Kannada

ನೀತಾ ಅಂಬಾನಿಯಿಂದ ಐಶ್ವರ್ಯಾ: ಈ ಸೆಲೆಬ್ರಿಟಿಗಳ ಬಳಿ ಇದೆ ಬೆಲೆಬಾಳುವ ನೆಕ್ಲೇಸ್

ಬಾಲಿವುಡ್‌ನ ಖ್ಯಾತ ನಟಿಯರು ಹಾಗೂ ಉದ್ಯಮಿಗಳ ಪತ್ನಿಯರು ಧರಿಸುವ ನೆಕ್ಲೇಸ್‌ಗಳ ಬೆಲೆ ಕೇಳಿದ್ರೆ ನೀವು ಬೆರಗಾಗೋದು ಖಂಡಿತ. ಇವರ ಬಳಿ ಇರುವ ಕೆಲವು ಬೆಲೆಬಾಳುವ ನೆಕ್ಲೇಸ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
Kannada

ನೀತಾ ಅಂಬಾನಿ

ನೀತಾ ಅಂಬಾನಿ ಅವರ ಜ್ಯುವೆಲರಿ ಕಲೆಕ್ಷನ್, ವಿಶ್ವದ ಅತ್ಯಂತ ಬೆಲೆಬಾಳುವ ಸಂಗ್ರಹಗಳಲ್ಲಿ ಒಂದಾಗಿದೆ. ಇವರ ಬಳಿ ಐತಿಹಾಸಿಕ ಪೋಲ್ಕಿ, ಪಚ್ಚೆ ಹಾಗೂ ವಜ್ರಗಳಿಂದ ಕೂಡಿದ ಅಪರೂಪದ ಮತ್ತು ಐಷಾರಾಮಿ ನೆಕ್ಲೇಸ್‌ಗಳಿವೆ.

Image credits: Instagram thenowindia
Kannada

ಇಶಾ ಅಂಬಾನಿ

ಇಶಾ ಅಂಬಾನಿ ಮಾಡರ್ನ್ ಹಾಗೂ ಟ್ರೆಡಿಷನಲ್ ಜ್ಯುವೆಲರಿಗಳನ್ನು ಪರ್ಫೆಕ್ಟ್ ಆಗಿ ಬ್ಯಾಲೆನ್ಸ್ ಮಾಡುತ್ತಾರೆ. ಇವರ ಬಳಿ ಕಸ್ಟಮ್-ಮೇಡ್ ಡೈಮಂಡ್ ಹಾಗೂ ಸ್ಟೇಟ್‌ಮೆಂಟ್ ನೆಕ್ಲೇಸ್‌ಗಳಿವೆ.  

Image credits: Instagram middleeastjewelry
Kannada

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಬಳಿ ಬುಲ್ಗಾರಿಯಂತಹ ಅಂತರಾಷ್ಟ್ರೀಯ ಲಕ್ಸುರಿ ಬ್ರ್ಯಾಂಡ್‌ಗಳ ಡೈಮಂಡ್ ಹಾಗೂ ಪಚ್ಚೆ ನೆಕ್ಲೇಸ್‌ಗಳಿವೆ. ರೆಡ್ ಕಾರ್ಪೆಟ್ ಮೇಲೆ ಧರಿಸುವ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಟೇಟ್‌ಮೆಂಟ್ ನೆಕ್‌ಪೀಸ್ ಇದೆ.

Image credits: Instagram koimoi
Kannada

ದೀಪಿಕಾ ಪಡುಕೋಣೆ

ದೀಪಿಕಾ ಬಳಿ ಹೆವಿ ಟೆಂಪಲ್ ಜ್ಯುವೆಲರಿಯಿಂದ ಹಿಡಿದು ಲಕ್ಸುರಿ ಡೈಮಂಡ್ ನೆಕ್ಲೇಸ್‌ಗಳವರೆಗೆ ಅದ್ಭುತ ಕಲೆಕ್ಷನ್ ಇದೆ. ಅವರ ಅನೇಕ ನೆಕ್ಲೇಸ್‌ಗಳು ರಾಯಲ್ ಹಾಗೂ ಕ್ಲಾಸಿಕ್ ಡಿಸೈನ್‌ಗೆ ಹೆಸರುವಾಸಿಯಾಗಿವೆ.

