ಭಾರವಾದ ಡಿಸೈನರ್ ಸೀರೆಗಳಿಗಿಂತ ಸಿಂಪಲ್ ಮತ್ತು ತೆಳುವಾದ ಬಾರ್ಡರ್ ಇರುವ ಸೀರೆಗಳು ಈಗ ಹೆಚ್ಚು ಟ್ರೆಂಡ್‌ನಲ್ಲಿವೆ. ಇವು ದಿನನಿತ್ಯದ ಬಳಕೆಯಿಂದ ಹಿಡಿದು ಪಾರ್ಟಿಗಳವರೆಗೂ ಎಲಿಗೆಂಟ್ ಲುಕ್ ನೀಡುತ್ತವೆ.
fashion May 18 2026
Author: Mahmad Rafik Image Credits:instagram
Kannada
ಲೇಸ್ ಬಾರ್ಡರ್‌ನ ಸಿಂಪಲ್ ಕೆಂಪು ಸೀರೆ
ಮಹಿಳೆಯರು Thin ಬಾರ್ಡರ್ ಸೀರೆ ಹೆಚ್ಚು ಇಷ್ಟಪಡುತ್ತಿದ್ದಾರೆ. ಶಿಲ್ಪಾ ಶೆಟ್ಟಿಯಂತೆ ಗೋಟಾ ಪಟ್ಟಿ ವರ್ಕ್ ಲೇಸ್ ಸೀರೆಯನ್ನು ಆಯ್ಕೆ ಮಾಡಿ. ಇದನ್ನು ಹಾಲ್ಟರ್ ನೆಕ್ ಬ್ಲೌಸ್ ಜೊತೆ ಧರಿಸಿದರೆ ಸಖತ್ ಹಾಟ್ ಆಗಿ ಕಾಣುವಿರಿ.
Image credits: instagram
Kannada
ಪಾರ್ಟಿ ವೇರ್ ಬ್ಲ್ಯಾಕ್ ಸೀರೆ
ಮೃಣಾಲ್ ಠಾಕೂರ್ ಫ್ಲೋರಲ್ ಮತ್ತು ಆರ್ಗೆಂಜಾ ವರ್ಕ್ ಇರುವ ಕಪ್ಪು ಬಣ್ಣದ ಸುಂದರ ಸೀರೆ ಧರಿಸಿದ್ದಾರೆ. ಸ್ಕ್ಯಾಲೋಪ್ಡ್ ಥಿನ್ ಬಾರ್ಡರ್, ಸೀಕ್ವಿನ್ ವರ್ಕ್ ಹೊಂದಿದೆ. ನೈಟ್ ಡೇಟ್, ಕಾಕ್‌ಟೇಲ್ ಪಾರ್ಟಿಗಳಿಗೆ ಧರಿಸಬಹುದು.
Image credits: instagram
Kannada
ಸ್ಯಾಟಿನ್ ಸಿಲ್ಕ್ ಸೀರೆ ಡಿಸೈನ್
ಡೈಲಿ ವೇರ್ ಮತ್ತು ಆಫೀಸ್‌ಗೆ ಸ್ಯಾಟಿನ್ ಸೀರೆಗಳು ಉತ್ತಮ ಆಯ್ಕೆ. ಫ್ಲೋರಲ್ ಪ್ರಿಂಟ್ ಲುಕ್‌ಗೆ ಬ್ಯಾಲೆನ್ಸ್ ನೀಡಿ ಸೂಪರ್ ಆಗಿ ಕಾಣುವಂತೆ ಮಾಡುತ್ತದೆ. ಇದರ ಜೊತೆಗೆ ಪೈಪ್‌ಲೈನ್ ಬಾರ್ಡರ್ ಲುಕ್ ಪೂರ್ಣಗೊಳಿಸುತ್ತದೆ.
Image credits: instagram
Kannada
ಸಿಂಪಲ್ ಬಾರ್ಡರ್ ಶಿಫಾನ್ ಸೀರೆ
ಕೇವಲ 700-800 ರೂ. ಬೆಲೆಯಲ್ಲಿ ಲೈಟ್‌ವೇಟ್ ಬಾರ್ಡರ್ ಇರುವ ಶಿಫಾನ್ ಸೀರೆ ಖರೀದಿಸಬಹುದು. ಬ್ರಾಲೆಟ್ ಅಥವಾ ಹೆವಿ ವರ್ಕ್ ಇರುವ ಬ್ಲೌಸ್ ಆಯ್ಕೆ ಮಾಡಿ. ಜೊತೆಗೆ ಗೋಲ್ಡನ್-ಜರಿ ಬಾರ್ಡರ್ ರಾಯಲ್ ಲುಕ್ ನೀಡುತ್ತದೆ.
Image credits: instagram
Kannada
ಹೊಸ ಫ್ಲೋರಲ್ ಪ್ರಿಂಟ್ ಸೀರೆ
ಮಾಧುರಿ ದೀಕ್ಷಿತ್ ಧರಿಸಿರುವ ಹಳದಿ ಫ್ಲೋರಲ್ ಪ್ರಿಂಟ್ ಥಿನ್ ಬಾರ್ಡರ್ ಸೀರೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಚೆನ್ನಾಗಿ ಕಾಣಿಸುತ್ತದೆ. ಅಂಚುಗಳಲ್ಲಿ ಮುತ್ತು, ಸಣ್ಣ ಸೀಕ್ವಿನ್, ಕಟ್‌ವರ್ಕ್ ರಾಯಲ್ ಲುಕ್ ನೀಡುತ್ತಿದೆ.
Image credits: instagram
Kannada
ಪ್ಲೇನ್ ಬಾರ್ಡರ್ ನೆಟ್ ಸೀರೆ
ಪೇಸ್ಟಲ್ ಪಿಸ್ತಾ ಬಣ್ಣದ ನೆಟ್ ಸೀರೆ ತುಂಬಾ ಡೆಲಿಕೇಟ್ ಲುಕ್ ನೀಡುತ್ತದೆ. ಹೆವಿ ಡ್ರೆಸ್ ಧರಿಸಲು ಇಷ್ಟಪಡದಿದ್ದರೆ, ಇದು ಉತ್ತಮ ಆಯ್ಕೆಯಾಗಿದೆ. ಇದರ ಜೊತೆಗೆ ಮೊನೊಕ್ರೊಮ್ಯಾಟಿಕ್ ವರ್ಕ್ ತುಂಬಾ ಕ್ಲಾಸಿಯಾಗಿ ಕಾಣುತ್ತದೆ.