Kannada

ಚಿನ್ನದ ಟಾಪ್ಸ್ ಖರೀದಿಸುವ ಮುನ್ನ ಈ ಸುಂದರ ಡಿಸೈನ್‌ಗಳನ್ನೊಮ್ಮೆ ನೋಡಿ

ಮಹಿಳೆಯರು ಇಷ್ಟಪಡುವ, ಬೇರೆ ಬೇರೆ ಸಂದರ್ಭಗಳಿಗೆ ಧರಿಸಬಹುದಾದ ಚಿನ್ನದ ಓಲೆಗಳ ಕೆಲವು ಸುಂದರ ವಿನ್ಯಾಸಗಳು ಇಲ್ಲಿವೆ. ಇವು ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ.
Kannada

1.5 ಗ್ರಾಂ ಗೋಲ್ಡ್ ಟ್ರೆಡಿಷನಲ್ ಟಾಪ್ಸ್

ಸ್ವಲ್ಪ ವಯಸ್ಸಾದವರಿಗೆ ಚಿನ್ನದ ಟ್ರೆಡಿಷನಲ್ ಟಾಪ್ಸ್ ಖರೀದಿಸುವುದು ಉತ್ತಮ ಆಯ್ಕೆ. ಈ ವಿನ್ಯಾಸಗಳು ನೋಡಲು ಹಗುರವಾಗಿದ್ದು, ತುಂಬಾ ಸುಂದರವಾಗಿ ಕಾಣಿಸುತ್ತವೆ.

Image credits: pinterest
Kannada

ಮೈಕ್ರೋ ಡೋಮ್ ಸ್ಟಡ್ ಗೋಲ್ಡ್ ಡಿಸೈನ್

ಚಿಕ್ಕ ಆಕಾರದ ಈ ಸ್ಟಡ್‌ಗಳು ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತವೆ. ಇವು ಕಿವಿಗೆ ಅಂದವಾಗಿ ಕೂರುತ್ತವೆ ಮತ್ತು ಹೆಚ್ಚು ದಿನಗಳ ಕಾಲ ಧರಿಸಲು ಹಗುರವಾಗಿವೆ. ಪ್ರತಿದಿನದ ಬಳಕೆಗೆ ಈ ಡಿಸೈನ್ ಹೇಳಿ ಮಾಡಿಸಿದ್ದು.

Image credits: social media
Kannada

ಮೀನಾಕಾರಿ ಗೋಲ್ಡ್ ಟಾಪ್ಸ್

ಮೀನಾಕಾರಿ ಗೋಲ್ಡ್ ಟಾಪ್ಸ್‌ಗಳು ಕಡಿಮೆ ಡಿಸೈನ್‌ನಲ್ಲೇ ಹೆಚ್ಚು ಸುಂದರವಾಗಿ ಕಾಣಿಸುತ್ತವೆ. ಇದರಲ್ಲಿರುವ ವಿನ್ಯಾಸಗಳು ಆಕರ್ಷಕವಾಗಿರುತ್ತವೆ. ಸೀರೆ ಉಟ್ಟಾಗ ಈ ಓಲೆಗಳನ್ನು ಧರಿಸಿದರೆ ತುಂಬಾ ಚೆನ್ನಾಗಿ ಕಾಣಿಸುತ್ತದೆ.

Image credits: pinterest
Kannada

ಸಾಫ್ಟ್ ಫ್ಲೋರಲ್ ಲಟ್ಕನ್ ಗೋಲ್ಡ್ ಟಾಪ್ಸ್

ಚಿಕ್ಕ ಹೂವಿನ ಮಾದರಿಯ ಸಾಫ್ಟ್ ಫ್ಲೋರಲ್ ಲಟ್ಕನ್ ಗೋಲ್ಡ್ ಟಾಪ್ಸ್ ಮಹಿಳೆಯರಿಗೆ ತುಂಬಾ ಸುಂದರವಾಗಿ ಕಾಣಿಸುತ್ತದೆ. ಇದರಲ್ಲಿನ ಹಗುರವಾದ ಟ್ರೆಡಿಷನಲ್ ಲುಕ್ ಎಲ್ಲರ ಗಮನ ಸೆಳೆಯುತ್ತದೆ.

Image credits: Instagram

Toe Ring Designs: ಪತ್ನಿಯ ಮನಸ್ಸು ಗೆಲ್ಲಲು ಈ ಕಾಲುಂಗುರ ಗಿಫ್ಟ್ ಮಾಡಿ; ಡಿಸೈನ್‌ಗಳು ಸಖತ್ ಟ್ರೆಂಡಿ!

Gold Chains: ನೆಕ್ಲೇಸ್ ಲುಕ್ ಕೊಡುವ ಚೈನ್ ಡಿಸೈನ್​ಗಳು! ಒಮ್ಮೆ ಟ್ರೈ ಮಾಡಿ ನೋಡಿ

Mehendi Designs: ನವಿಲುಗರಿ, ಕೊಳಲು, ಫ್ಲೋರಲ್... ಜನ್ಮಾಷ್ಟಮಿಗೆ ಈ 5 ಮೆಹಂದಿ ಡಿಸೈನ್ ಸೂಪರ್!

Silver Payal: ಬ್ರಜ್‌ವಾಸಿ ಕಾಲ್ಗೆಜ್ಜೆ! ಈ 7 ಸಿಲ್ವರ್ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗ್ತೀರಾ