Kannada

ಡ್ರೆಸ್, ಸೀರೆ ಯಾವುದೇ ಇರಲಿ; ಒಂದು ಕೈಗೆ ವಾಚ್, ಮತ್ತೊಂದಕ್ಕೆ ಕಡ

Kannada

ಸಿಂಗಲ್ oxidised ಕಡ

ಈ ರೀತಿಯ ಸಿಂಗಲ್ oxidised ಕಡಗಳು ಎಲ್ಲಾ ರೀತಿಯ ಡ್ರೆಸ್‌ಗಳಿಗೆ ಸೂಟ್ ಆಗುತ್ತದೆ.  ಒಂದು ಕೈಗೆ ವಾಚ್,  ಮತ್ತೊಂದು ಕೈಗೆ ಸಿಂಗಲ್ ಕಡ ಹಾಕಿಕೊಂಡ್ರೆ ಚೆಂದವಾಗಿ ಕಾಣಿಸುತ್ತದೆ.

Image credits: pradejewels instagram
Kannada

ಸ್ನೇಕ್ ಕಡ

ಸುರಳಿಯಾಕಾರ ಅಥವಾ ಸ್ನೇಕ್ ರೋಲ್ ಕಡ, ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಳ ಮಾಡುತ್ತದೆ. ಆಫಿಸ್‌/ಕಾಲೇಜಿಗೆ ತೆರಳೋರಿಗೆ ಇಂತಹ ವಿನ್ಯಾಸದ ಕಡ ಬೆಸ್ಟ್ ಆಯ್ಕೆಯಾಗುತ್ತದೆ.

Image credits: ahantisilver instagram
Kannada

ವಿಶೇಷ ವಿನ್ಯಾಸದ ಕಡ

ಸಿಂಪಲ್‌ನಲ್ಲಿ ಕೊಂಚ ಡಿಸೈನ್ಸ್ ವುಳ್ಳ ಕಡ ಬೇಕಿದ್ರೆ ಈ ಮಾದರಿ ಸಿಂಗಲ್ ಬ್ಯಾಂಗಲ್ ಆಯ್ಕೆ ಮಾಡಿಕೊಳ್ಳಬಹುದು. ಮಾಡರ್ನ್ ಡ್ರೆಸ್‌ಗೆ oxidised ಕಡ ಯಾವಾಗಲೂ ರಿಚ್ ಲುಕ್ ನೀಡುತ್ತದೆ. 

Image credits: ahantisilver instagram
Kannada

ಸಿಲ್ವರ್, ಪರ್ಲ್ ಕಡ

ಇಂದು ಕಡ ಜೊತೆ ಮುತ್ತು, ಹವಳಗಳಿರೋ ಆಯ್ಕೆ ಮಾಡಿಕೊಳ್ಳಿ. ಅಡ್ಜಸ್ಟ್‌ ಮಾಡಿಕೊಂಡು ಈ ಕಡ ಧರಿಸಬಹುದು.

Image credits: Pinterest

Jhumka Designs: ಪಾರ್ಟಿಗಳಿಗೆ ಕಳೆ ನೀಡುವ 7 ಹೆವಿ ಲುಕ್ ಗೋಲ್ಡ್ ಪಾಲಿಶ್ ಜುಮ್ಕಿ ಡಿಸೈನ್‌ಗಳು

Patola Blouse: ಮಳೆಗಾಲದಲ್ಲಿ ಕಾಟನ್ ಸಿಲ್ಕ್ ಸೀರೆಗೆ ಮ್ಯಾಚ್ ಮಾಡಿ 6 ಪಟೋಲಾ ಬ್ಲೌಸ್: ಸಖತ್ ಆಗಿ ಕಾಣಿ

ಕಪ್ಪು ಬಣ್ಣದ ಡ್ರೆಸ್‌ಗೆ ಯಾವ ಕಿವಿಯೋಲೆ ಧರಿಸಬೇಕು? ಇಲ್ಲಿವೆ ಸ್ಟೈಲಿಂಗ್ ಟಿಪ್ಸ್

Cloud Earrings: ಮಳೆಗಾಲದಲ್ಲಿ ಮೋಡದ ಓಲೆಗಳು ಟ್ರೆಂಡಿಂಗ್: ಲಟ್ಕನ್ ವರ್ಕ್‌ನ 6 ಡಿಸೈನ್‌ಗಳು ಇಲ್ಲಿವೆ