Kannada

ಮದುವೆಗೆ ರಾಯಲ್ ಲುಕ್ ಬೇಕಾ? ಇಲ್ಲಿದೆ 7 ಟ್ರೆಂಡಿ ಹಸ್ಲಿ ನೆಕ್ಲೇಸ್ ಡಿಸೈನ್ಸ್!

Kannada

ಗೋಲ್ಡ್ ಹಸ್ಲಿ ಡಿಸೈನ್ಸ್

ನಿಮ್ಮ ನೆಕ್ಲೇಸ್‌ಗೆ ಕಾಂಟೆಂಪರರಿ ಲುಕ್ ಬೇಕಿದ್ದರೆ, ಹಸ್ಲಿ ಡಿಸೈನ್ ಬೆಸ್ಟ್ ಆಯ್ಕೆ. ಮನೆಯಲ್ಲಿ ಮದುವೆ ಅಂದ್ರೆ ಗೋಲ್ಡ್ ಹಸ್ಲಿ ಕೊಳ್ಳಲೇಬೇಕು ಅಲ್ವಾ? ಇಲ್ಲಿವೆ 7 ಅದ್ಭುತ ಡಿಸೈನ್‌ಗಳು.

Image credits: Gemini AI
Kannada

ಲೀಫ್ ಕಟ್ ಜಾಲರಿ ಹಸ್ಲಿ ಡಿಸೈನ್

ಲೀಫ್ ಕಟ್ ಹಸ್ಲಿ ಡಿಸೈನ್, ಟ್ರೆಡಿಷನಲ್ ಜೊತೆಗೆ ಮಾಡರ್ನ್ ಲುಕ್ ಕೂಡ ಕೊಡುತ್ತೆ. ಈ ಜಾಲರಿ ಡಿಸೈನ್‌ನ ಹಸ್ಲಿ ಹಾಕಿದ್ರೆ ರಾಯಲ್ ಆಗಿ ಕಾಣ್ತೀರಾ. ಇದನ್ನು ವೆಸ್ಟರ್ನ್ ಹಾಗೂ ಟ್ರೆಡಿಷನಲ್ ಡ್ರೆಸ್‌ಗಳ ಜೊತೆ ಹಾಕಬಹುದು.

Image credits: pinterest
Kannada

ಅಡ್ಜಸ್ಟಬಲ್ ಫ್ರಂಟ್ ಓಪನ್ ಹಸ್ಲಿ ಡಿಸೈನ್

ಯೂನಿಕ್ ಪ್ಯಾಟರ್ನ್ ಹೊಂದಿರುವ ಈ ಹಸ್ಲಿ ಡಿಸೈನ್ ಯುವತಿಯರಿಗೆ ತುಂಬಾ ಚೆನ್ನಾಗಿ ಕಾಣುತ್ತೆ. ಪ್ಲೇನ್ ಹಸ್ಲಿಯ ಎರಡೂ ತುದಿಯಲ್ಲಿ ಹಕ್ಕಿ, ಹೂವು ಮತ್ತು ಮುತ್ತಿನ ಕಾಂಬಿನೇಷನ್ ಇದೆ. 

Image credits: pinterest
Kannada

ಗ್ರೀನ್ ಸ್ಟೋನ್ ಬರ್ಡ್ ಹಸ್ಲಿ

ಮಿನಿಮಲ್ ಲುಕ್ ಜೊತೆಗೆ ಸ್ವಲ್ಪ ಎಸ್ಥೆಟಿಕ್ ಟಚ್ ಬೇಕು ಅಂದ್ರೆ ಈ ಡಿಸೈನ್ ನೋಡಬಹುದು. ಹಸಿರು ಕಲ್ಲಿನ ಜೊತೆ ಹಕ್ಕಿಯ ವಿನ್ಯಾಸ ಸೇರಿಸಲಾಗಿದೆ. ಉಳಿದ ಭಾಗವನ್ನು ಪ್ಲೇನ್ ಆಗಿ ಇಡಲಾಗಿದೆ.

