Fashion

ಬಾಳೆಹಣ್ಣು ಹಚ್ಚಿದರೆ ಸಾಕು, ಪಾರ್ಲರ್ ಗೆ ಹೋಗುವ ಅಗತ್ಯವಿಲ್ಲ!

ವಿಟಮಿನ್ ಎ, ಬಿ, ಸಿ ಮತ್ತು ನಾರಿನಂಶವುಳ್ಳ ಬಾಳೆಹಣ್ಣಿನ ಸಿಪ್ಪೆಯು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ

ಆಂಟಿ ಆಕ್ಸಿಡೆಂಟ್

ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣಲಕ್ಷಣಗಳಿದ್ದು, ಇದು ಫ್ರೀ ರಾಡಿಕಲ್ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ವಿಟಮಿನ್ ಆಗರ

ವಿಟಮಿನ್ ಎ, ಬಿ, ಸಿ ಮತ್ತು ನಾರಿನಂಶವುಳ್ಳ ಬಾಳೆಹಣ್ಣಿನ ಸಿಪ್ಪೆಯು ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ

ಸುಕ್ಕುಗಳಿಗೆ ರಾಮಬಾಣ

ಬಾಳೆಹಣ್ಣಿನ ಸಿಪ್ಪೆಯು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಬಾಳೆಹಣ್ಣು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಆಂಟಿ ಏಜಿಂಗ್

ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಸತು, ಮ್ಯಾಂಗನೀಸ್, ಉರಿಯೂತ ನಿವಾರಕ ಮತ್ತು ಆಂಟಿ-ಏಜಿಂಗ್ ಗುಣಲಕ್ಷಣಗಳು ಹೇರಳವಾಗಿವೆ.

ಹೊಳೆಯುವ ತ್ವಚೆಯ ಗುಟ್ಟು

ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ ಹಚ್ಚಬೇಕು. ಇದು ಹೊಳೆಯುವ ತ್ವಚೆಯನ್ನು ನೀಡುತ್ತದೆ

Find Next One