925 ಬೆಳ್ಳಿಯ ಮಿಠು ಕಾಲ್ಗೆಜ್ಜೆ; ಸಖತ್ ಸ್ಟೈಲಿಶ್ ಲುಕ್ ಜೊತೆಗೆ ಬಾಳಿಕೆಯೂ ಪಕ್ಕಾ!
ಹೊಸ ಟ್ರೆಂಡ್‌ನ 'ಮಿಠು ಪಾಯಲ್' ಅಂದರೆ ಗಿಳಿಯ ಡಿಸೈನ್ ಇರುವ ಕಾಲ್ಗೆಜ್ಜೆಗಳು ಈಗ ಮಾರುಕಟ್ಟೆಯಲ್ಲಿವೆ. 925 ಶುದ್ಧ ಬೆಳ್ಳಿಯಲ್ಲಿ ತಯಾರಿಸಿದ ಇವು ಸ್ಟೈಲಿಶ್ ಆಗಿ ಕಾಣುವುದಲ್ಲದೆ, ಹೆಚ್ಚು ಬಾಳಿಕೆ ಬರುತ್ತವೆ.
fashion May 02 2026
Author: Govindaraj S Image Credits:chatgpt
Kannada
ಮಿಠು ಸಿಲ್ವರ್ ಪಾಯಲ್
ಯಾವಾಗಲೂ ಸಿಂಪಲ್ ಕಾಲ್ಗೆಜ್ಜೆ ಯಾಕೆ? ನಿಮ್ಮ ಅಕ್ಕಸಾಲಿಗರಿಂದ ಈ ರೀತಿ ವಿಭಿನ್ನವಾದ ಡಿಸೈನ್ ಮಾಡಿಸಿಕೊಳ್ಳಿ. ಮದುವೆಯ ನಂತರ ಅತ್ತೆಮನೆಯಲ್ಲಿ ಈ ರೀತಿಯ ಮಿಠು ಪಾಯಲ್ ಟ್ರೈ ಮಾಡಬಹುದು.
Image credits: Gemini AI
Kannada
ಮಿಠು ಝಾಂಝರ್
ನಿಮ್ಮ ಕಾಲಿಗೆ ಹಳ್ಳಿಗಾಡಿನ ಸೊಗಡಿನ ಲುಕ್ ಬೇಕಿದ್ದರೆ, ಈ ರೀತಿಯ ಹೆವಿ ಝಾಂಝರ್ ಮಾಡಿಸಿಕೊಳ್ಳಬಹುದು. ಸಾಕಷ್ಟು ಗಿಳಿ ಆಕೃತಿಗಳಿರುವ ಈ ಝಾಂಝರ್ ಒಂದು ಅಮೂಲ್ಯ ಆಭರಣವಾಗಿ ನಿಮ್ಮ ಬಳಿ ಉಳಿಯುತ್ತದೆ.
Image credits: pinterest
Kannada
ಮಿಠು ಸಿಲ್ವರ್ ಕಾಲುಕಡಗ
ಎರಡು ತುದಿಯಲ್ಲಿ ಗಿಳಿಯ ಮುಖವಿರುವ ಈ ಕಾಲುಕಡಗ ಸಖತ್ ಅಸ್ಥೆಟಿಕ್ ಲುಕ್ ಕೊಡುತ್ತದೆ. ನೀವು ಇಂಡೋ-ವೆಸ್ಟರ್ನ್ ಲುಕ್ ಇಷ್ಟಪಡುವವರಾದರೆ, ಈ ರೀತಿಯ ಕಾಲುಕಡಗವನ್ನು ಖಂಡಿತಾ ಟ್ರೈ ಮಾಡಬಹುದು.
Image credits: Gemini AI
Kannada
ಡಬಲ್ ಲೇಯರ್ ಮಿಠು ಪಾಯಲ್
ಈ ಕಾಲ್ಗೆಜ್ಜೆಯನ್ನು ತುಂಬಾನೇ ಸುಂದರವಾಗಿ ಡಿಸೈನ್ ಮಾಡಲಾಗಿದೆ. ಕೆಳಗೆ ಬೆಳ್ಳಿಯ ಮಣಿಗಳಿರುವ ಚೈನ್, ಅದರ ಮೇಲೆ ಗಿಳಿಯ ಆಕೃತಿಗಳನ್ನು ಜೋಡಿಸಿ ಮತ್ತೊಂದು ಚೈನ್ ಡಿಸೈನ್ ಮಾಡಲಾಗಿದೆ.
Image credits: gemini AI
Kannada
ಮಿಠು ಲಟ್ಕನ್ ಪಾಯಲ್
ಸರಳವಾದ ಚೈನ್ ಜೊತೆಗೆ ಈ ಕಾಲ್ಗೆಜ್ಜೆಯಲ್ಲಿ ಬಣ್ಣಬಣ್ಣದ ಗಿಳಿಯ ಚಾರ್ಮ್ಸ್ ಸೇರಿಸಲಾಗಿದೆ. ಇದರ ಜೊತೆಗೆ ಚಿಕ್ಕ ಚಿಕ್ಕ ಎಲೆಗಳ ಮಾದರಿಯನ್ನೂ ಸೇರಿಸಲಾಗಿದೆ. ಮಾಡರ್ನ್ ಲುಕ್‌ಗಾಗಿ ನೀವು ಈ ಕಾಲ್ಗೆಜ್ಜೆ ಧರಿಸಬಹುದು.
Image credits: Gemini AI
Kannada
ಮಿನಿಮಲ್ ಮಿಠು ಪಾಯಲ್
ನಿಮಗೆ ಮಿನಿಮಲ್ ಅಂದರೆ, ಸಿಂಪಲ್ ಆಗಿರುವ ಕಾಲ್ಗೆಜ್ಜೆ ಇಷ್ಟವಾದರೆ, ಬಣ್ಣದ ಗಿಳಿ ಚಾರ್ಮ್ ಇರುವ ಈ ಗೆಜ್ಜೆಯನ್ನು ಟ್ರೈ ಮಾಡಿ. 2000 ರೂಪಾಯಿಯೊಳಗೆ ನಿಮಗೆ ಈ ಕ್ಲಾಸಿಕ್ ಕಾಲ್ಗೆಜ್ಜೆ ಸಿಗುತ್ತದೆ.