Image credits: Instagram thenowindia
Kannada

ಮಲೈಕಾ ಅರೋರಾ

ಮಲೈಕಾ ಅರೋರಾ ಅವರ ನೆಕ್ಲೇಸ್‌ಗಳು ಬೋಲ್ಡ್ ಹಾಗೂ ಸ್ಟೈಲಿಶ್ ಆಗಿರುತ್ತವೆ. ಚೋಕರ್ ಸ್ಟೈಲ್, ಡೈಮಂಡ್ ಲೇಯರ್ಡ್ ನೆಕ್ಲೇಸ್ ಹಾಗೂ ಹೈ-ಫ್ಯಾಷನ್ ಪೀಸ್‌ಗಳು ಅವರ ಸಿಗ್ನೇಚರ್ ಲುಕ್‌ನ ಭಾಗವಾಗಿವೆ.

Image credits: Instagram thejewellerydiaries
Kannada

ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಅವರಿಗೆ ಸಾಂಪ್ರದಾಯಿಕ ಹಾಗೂ ರಾಯಲ್ ಜ್ಯುವೆಲರಿ ಧರಿಸುವುದು ಎಂದರೆ ತುಂಬಾ ಇಷ್ಟ. ಅವರ ಬಳಿ ಕುಂದನ್, ಪೋಲ್ಕಿ ಹಾಗೂ ಅನ್‌ಕಟ್ ಡೈಮಂಡ್ ನೆಕ್ಲೇಸ್‌ಗಳಿವೆ.

Image credits: Instagram jobaajstories
Kannada

ಆಲಿಯಾ ಭಟ್

ಆಲಿಯಾ ಭಟ್ ಅವರ ಕಲೆಕ್ಷನ್‌ನಲ್ಲಿ ಎಲಿಗೆಂಟ್ ಹಾಗೂ ಮಿನಿಮಲ್ ಡಿಸೈನ್‌ನ, ಆದರೆ ದುಬಾರಿ ಬೆಲೆಯ ಡೈಮಂಡ್ ಮತ್ತು ಪರ್ಲ್ ನೆಕ್ಲೇಸ್‌ಗಳಿವೆ. ಇವು ಕ್ಲಾಸ್ ಹಾಗೂ ಸಿಂಪ್ಲಿಸಿಟಿಯ ಪರ್ಫೆಕ್ಟ್ ಕಾಂಬಿನೇಷನ್ ಆಗಿವೆ.

Image credits: Instagram alphaaliabhatt
Kannada

ಕರೀನಾ ಕಪೂರ್ ಖಾನ್

ಕರೀನಾ ಕಪೂರ್ ಬಳಿ ರಾಯಲ್ ನವಾಬಿ ಶೈಲಿಯ ಪೋಲ್ಕಿ, ಕುಂದನ್ ಹಾಗೂ ಡೈಮಂಡ್ ನೆಕ್ಲೇಸ್‌ಗಳಿವೆ. ಇವುಗಳನ್ನು ಅವರು ಮದುವೆ ಹಾಗೂ ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಧರಿಸುತ್ತಾರೆ.

Image credits: sabyasachiofficial Instagram

Indigo Print Kurta: ಉರಿ ಬಿಸಿಲಿಗೆ ನಿಮ್ಮನ್ನು ಕೂಲ್ ಆಗಿಡುತ್ತೆ ಕೇವಲ 300 ರೂ ಈ 7 ಟ್ರೆಂಡಿ ಇಂಡಿಗೋ ಪ್ರಿಂಟ್ ಕುರ್ತಾ

Gold Nose Pin: 0.5 ಗ್ರಾಂ ಚಿನ್ನದ ಮುತ್ತಿನ ಮೂಗುತಿ, ಸೊಸೆಗಿದು ಯುಗಾದಿಗೆ ಬೆಸ್ಟ್ ಗಿಫ್ಟ್

ಒಂದೇ ಬ್ಲೌಸ್, ಹತ್ತಾರು ಸೀರೆಗೆ ಮ್ಯಾಚ್! ಇಲ್ಲಿದೆ 7 ಫ್ಯಾನ್ಸಿ ಬ್ಲೌಸ್ ಡಿಸೈನ್

ಮಕ್ಕಳಿಗೆ ಕ್ಯೂಟ್ ಪ್ಯೂರ್ ಸಿಲ್ವರ್ ಚೈನ್... ಎಷ್ಟೇ ವರ್ಷವಾದ್ರೂ ಹೊಳಪು ಗ್ಯಾರಂಟಿ!