ಕಪ್ಪು ಬಣ್ಣದ ತುಟಿಗೆ 6 ಲಿಪ್‌ಸ್ಟಿಕ್ ಗಿಫ್ಟ್ ಸೂಪರ್ ಕಾಣುತ್ತೆ
fashion May 08 2026
Author: Padmashree Bhat Image Credits:Chatgpt Ai
Kannada
ಬ್ರಿಕ್ ರೆಡ್ ಶೇಡ್
ಬ್ರಿಕ್ ರೆಡ್ ಶೇಡ್ ಕಪ್ಪು-ಕಂದು ಮೈಬಣ್ಣದ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ. ಇದು ಮುಖಕ್ಕೆ ಬೋಲ್ಡ್ ಮತ್ತು ಕ್ಲಾಸಿ ಲುಕ್ ನೀಡುತ್ತದೆ. ಪಾರ್ಟಿ, ಮದುವೆ ಅಥವಾ ಹಬ್ಬ ಹರಿದಿನಗಳಿಗೆ ಇದು ಪರ್ಫೆಕ್ಟ್ ಆಯ್ಕೆಯಾಗಿದೆ.
Image credits: pinterest
Kannada
ನ್ಯೂಡ್ ಬ್ರೌನ್ ಲಿಪ್‌ಸ್ಟಿಕ್
ನೀವು ದಿನನಿತ್ಯದ ಬಳಕೆಗಾಗಿ ಹಗುರವಾದ ಮತ್ತು ಸರಳವಾದ ಲುಕ್ ಬಯಸಿದರೆ, ನ್ಯೂಡ್ ಬ್ರೌನ್ ಶೇಡ್ ಅತ್ಯುತ್ತಮ ಆಯ್ಕೆ. ಇದು ಸ್ಕಿನ್ ಟೋನ್ ಜೊತೆ ಸಹಜವಾಗಿ ಬೆರೆತು ಸುಂದರವಾದ ನೋಟವನ್ನು ನೀಡುತ್ತದೆ.
Image credits: pinterest
Kannada
ಚಾಕೊಲೇಟ್ ಬ್ರೌನ್ ಶೇಡ್
ಚಾಕೊಲೇಟ್ ಬ್ರೌನ್ ಲಿಪ್‌ಸ್ಟಿಕ್ ಕಪ್ಪು-ಕಂದು ಮೈಬಣ್ಣದ ಹುಡುಗಿಯರ ಮೇಲೆ ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಇದು ಟ್ರೆಂಡಿ ಆಗಿರುವುದರ ಜೊತೆಗೆ, ಎಲ್ಲಾ ರೀತಿಯ ಉಡುಪುಗಳಿಗೂ ಸುಲಭವಾಗಿ ಹೊಂದಿಕೊಳ್ಳುತ್ತದೆ.
Image credits: pinterest
Kannada
ಪೀಚಿ ಕಾಪರ್ ಶೇಡ್
ಪೀಚಿ ಕಾಪರ್ ಶೇಡ್ ಬೇಸಿಗೆಯಲ್ಲಿ ತುಂಬಾ ಫ್ರೆಶ್ ಮತ್ತು ಸಾಫ್ಟ್ ಲುಕ್ ನೀಡುತ್ತದೆ. ಇದು ಮುಖಕ್ಕೆ ನ್ಯಾಚುರಲ್ ಗ್ಲೋಯಿಂಗ್ ಫಿನಿಶ್ ನೀಡುತ್ತದೆ ಮತ್ತು ಹಗಲಿನ ಹೊತ್ತಿನ ಕಾರ್ಯಕ್ರಮಗಳಿಗೆ ಉತ್ತಮ ಆಯ್ಕೆಯಾಗಿದೆ.
Image credits: pinterest
Kannada
ಪ್ಲಮ್ ಪರ್ಪಲ್ ಶೇಡ್
ಪ್ಲಮ್ ಪರ್ಪಲ್ ಶೇಡ್ ಕಪ್ಪು-ಕಂದು ಮೈಬಣ್ಣದವ್ರಿಗೆ ತುಂಬ ಟ್ರೆಂಡಿಯಾಗಿ ಕಾಣುತ್ತದೆ. ಇದು ಮುಖಕ್ಕೆ ರಿಚ್, ಗ್ಲಾಮರಸ್ ಫಿನಿಶ್ ನೀಡುತ್ತದೆ. ರಾತ್ರಿ ಪಾರ್ಟಿ, ಫಂಕ್ಷನ್‌ಗಳಲ್ಲಿ ಈ ಶೇಡ್ ತುಂಬ ಸ್ಟೈಲಿಶ್.
Image credits: instagram
Kannada
ಡೀಪ್ ವೈನ್ ಕಲರ್
ಡೀಪ್ ವೈನ್ ಶೇಡ್ ಮುಖಕ್ಕೆ ತಕ್ಷಣವೇ ಹೊಳಪನ್ನು ತರುತ್ತದೆ. ಇದು ಕಪ್ಪು-ಕಂದು ಮೈಬಣ್ಣದ ಸೌಂದರ್ಯವನ್ನು ಇನ್ನಷ್ಟು ಹೈಲೈಟ್ ಮಾಡುತ್ತದೆ. ಸೀರೆ ಮತ್ತು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಸೂಪರ್.