Kannada

ಕೇವಲ 2 ಗ್ರಾಂನಲ್ಲಿ ಸಿಗುವ ಸುಂದರವಾದ ಉಂಗುರಗಳು.. ಬೆಸ್ಟ್ ಡಿಸೈನ್‌ಗಳು ಇಲ್ಲಿವೆ

Kannada

ಸ್ಟೋನ್ ಡಿಸೈನ್ ಉಂಗುರ

ಈ ಉಂಗುರವು ಸಣ್ಣ ಬಿಳಿ ಹರಳುಗಳನ್ನು ಹೊಂದಿದೆ. ಇದು ಬೆರಳಿಗೆ ಅದ್ಭುತವಾದ ಅಂದವನ್ನು ನೀಡುತ್ತದೆ.

Image credits: Tanishq
Kannada

ಮಾಡರ್ನ್ ಡಿಸೈನ್

ಈ ಹೊಸ ಮಾಡರ್ನ್ ಡಿಸೈನ್ ಉಂಗುರ ನೋಡಲು ತುಂಬಾ ಸುಂದರ ಹಾಗೂ ಕಲಾತ್ಮಕವಾಗಿ ಕಾಣುತ್ತದೆ.

Image credits: Tanishq
Kannada

ಲಿಂಕ್ ಡಿಸೈನ್

ಲಿಂಕ್ ಡಿಸೈನ್‌ನೊಂದಿಗೆ ಬರುವ ಈ ಉಂಗುರ ನೋಡಲು ತುಂಬಾ ಆಕರ್ಷಕವಾಗಿದೆ.

Image credits: Tanishq
Kannada

ಮುತ್ತಿನ ಉಂಗುರ

ಮಧ್ಯದಲ್ಲಿ ಮುತ್ತು ಹೊಂದಿರುವ ಈ ಉಂಗುರ ಕೇವಲ ಎರಡು ಗ್ರಾಂನಲ್ಲಿದ್ದರೂ ಬೆರಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.

Image credits: Tanishq
Kannada

ಫ್ಲವರ್ ಡಿಸೈನ್

ಅರಳಿದ ಹೂವಿನಂತಿರುವ ಈ ಫ್ಲವರ್ ಡಿಸೈನ್ ಉಂಗುರ ಕೈಗೆ ರಾಯಲ್ ಲುಕ್ ನೀಡುತ್ತದೆ.

Image credits: Tanishq
Kannada

ಸಿಂಗಲ್ ಸ್ಟೋನ್ ಉಂಗುರ

ಸಿಂಗಲ್ ಸ್ಟೋನ್‌ನೊಂದಿಗೆ ಬರುವ ಈ ಹೊಳೆಯುವ ಉಂಗುರ ಯುವತಿಯರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ.

Image credits: Tanishq
Kannada

ದಾಸವಾಳ ಹೂವಿನ ಡಿಸೈನ್

ಹೂವಿನ ಆಕಾರದಲ್ಲಿರುವ ಈ ಉಂಗುರದ ಡಿಸೈನ್ ನೋಡಲು ತುಂಬಾ ಸುಂದರವಾಗಿದೆ.

Image credits: Tanishq

Kids Fashion: ಮಕ್ಕಳಿಗಾಗಿ ಸೂಪರ್ ಡ್ರೆಸ್‌ಗಳು.. ನೋಡೋಕೆ ಎಷ್ಟು ಮುದ್ದಾಗಿವೆ ಗೊತ್ತಾ!

Oxidized Silver Anklets: ನಿಮ್ಮ ಪಾದಗಳ ಅಂದ ಹೆಚ್ಚಿಸುವ ಆಕ್ಸಿಡೈಸ್ಡ್ ಸಿಲ್ವರ್ ಕಾಲ್ಗೆಜ್ಜೆಗಳು!

ಸೀರೆ, ಲೆಹೆಂಗಾಗೆ ಸೂಪರ್ ಆಗಿ ಮ್ಯಾಚ್ ಆಗುವ ಜುಮ್ಕಿ ಡಿಸೈನ್‌ಗಳು ಇಲ್ಲಿವೆ ನೋಡಿ!

ಕೇವಲ 5 ಗ್ರಾಂನಲ್ಲಿ ಸಿಗುವ ಬ್ಯೂಟಿಫುಲ್ ಚಿನ್ನದ ಚೈನ್‌ ಡಿಸೈನ್ಸ್‌ ಇಲ್ಲಿವೆ!