ನಿಮ್ಮನ್ನು ಸಖತ್ ಮಾಡರ್ನ್ ಆಗಿ ಮಾಡೋ ಕಾಟನ್ ಡ್ರೆಸ್‌ಗಳಿವು!
fashion Jun 14 2026
Author: Padmashree Bhat Image Credits:instagram
Kannada
ಒನ್ ಸೈಡ್ ರಫಲ್ ಡ್ರೆಸ್
ಬೇಸಿಗೆಯಲ್ಲಿ ಒನ್ ಸೈಡ್ ರಫಲ್ ಡ್ರೆಸ್ ಧರಿಸಿ ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸಬಹುದು. ಈ ರೀತಿಯ ಡ್ರೆಸ್‌ಗಳ ಜೊತೆ ಹಗುರವಾದ ಆಭರಣಗಳನ್ನು ಧರಿಸಿದರೆ ಚೆನ್ನಾಗಿ ಕಾಣುತ್ತೆ.
Image credits: instagram
Kannada
ಬಾಡಿಕಾನ್ ಆಫ್ ಶೋಲ್ಡರ್ ಡ್ರೆಸ್
ನಿಮ್ಮ ಫಿಗರ್ ಫ್ಲಾಂಟ್ ಮಾಡಲು ಇಷ್ಟಪಡೋದಾದ್ರೆ, ನೀವು ಬಾಡಿಕಾನ್ ಕಾಟನ್ ಡ್ರೆಸ್ ಆಯ್ಕೆ ಮಾಡಿಕೊಳ್ಳಬೇಕು. ಈ ಡ್ರೆಸ್‌ನಲ್ಲಿ ನೀವು ಫುಲ್ ಅಥವಾ ಹಾಫ್ ಸ್ಲೀವ್ಸ್ ಆಯ್ಕೆ ಮಾಡಿಕೊಳ್ಳಬಹುದು.
Image credits: instagram
Kannada
ಕಾಟನ್ ಶಾರ್ಟ್ ಡ್ರೆಸ್
ಆಫ್ ಶೋಲ್ಡರ್ ಡ್ರೆಸ್‌ಗಳಲ್ಲಿ ಕಾಟನ್ ಶಾರ್ಟ್ ಡ್ರೆಸ್‌ಗಳ ಟ್ರೆಂಡ್ ಇತ್ತೀಚೆಗೆ ತುಂಬಾ ಹೆಚ್ಚಾಗಿದೆ. ಈ ರೀತಿಯ ಡ್ರೆಸ್‌ನಲ್ಲಿ ಪ್ರಿಂಟ್‌ಗಳ ಬದಲು ಪ್ಲೇನ್ ಲುಕ್ ಆಯ್ಕೆ ಮಾಡಿಕೊಂಡು ಎಲ್ಲರ ಗಮನ ಸೆಳೆಯಿರಿ.
Image credits: instagram
Kannada
ಬಲೂನ್ ಸ್ಲೀವ್ಸ್ ಆಫ್ ಶೋಲ್ಡರ್ ಡ್ರೆಸ್
ಬಲೂನ್ ಸ್ಲೀವ್ಸ್ ಇರುವ ಆಫ್ ಶೋಲ್ಡರ್ ಡ್ರೆಸ್‌ಗಳು ತೆಳ್ಳಗಿರುವ ಹುಡುಗಿಯರಿಗೆ ತುಂಬಾ ಚೆನ್ನಾಗಿ ಕಾಣಿಸುತ್ತವೆ. ನೀವು ಕಾಟನ್ ಜೊತೆಗೆ ಮಿಕ್ಸ್ ಫ್ಯಾಬ್ರಿಕ್ ಇರುವ ಇಂತಹ ಡ್ರೆಸ್‌ಗಳನ್ನು ಧರಿಸಿ ಮಿಂಚಬಹುದು.
Image credits: instagram
Kannada
ಫ್ಲೋರಲ್ ಪ್ರಿಂಟ್ ಆಫ್ ಶೋಲ್ಡರ್ ಡ್ರೆಸ್
ಫ್ಲೋರಲ್ ಪ್ರಿಂಟ್ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ, ಬೇಸ್ ಬ್ರೈಟ್ ಆಗಿರಲಿ ಮತ್ತು ನಿಮ್ಮಿಷ್ಟದ ಫ್ಲೋರಲ್ ಪ್ರಿಂಟ್ ಇರಲಿ. ಇದು ಬೇಸಿಗೆಯಲ್ಲಿ ಕಣ್ಣಿಗೆ ತಂಪಾದ ನೋಟವನ್ನು ನೀಡುತ್ತದೆ.
Image credits: instagram
Kannada
2 ಕಲರ್ ಬಾಡಿಕಾನ್ ಡ್ರೆಸ್
ಕೇವಲ ಒಂದೇ ಬಣ್ಣವೇಕೆ? ನೀವು 2 ಬಣ್ಣಗಳ ಆಫ್ ಶೋಲ್ಡರ್ ಡ್ರೆಸ್ ಧರಿಸಿ ನಿಮ್ಮ ಗ್ಲೋವನ್ನು ದುಪ್ಪಟ್ಟುಗೊಳಿಸಿಕೊಳ್ಳಿ. ಈ ರೀತಿಯ ಡ್ರೆಸ್ ಜೊತೆ ಚಿಕ್ಕ ಇಯರಿಂಗ್ಸ್ ಧರಿಸಿದರೆ ಚೆನ್ನಾಗಿರುತ್ತೆ.