Kannada

ಪತ್ನಿಗೆ ನೀಡಿ ವಿಶೇಷ ಗಿಫ್ಟ್: ಈ ಸುಂದರ ಡಿಸೈನ್‌ಗಳನ್ನು ನೋಡಿ ವಾವ್ ಅಂತಾರೆ!

Kannada

ಲೋಟಸ್ ಡಿಸೈನ್ ಕಾಲುಂಗುರ

ಕಮಲದ ಆಕಾರದಲ್ಲಿರುವ ಕಾಲುಂಗುರ ನೋಡಲು ತುಂಬಾನೇ ನಾಜೂಕು ಮತ್ತು ಆಕರ್ಷಕವಾಗಿ ಕಾಣಿಸುತ್ತದೆ. ಹಸಿರು ಕುಂದನ್ ಅಥವಾ ಸ್ಟೋನ್ ವರ್ಕ್‌ನಿಂದ ಈ ಡಿಸೈನ್‌ಗೆ ಇನ್ನಷ್ಟು ಸುಂದರವಾದ ಲುಕ್ ಸಿಗುತ್ತದೆ.

Image credits: chat gpt and pinterest
Kannada

ಫ್ಲೋರಲ್ ಸ್ಟೋನ್‌ವರ್ಕ್ ಕಾಲುಂಗುರ

ಹೂವಿನ ಆಕಾರದ ಜೊತೆಗೆ ಬಣ್ಣಬಣ್ಣದ ಕಲ್ಲುಗಳನ್ನು ಬಳಸಿದ ಕಾಲುಂಗುರವನ್ನು ಪತ್ನಿಗೆ ಉಡುಗೊರೆಯಾಗಿ ನೀಡಲು ಇದು ಉತ್ತಮ ಆಯ್ಕೆಯಾಗಿದೆ. ಈ ಡಿಸೈನ್ ಸರಳವಾಗಿದ್ದರೂ ಪಾದಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ.

Image credits: silver_store_matapayals instagram
Kannada

ಗೆಜ್ಜೆ ಇರುವ ಕಾಲುಂಗುರ

ಕಾಲುಂಗುರಕ್ಕೆ ಸಣ್ಣ ಗೆಜ್ಜೆಗಳನ್ನು ಜೋಡಿಸಿದ್ದರೆ, ಅದರ ಸಾಂಪ್ರದಾಯಿಕ ನೋಟ ಮತ್ತಷ್ಟು ಹೆಚ್ಚುತ್ತದೆ. ಕಾಲ್ಗೆಜ್ಜೆಯೊಂದಿಗೆ ಇಂತಹ ಕಾಲುಂಗುರವನ್ನು ಧರಿಸಿದರೆ ಪಾದಗಳಿಗೆ ಸುಂದರ ಹಾಗೂ ಟ್ರೆಡಿಷನಲ್ ಟಚ್ ಸಿಗುತ್ತದೆ.

Image credits: silver_store_matapayals instagram
Kannada

ಮಾಡರ್ನ್ ಟೋ-ರಿಂಗ್

ಆಫೀಸ್‌ಗೆ ಹೋಗುವಾಗ ಅಥವಾ ವೆಸ್ಟರ್ನ್ ಹಾಗೂ ಇಂಡೋ-ವೆಸ್ಟರ್ನ್ ಬಟ್ಟೆಗಳ ಜೊತೆ ಧರಿಸಬಹುದಾದ ಮಾಡರ್ನ್ ಕಾಲುಂಗುರ ಪತ್ನಿಗೆ ಖಂಡಿತ ಇಷ್ಟವಾಗಬಹುದು.

Image credits: Instagram
Kannada

ನವಿಲು ಡಿಸೈನ್ ಕಾಲುಂಗುರ

ಭಾರತೀಯ ಆಭರಣಗಳಲ್ಲಿ ನವಿಲಿನ ಡಿಸೈನ್‌ಗೆ ವಿಶೇಷ ಮನ್ನಣೆ ಇದೆ. ಬೆಳ್ಳಿಯಲ್ಲಿ ತಯಾರಿಸಿದ ನವಿಲಿನ ಆಕಾರದ ಕಾಲುಂಗುರವು ಸಾಂಪ್ರದಾಯಿಕ ಮತ್ತು ರಾಯಲ್ ಲುಕ್ ನೀಡುತ್ತದೆ.

Image credits: Instagram

Gold Chains: ನೆಕ್ಲೇಸ್ ಲುಕ್ ಕೊಡುವ ಚೈನ್ ಡಿಸೈನ್​ಗಳು! ಒಮ್ಮೆ ಟ್ರೈ ಮಾಡಿ ನೋಡಿ

Mehendi Designs: ನವಿಲುಗರಿ, ಕೊಳಲು, ಫ್ಲೋರಲ್... ಜನ್ಮಾಷ್ಟಮಿಗೆ ಈ 5 ಮೆಹಂದಿ ಡಿಸೈನ್ ಸೂಪರ್!

Silver Payal: ಬ್ರಜ್‌ವಾಸಿ ಕಾಲ್ಗೆಜ್ಜೆ! ಈ 7 ಸಿಲ್ವರ್ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗ್ತೀರಾ

Jhumka Designs: ಸೀರೆ, ಲೆಹೆಂಗಾ ಯಾವುದಾದ್ರೂ ಸರಿ.. ಈ ಜುಮ್ಕಿ ಹಾಕಿದ್ರೆ ಲುಕ್ ಕಂಪ್ಲೀಟ್!