ಅದೇ ಬಣ್ಣದ ಮ್ಯಾಟ್ ಐಶ್ಯಾಡೋವನ್ನು ಸಣ್ಣ ಬ್ರಷ್‌ನಿಂದ ಕಾಜಲ್ ಮೇಲೆ ಹಚ್ಚಿದಾಗ ಅದು ಅಲ್ಲಿಯೇ ಸೆಟ್‌ ಆಗುವುದು.

Image credits: instagram
Kannada

ಐ ಪ್ರೈಮರ್‌ ಬಳಸಿ

ಕಾಜಲ್ ಹಚ್ಚುವ ಮೊದಲು ಸ್ವಲ್ಪ ಐ ಪ್ರೈಮರ್ ಹಚ್ಚಿ. ಇದರಿಂದ ಹೆಚ್ಚು ಕಾಲ ಕಾಜಲ್ ಉಳಿಯುವುದು.

Image credits: instagram
Kannada

ಕಾಟನ್‌ ಬಡ್ಸ್‌ ಬಳಸಿ

ಕಾಜಲ್ ಹರಡಿದರೆ ಅದನ್ನು ಬೆರಳಿನಿಂದ ಒರೆಸದೆ, ಕಾಟನ್ ಬಡ್ಸ್ ಬಳಸಿ ನಿಧಾನವಾಗಿ ಸ್ವಚ್ಛಗೊಳಿಸಿ

Image credits: instagram

Silver Earrings: ಬೆಳ್ಳಿಯ ಹಗುರ & ಸುಂದರ 7 ಸ್ಟಡ್ ಓಲೆಗಳ ಡಿಸೈನ್‌ಗಳು!

925 ಬೆಳ್ಳಿಯ ಮಿಠು ಕಾಲ್ಗೆಜ್ಜೆ; ಸಖತ್ ಸ್ಟೈಲಿಶ್ ಲುಕ್ ಜೊತೆಗೆ ಬಾಳಿಕೆಯೂ ಪಕ್ಕಾ!

ಅಣ್ಣನ ನಿಶ್ಚಿತಾರ್ಥಕ್ಕೆ ಮಲ್ಟಿಕಲರ್ ಸೂಟ್ ಧರಿಸಿ: ಅತ್ತಿಗೆಯೂ ದಂಗಾಗುವಂತೆ ಮಿಂಚಿ

ಓಪನ್ ಪಲ್ಲು ಸೀರೆಯ 6 ಸ್ಟೈಲ್‌ಗಳು; ನೋಡಿದವರ ಕಣ್ಣು ಕುಕ್ಕೋದು ಗ್ಯಾರಂಟಿ!