Fashion

ಬ್ಲ್ಯಾಕ್ ಗೌನಲ್ಲಿ

ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ದಿಯಾ ಮಿರ್ಜಾ ಬ್ಲ್ಯಾಕ್ ಗೌನ್ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ. ಈ ವಯಸ್ಸಲ್ಲೂ ನಟಿಯ ಡ್ರೆಸ್ ಸೆನ್ಸ್ಸ ನೋಡಿ ಫ್ಯಾಷನ್ ಜಗತ್ತು ಅಚ್ಚರಿಗೊಂಡಿದೆ.

ವಾವ್ !

ಫ್ಯಾಷನ್ ಅಂದ್ರೆ ಹೊಸತೇ ಕ್ರಿಯೇಟ್ ಆಗಬೇಕು ಅಂತೇನೂ ಇಲ್ಲ. ಹಳೇಯದ್ದಕ್ಕೆ ಹೊಸ ಟಚ್ ಕೊಟ್ಟರೆ ಮತ್ತೊಂದು ಟ್ರೆಂಡ್ ಸೃಷ್ಯಿಸುತ್ತದೆ ಎನ್ನುವುದಕ್ಕೆ ಈ ಡ್ರೆಸ್ ಸಾಕ್ಷಿ.

ಏನೇ ಹೇಳಿ ಸೀರಿಗೆಲ್ಲಿಯ ಸಾಟಿ!

ಅದೇನೋ ಹೊಸತು ಫ್ಯಾಷನ್ ಬರಲಿ. ಸೀರಿಯೊಂದಿಗೆ ಆಡುವ ಆಟ ಮಾತ್ರ ಎಲ್ಲರನ್ನು ಅಚ್ಚರಿಗೊಳಿಸುವುದು ಸುಳ್ಳಲ್ಲ. ಸೀರೆಯ ಫ್ಯಾಷನ್ ಟ್ರೆಂಡ್‌ನ ಗಮ್ಮತ್ತೇ ಬೇರೆ. 

ಜಾನ್ವಿ ಮೋಡಿ

ಮೈಮಾಟದಿಂದ ಈ ಜಾನ್ವಿ ಕಪೂರ್ ಹಾಕೋ ಡ್ರೆಸ್ ಚೆಂದ ಕಾಣಿಸುತ್ತೋ, ಅಥವಾ ಡ್ರೆಸ್‌ನಿಂದ ಜಾನ್ವಿ ಸೌಂದರ್ಯ ಇಮ್ಮಡಿಗೊಳ್ಳುತ್ತೋ ಎಂದು ಅನುಮಾನ ಹುಟ್ಟಿಸುವಷ್ಟು ಚೆಂದವಿರುತ್ತೆ ಈಕೆಯ ಫ್ಯಾಷನ್ ಸೆನ್ಸ್. 

ಅಮ್ಮನಾದರೂ ಸೌಂದರ್ಯಕ್ಕೇನೂ ಬಂದಿಲ್ಲ ಕುತ್ತು

ಮಗುವಿನ ತಾಯಿಯಾದರೂ ಆಲಿಯಾ ಫಿಸಿಕ್ ಮಾತ್ರ ಕೊಂಚವೂ ಬದಲಾಗಿಲ್ಲ. ಅಮ್ಮನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವಂತಿಗೆ ಈಕೆ ಈ ಸ್ಪೆಷಲ್ ಡ್ರೆಸ್. 

ಸ್ಯಾರಿಯಲ್ಲಿ ಹೆಣ್ಣು

ಸೀರೆಯನ್ನು ವಿಭಿನ್ನವಾಗಿ ಉಟ್ಟರೂ ಹೆಣ್ಣಿನ ಸೌಂದರ್ಯ ಮಾತ್ರ ಇಮ್ಮಡಿಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎನ್ನುವುದಕ್ಕೆ ಈ ಫೋಟೋ ಸಾಕ್ಷಿ.