Kannada

ಮಕ್ಕಳಿಗಾಗಿ ಸೂಪರ್ ಡ್ರೆಸ್‌ಗಳು.. ನೋಡೋಕೆ ಎಷ್ಟು ಮುದ್ದಾಗಿವೆ ಗೊತ್ತಾ!

Kannada

ರೇಷ್ಮೆ ಲಂಗ ದಾವಣಿ

ಸಾಂಪ್ರದಾಯಿಕ ಉಡುಗೆಯಲ್ಲಿ ಮಕ್ಕಳ ಅಂದವೇ ಬೇರೆ. ಹಬ್ಬಗಳು ಹಾಗೂ ಶುಭಕಾರ್ಯಗಳಿಗೆ ಇಂತಹ ರೇಷ್ಮೆ ಲಂಗಗಳು ಸೂಪರ್ ಆಗಿ ಮ್ಯಾಚ್ ಆಗುತ್ತವೆ.

Image credits: pinterest
Kannada

ಡಿಸೈನರ್ ಲೆಹೆಂಗಾ

ಎಂಬ್ರಾಯ್ಡರಿ ವರ್ಕ್ ಇರುವ ಈ ಲೆಹೆಂಗಾ ಪುಟಾಣಿಗಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ವಿಶೇಷ ಕಾರ್ಯಕ್ರಮಗಳಿಗೆ ಇದು ಪರ್ಫೆಕ್ಟ್ ಆಯ್ಕೆ.

Image credits: pinterest
Kannada

ಪೆಪ್ಲಮ್ ಟಾಪ್

ಸೀಕ್ವಿನ್ಸ್ ವರ್ಕ್ ಇರುವ ಪೆಪ್ಲಮ್ ಟಾಪ್ ಹಾಗೂ ಫ್ರಿಲ್ಸ್ ಲೆಹೆಂಗಾ ಗ್ರ್ಯಾಂಡ್ ಲುಕ್ ನೀಡುತ್ತದೆ. ಇದು ಮಕ್ಕಳ ಅಂದವನ್ನು ದುಪ್ಪಟ್ಟು ಮಾಡುತ್ತದೆ.

Image credits: Pinterest
Kannada

ಫ್ಲೋರಲ್ ಡಿಸೈನ್ ಫ್ರಾಕ್

ಹೂವಿನ ಡಿಸೈನ್ ಇರುವ ಈ ಫ್ರಾಕ್ ಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪಾರ್ಟಿ ಹಾಗೂ ಫಂಕ್ಷನ್‌ಗಳಿಗೆ ಈ ಸ್ಟೈಲಿಶ್ ಡ್ರೆಸ್ ಹೇಳಿ ಮಾಡಿಸಿದಂತಿದೆ.

Image credits: Pinterest
Kannada

ಕಸ್ಟಮೈಸ್ಡ್ ಫ್ರಾಕ್

ಕಸ್ಟಮೈಸ್ಡ್ ಫ್ರಾಕ್‌ಗಳು ಮಕ್ಕಳನ್ನು ಇನ್ನಷ್ಟು ಕ್ಯೂಟ್ ಆಗಿ ಕಾಣುವಂತೆ ಮಾಡುತ್ತವೆ. ನಮಗೆ ಇಷ್ಟವಾದ ಫ್ಯಾಬ್ರಿಕ್ ಬಳಸಿ ಈ ರೀತಿ ಡಿಸೈನ್ ಮಾಡಿಸಬಹುದು.

Image credits: social media
Kannada

ಪಿಂಕ್ ಫ್ರಾಕ್

ನೆಟ್ ಫ್ಯಾಬ್ರಿಕ್ ಬಳಸಿ ಹೊಲಿದಿರುವ ಈ ಪಿಂಕ್ ಫ್ರಾಕ್ ಮಕ್ಕಳಿಗೆ ಕ್ಯೂಟ್ ಲುಕ್ ಕೊಡುತ್ತದೆ. ಮ್ಯಾಚಿಂಗ್ ಹೇರ್ ಬ್ಯಾಂಡ್ ಹಾಗೂ ಸ್ಲಿಪ್ಪರ್ಸ್ ಜೊತೆ ಲುಕ್ ಅದ್ಭುತವಾಗಿರುತ್ತದೆ.

Image credits: social media

Oxidized Silver Anklets: ನಿಮ್ಮ ಪಾದಗಳ ಅಂದ ಹೆಚ್ಚಿಸುವ ಆಕ್ಸಿಡೈಸ್ಡ್ ಸಿಲ್ವರ್ ಕಾಲ್ಗೆಜ್ಜೆಗಳು!

ಸೀರೆ, ಲೆಹೆಂಗಾಗೆ ಸೂಪರ್ ಆಗಿ ಮ್ಯಾಚ್ ಆಗುವ ಜುಮ್ಕಿ ಡಿಸೈನ್‌ಗಳು ಇಲ್ಲಿವೆ ನೋಡಿ!

ಕೇವಲ 5 ಗ್ರಾಂನಲ್ಲಿ ಸಿಗುವ ಬ್ಯೂಟಿಫುಲ್ ಚಿನ್ನದ ಚೈನ್‌ ಡಿಸೈನ್ಸ್‌ ಇಲ್ಲಿವೆ!

Silver Toe Rings: ಈ ಬೆಳ್ಳಿ ಕಾಲುಂಗುರಗಳ ಡಿಸೈನ್ ನಿಮ್ಮ ಪಾದಗಳ ಅಂದವನ್ನು ದುಪ್ಪಟ್ಟು ಮಾಡುತ್ತೆ!