Kannada

ಜಿಮ್‌ನಲ್ಲಿ ಕಾಲ ಕಳೆಯುವ ಕಲಾವಿದರು

ಮೊದಲಿನಿಂದಲೂ ಎಲ್ಲಾ ನಟ ನಟಿಯರು ಫಿಟ್ನೆಸ್ ಬಗ್ಗೆ ಹೆಚ್ಚು ಗಮನಹರಿಸುವುದು ನಿಮಗೆಲ್ಲಾ ಗೊತ್ತಿರುವುದೇ. ಇವರಲ್ಲಿ ಬಹುತೇಕರು ಜಿಮ್‌ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುತ್ತಾರೆ.

Kannada

ಡಯೆಟ್ ಪೋಸ್ಟ್‌ಗಳು ಶೇರ್

ಇನ್ನು ಕಲಾವಿದರು ತಮ್ಮ ನೆಚ್ಚಿನ ಅಭಿಮಾನಿಗಳಿಗೋಸ್ಕರ ಡಯೆಟ್, ವ್ಯಾಯಾಮಕ್ಕೆ ಸಂಬಂಧಿಸಿದ ಅನೇಕ ವಿಡಿಯೋ, ಫೋಟೋ ಪೋಸ್ಟ್‌ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

Image credits: instagram/Sreeleela
Kannada

ಸಖತ್ ಬ್ಯುಸಿ

ಇತ್ತೀಚೆಗೆ ನಟಿ ಶ್ರೀಲೀಲಾ ಸ್ಟಾರ್ ಹೀರೋಗಳ ಜೊತೆ ನಟಿಸುತ್ತಾ ಸಖತ್ ಬ್ಯುಸಿಯಾಗಿದ್ದಾರೆ. ಆದರೆ ಅವರು ಇದುವರೆಗೆ ಒಂದೇ ಒಂದು ವರ್ಕ್‌ಔಟ್ ವಿಡಿಯೋ ಶೇರ್ ಮಾಡಿಲ್ಲ.

Image credits: instagram/Sreeleela
Kannada

ಕಾರಣವೇನು ಗೊತ್ತಾ?.

ಆದರೂ ಶ್ರೀಲೀಲಾ ಇಷ್ಟೊಂದು ಸುಂದರವಾಗಿ ಆಕರ್ಷಕವಾಗಿ ಕಾಣಲು ಕಾರಣವೇನು ಗೊತ್ತಾ?.

Image credits: Instagram Sreeleela
Kannada

ಜೀವನದ ಒಂದು ಭಾಗ

ಹೌದು. ಸಣ್ಣಪುಟ್ಟ ಹೆಜ್ಜೆಗಳೊಂದಿಗೆ ಯೋಗ ಮಾಡಲು ಪ್ರಾರಂಭಿಸಿದರೆ ಅದು ನಿಮ್ಮ ಜೀವನದ ಒಂದು ಭಾಗವಾಗುತ್ತದೆ ಎಂದು ಹೇಳಿದ್ದಾರೆ ಶ್ರೀಲೀಲಾ.

Image credits: instagram
Kannada

ಸರಳವಾಗಿ ಯೋಗ ಮಾಡ್ತಾರೆ

ಜಿಮ್‌ನಲ್ಲಿ ಕಠಿಣ ಶ್ರಮಪಡುವುದಕ್ಕಿಂತ ಅವರು ಸರಳವಾಗಿ ಯೋಗ ಮಾಡುತ್ತಾರಂತೆ.

Image credits: instagram/Sreeleela
Kannada

ಆಲೋಚನ ವಿಧಾನವೂ ಬದಲಾಗುತ್ತೆ

ಪ್ರತಿ ದಿನ ವಿಭಿನ್ನ ಯೋಗ ಭಂಗಿಗಳನ್ನು ಮಾಡುವುದರಿಂದ ಅಥವಾ ಜೀವನದಲ್ಲಿ ನಿಯಮಿತವಾಗಿ ಯೋಗಭ್ಯಾಸ ಮಾಡುವುದರಿಂದ ಮಾನಸಿಕ ಶಾಂತಿ ಸಿಗುವುದಲ್ಲದೆ, ಆಲೋಚನ ವಿಧಾನವೂ ಬದಲಾಗುತ್ತಂತೆ.

Image credits: instagram/Sreeleela
Kannada

ತೆಲುಗಿನಲ್ಲಿ ಅವಕಾಶ

ಪ್ರಸ್ತುತ ಈ ಸುಂದರಿ ಪವನ್ ಕಲ್ಯಾಣ್ ಜೊತೆ ಉಸ್ತಾದ್ ಭಗತ್‌ ಸಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ, ತೆಲುಗಿನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿದ್ದಾರೆ.

Image credits: Instagram Sreeleela

ಸ್ವಲ್ಪ ಕೆದರಿದ ಕೂದಲೇ ಈಗ ಟ್ರೆಂಡ್! ನಿಮ್ಮ ಬಾಯ್‌ಫ್ರೆಂಡ್ ಫಿದಾ ಆಗೋದು ಗ್ಯಾರಂಟಿ

ವಿಶ್ವದ ಅಪರೂಪದ ರತ್ನ ಧರಿಸಿ ಸೊಸೆಯ ಅಮ್ಮನ ಬರ್ತಡೆಯಲ್ಲಿ ಮಿಂಚಿದ ನೀತಾ ಅಂಬಾನಿ

ಹೊಸ ವರ್ಷಕ್ಕೆ ಪತ್ನಿಗೆ ನೀಡಿ 6 ಚಿನ್ನದ ಪೆಂಡೆಂಟ್‌, ಪ್ರೀತಿ ಡಬಲ್ ಆಗುತ್ತೆ!

Baby Gold Pendant: ಜಸ್ಟ್ 2 ಗ್ರಾಂ ಚಿನ್ನದಲ್ಲಿ ಕ್ಯೂಟ್ ಬೇಬಿ ಪೆಂಡೆಂಟ್