Kannada

ಕಾಲ್ಬೆರಳಿಗೂ ಸೈ, ಕೈ ಬೆರಳುಗಳಿಗೂ ಸೂಪರ್

ಇಂತಹ ಫುಲ್ ಹಾತ್ ಉಂಗುರುಗಳು ವಧುವಿಗಾಗಿ ಸಿದ್ದಪಡಿಸಲಾಗುತ್ತದೆ. ಬಣ್ಣ ಬಣ್ಣದ ಈ ರೀತಿಯ ಕಲರ್‌ಫುಲ್ ಸುಂದರವಾದ ಡಿಸೈನ್ಸ್ ಹೊಂದಿರುವ ಉಂಗುರಗಳನ್ನು ವಧುವಿಗೆ ಆಯ್ಕೆ ಮಾಡಿಕೊಳ್ಳಿ.

Kannada

ತ್ರಿ ಸೆಟ್ ಕಾಲುಂಗುರ

ವಿವಾಹಿತೆಯರಿಗೂ ಕಾಲುಂಗುರ ಧರಿಸೋದು ನಮ್ಮ ಸಂಪ್ರದಾಯ. ವಧುವಿಗೆ ಈ ರೀತಿಯ ಸುಂದರವಾದ ತ್ರಿ ಸೆಟ್ ಕಾಲುಂಗುರಗಳು ತುಂಬಾ ಅಂದವಾಗಿ ಕಾಣಿಸುತ್ತವೆ.

Image credits: instagram
Kannada

ಕಾಲುಂಗರಕ್ಕೆ ಗಲ್ಲು ಗಲ್ಲು ಅನ್ನೋ ಕಾಲ್ಗೆಜ್ಜೆ

ಕಾಲುಂಗರ ಅಂದ್ರೆ ಕೆಲವರು ಒಂದೇ ಬೆರಳಿಗೆ ಹಾಕಿಕೊಳ್ಳುತ್ತಾರೆ. ಮನೆಗೆ ಬಂದಿರೋ ಸೊಸೆಗೆ ಇಂತಹ ಥ್ರಿ ಫಿಂಗರ್ ಟೋಸ್ ವಿಥ್ ಗಜ್ಜೆಯ ಕಾಲುಂಗುರಗಳನ್ನು ಉಡುಗೊರೆಯಾಗಿ ನೀಡಿ.

Image credits: instagram
Kannada

ಇದು ಗೆಜ್ಜೆ ಅಲ್ಲ ಕಾಲುಂಗುರ

ಇಂದು ಕಾಲ್ಗೆಜ್ಜೆ ಮಾದರಿಯಲ್ಲಿಯೇ ಬಗೆ ಬಗೆಯೇ ಬಣ್ಣ ಬಣ್ಣದ ಕಾಲುಂಗುರುಗಳು ಸಿಗುತ್ತವೆ. 50 ರಿಂದ 60 ಗ್ರಾಂದಲ್ಲಿ ಇಂತಹ ಕಾಲುಂಗುರಗಳನ್ನು ಮಾಡಿಸಿಕೊಳ್ಳಬಹುದು.

Image credits: instagram
Kannada

ಅಡ್ಜಸ್ಟೇಬಲ್ ಕಾಲುಂಗುರ

ಪ್ರತಿದಿನ ಧರಿಸಿಕೊಳ್ಳಲು ಇಂತಹ ಸಿಂಗಲ್ ಫ್ಲವರ್ ಕಾಲುಂಗುರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇವುಗಳನ್ನು ಸುಲಭವಾಗಿ ಅಡ್ಜಸ್ಟ್ ಮಾಡಿಕೊಳ್ಳಬಹುದು. ಕೇವಲ 10 ಗ್ರಾಂಗಳನ್ನು ಇಂಥ ಕಾಲುಂಗುರ ಸಿಗುತ್ತದೆ.

Image credits: Smith Jewels
Kannada

ಮುತ್ತಿನ ಕಾಲುಂಗುರ

ಈ ರೀತಿಯ ಸುಂದರ ಹೂವಿನ ಕಾಲುಂಗುರಗಳು ಟ್ರೆಂಡಿಂಗ್ ನಲ್ಲಿವೆ. ಹೂವಿನ ಮಧ್ಯೆ ಭಾಗದಲ್ಲಿ ನಿಮಿಗಿಷ್ಟವಾದ ಹರಳು ಹಾಕಿಸಿಕೊಳ್ಳಬಹುದು, ವೆಸ್ಟರ್ನ್ ಅಥವಾ ಮಾಡರ್ನ್ ಡ್ರೆಸ್‌ಗೂ ಇದು ಹೊಂದಾಣಿಕೆಯಾಗುತ್ತದೆ.

Image credits: Quirksmith

Cotton Blouse: ಕಾಟನ್ ಬ್ಲೌಸ್‌ನಲ್ಲಿ ಸಖತ್ ಆಗಿ ಆಗಿ ಕಾಣಬೇಕಾ? ಈ ಡಿಸೈನ್‌ಗಳನ್ನು ಟ್ರೈ ಮಾಡಿ

ಕೇವಲ 3 ಗ್ರಾಂ ಚಿನ್ನದಲ್ಲಿ ಸಿಗುತ್ತೆ ಈ ಚೈನ್! ಇಲ್ಲಿವೆ ನೋಡಿ ಸೂಪರ್ ಡಿಸೈನ್‌ಗಳು

ನಿಮ್ಮ ಅಂದವನ್ನು ಹೆಚ್ಚಿಸೋ ಸುಂದರವಾದ 6 ಬ್ಲ್ಯಾಕ್ ಸೂಟ್ ಡಿಸೈನ್‌ಗಳು ಇಲ್ಲಿವೆ

ಡ್ರೆಸ್, ಸೀರೆ ಯಾವುದೇ ಇರಲಿ; ಒಂದು ಕೈಗೆ ವಾಚ್, ಮತ್ತೊಂದಕ್ಕೆ Oxidised ಕಡ