Image credits: pinterest
Kannada

ಟ್ವಿಸ್ಟೆಡ್ ಹಸ್ಲಿ ಡಿಸೈನ್

ಈ ಟ್ವಿಸ್ಟೆಡ್ ಜಾಲರಿ ಹಸ್ಲಿ ಡಿಸೈನ್ ಅನ್ನು ಫ್ಯೂಷನ್ ಕ್ರಿಯೇಟಿವಿಟಿಯಿಂದ ಮಾಡಲಾಗಿದೆ. ಇದರಲ್ಲಿ ಚಿನ್ನ ಮತ್ತು ಬೆಳ್ಳಿಯ ವೈರ್ ಬಳಸಲಾಗಿದೆ. ಇದನ್ನು ಧರಿಸಿದಾಗ ನಿಮಗೆ ಶ್ರೀಮಂತ (ರಾಯಲ್) ಲುಕ್ ಸಿಗುತ್ತದೆ.

Image credits: pinterest
Kannada

ಮಿನಿಮಲ್ ಗಿನ್ನಿ ಹಸ್ಲಿ

ಮಿನಿಮಲ್ ಹಾಗೂ ರಾಯಲ್ ಲುಕ್ ಕೊಡುವ ಈ ಗೋಲ್ಡ್ ಹಸ್ಲಿ ಡಿಸೈನ್, ಟ್ರೆಡಿಷನಲ್ ಜೊತೆಗೆ ವೆಸ್ಟರ್ನ್ ಔಟ್‌ಫಿಟ್‌ಗಳಿಗೂ ಸೂಪರ್ ಆಗಿ ಮ್ಯಾಚ್ ಆಗುತ್ತೆ. ಗಿನ್ನಿ ಇರುವ ಈ ಹಸ್ಲಿಯನ್ನು ನೀವೂ ಆಯ್ಕೆ ಮಾಡಿಕೊಳ್ಳಬಹುದು.

Image credits: pinterest
Kannada

ಗೋಲ್ಡ್ ಫ್ಯೂಷನ್ ಹಸ್ಲಿ

ಈ ರೀತಿಯ ಹಸ್ಲಿ ಡಿಸೈನ್ ಟೈಮ್‌ಲೆಸ್ ಆಗಿದೆ. ಪ್ಲೇನ್ ಕಡಗ ನೆಕ್ಲೇಸ್‌ನ ತುದಿಯಲ್ಲಿರುವ ಸುಂದರವಾದ ಗೋಲ್ಡ್ ಡಿಸೈನ್ ಇದರ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. 

Image credits: pinterest

ಕಡಿಮೆ ತೂಕ, ನೋಡೋಕೆ ಸಖತ್ ಗ್ರ್ಯಾಂಡ್: ಇಲ್ಲಿದೆ 6 ಡಬಲ್ ಲೇಯರ್ ಕಾಲ್ಗೆಜ್ಜೆ ಡಿಸೈನ್

ಕ್ಯಾಂಡಿ ಬಳೆಗಳ 6 ಶೈನಿಂಗ್ ಡಿಸೈನ್‌ಗಳು: ಯುವತಿಯರಿಗೆ ನೀಡುತ್ತೆ ಟ್ರೆಂಡಿ ಲುಕ್

500 ರೂಪಾಯಿ ಒಳಗಡೆ ಸಿಗುತ್ತೆ ಸಖತ್‌ ಸ್ಟೈಲಿಶ್‌, ಕಂಫರ್ಟ್ ಸ್ಕರ್ಟ್ಸ್!‌

ಈ ಲಿಪ್‌ಸ್ಟಿಕ್‌ ಹಚ್ಚಿದ್ರೆ, ಹಚ್ಚಿದ್ದೇ ಗೊತ್ತಾಗಲ್ಲ, ತುಟಿ ಗುಲಾಬಿ ಆಗುತ್ತೆ!