ಗೋಲ್ಡ್ ಸ್ಟಡ್ಸ್‌ನಲ್ಲಿ ಟಾಪ್ಸ್ ಮ್ಯಾಜಿಕ್: ಇಲ್ಲಿದೆ 7 ಬೋಹೊ ಚಿಕ್ ಡಿಸೈನ್ಸ್
ಚಿನ್ನದ ಆಭರಣಗಳಲ್ಲಿ ಕಿವಿಯೋಲೆಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಇತ್ತೀಚೆಗೆ ಟ್ರೆಂಡ್‌ನಲ್ಲಿರುವ ಯು-ಆಕಾರದ ಕಿವಿಯೋಲೆಗಳು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಇಲ್ಲಿವೆ 7 ಬಗೆಯ ಬೋಹೊ ಚಿಕ್ ಡಿಸೈನ್‌ಗಳು.
fashion Mar 29 2026
Author: Govindaraj S Image Credits:instagram