Fashion

ಚಂದದ ತುಟಿಗಳಿಗೆ ಆರೈಕೆ

ತುಟಿಗಳ ಆರೈಕೆ ಬಹಳ ಮುಖ್ಯ.

ತೆಂಗಿನ ಎಣ್ಣೆ

ಸ್ನಾನದ ನಂತರ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ತುಟಿಗಳ ಬಣ್ಣವು ಸುಂದರವಾಗಿರುತ್ತದೆ.

ಸ್ಕ್ರಬ್ಬಿಂಗ್

ಸ್ನಾನದ ನಂತರ ಟವಲ್‌ನಿಂದ ನಿಧಾನವಾಗಿ ತುಟಿಗಳನ್ನು ಸ್ಕ್ರಬ್ ಮಾಡಿ

ತೇವಾಂಶವಿರಲಿ

ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಏನನ್ನಾದರೂ ಹಚ್ಚಿಕೊಂಡು ಮಲಗಬೇಕು.

ಧೂಮಪಾನ ಬಿಡಿ

ಧೂಮಪಾನ ಮಾಡುವುದರಿಂದ ತುಟಿಗಳು ಕಪ್ಪು ಮತ್ತು ಕೊಳಕು ಆಗುತ್ತವೆ. ಆದ್ದರಿಂದ ಅದನ್ನು ತಪ್ಪಿಸಿ.

ಅರಿಶಿನ ಬಳಸಿ

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನವನ್ನು ಸೇವಿಸಿ

ಮಿಯಾ ಖಲೀಫಾ : ಮಾಡೆಲಿಂಗ್ ಮಾಡುವುದಾಗಿ ಕರೆಸಿ ಪೋರ್ನ್‌ ಸ್ಟಾರ್ ಮಾಡಿದರು!

ಅದಿತಿ ರಾವ್ ಸೀರೆ ಧರಿಸುವ ಶೈಲಿ ನಿಮಗಾಗಿ ಕೆಲವು ಉತ್ತಮ ಆಯ್ಕೆಗಳು ಇಲ್ಲಿವೆ

ಬಿಳಿ ಕೂದಲ ಚಿಂತೆ ಬಿಟ್ಟು ಬಿಡಿ, ಹೀಗ್ ಮಾಡಿ ಮೋಡಿ ನೋಡಿ

ನಿಮ್ಮ ಅಮ್ಮ ಅಜ್ಜಿಗೆ ಗಿಫ್ಟ್ ಮಾಡಿ ಸುಧಾಮೂರ್ತಿ ಸ್ಟೈಲ್ ಸೀರೆ