Kannada

ಸ್ಟೈಲ್ ಜೊತೆ ಹಗುರವಾಗಿಯೂ ಇರುತ್ತೆ: ಹುಡುಗಿಯರಿಗಾಗಿ 7 ಬಗೆಯ ಕಿವಿಯೋಲೆಗಳು!

ದಿನನಿತ್ಯದ ಬಳಕೆಗೆ ಹಗುರವಾದ ಹಾಗೂ ಸ್ಟೈಲಿಶ್ ಆಗಿ ಕಾಣುವ ಕಿವಿಯೋಲೆಗಳನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ಅಂತಹ 7 ಬಗೆಯ ಇಯರಿಂಗ್ಸ್ ಡಿಸೈನ್‌ಗಳು ಇಲ್ಲಿವೆ.
Kannada

ಪರ್ಲ್ ಜಿರ್ಕಾನ್ ಇಯರಿಂಗ್ಸ್

ಪರ್ಲ್ ಮತ್ತು ಜಿರ್ಕಾನ್ ಕಿವಿಯೋಲೆಗಳು ತಮ್ಮ ಹೊಳಪಿಗೆ ಹೆಸರುವಾಸಿ. ನೀವು ಇಂತಹ ಓಲೆಗಳನ್ನು ವಿಶೇಷ ಸಂದರ್ಭಗಳಿಂದ ಹಿಡಿದು ಕಾಲೇಜಿಗೆ ಹೋಗುವಾಗಲೂ ಟ್ರೈ ಮಾಡಬಹುದು.

Image credits: instagram
Kannada

ಫ್ಲೋರಲ್ ಡಿಸೈನ್ ಇಯರಿಂಗ್ಸ್

ಫ್ಲೋರಲ್ ಡಿಸೈನ್ ಇಯರಿಂಗ್ಸ್‌ನಲ್ಲಿ ಬಿಳಿ ಕಲ್ಲುಗಳ ಜೊತೆ ಗೋಲ್ಡ್ ಪ್ಲೇಟೆಡ್ ವರ್ಕ್ ಕೂಡ ಇರುತ್ತೆ. ಇಂತಹ ಕಿವಿಯೋಲೆಗಳನ್ನು ನೀವು ದಿನನಿತ್ಯದ ಬಳಕೆಗೂ ಧರಿಸಬಹುದು.

Image credits: instagram
Kannada

ಕೊರಿಯನ್ ಹಾರ್ಟ್ ಸ್ಟಡ್

ಕಲ್ಲುಗಳಿರುವ ಕೊರಿಯನ್ ಹಾರ್ಟ್ ಇಯರಿಂಗ್ಸ್ ನೋಡಲು ತುಂಬಾನೇ ಟ್ರೆಂಡಿಯಾಗಿ ಕಾಣಿಸುತ್ತವೆ. 10 ವರ್ಷದ ಮಕ್ಕಳಿಂದ ಹಿಡಿದು ಕಾಲೇಜು ಹುಡುಗಿಯರಿಗೂ ಇವು ತುಂಬಾ ಇಷ್ಟವಾಗುತ್ತವೆ.

Image credits: miabytanishq
Kannada

ಚೆರ್ರಿ ಡ್ರಾಪ್ ಇಯರಿಂಗ್ಸ್

ಹಗುರವಾಗಿರುವ ಜೊತೆಗೆ ಕಡಿಮೆ ಬೆಲೆಯ ಕಿವಿಯೋಲೆಗಳು ಬೇಕಿದ್ದರೆ, ನೀವು ಚೆರ್ರಿ ಡ್ರಾಪ್ ಇಯರಿಂಗ್ಸ್ ಧರಿಸಿ ನೋಡಿ. ಹಸಿರು ಎಲೆಗಳ ಡಿಸೈನ್ ಜೊತೆ ಇವು ತುಂಬಾ ಚೆನ್ನಾಗಿ ಕಾಣಿಸುತ್ತವೆ.

Image credits: pinterest
Kannada

ಕುಂಡಲ್ ಡಿಸೈನ್ ಇಯರಿಂಗ್ಸ್

ಕುಂಡಲ್ ಡಿಸೈನ್ ಇಯರಿಂಗ್ಸ್‌ನಲ್ಲಿರುವ ಸ್ಟೋನ್ ವರ್ಕ್ ಅದನ್ನು ವಿಶೇಷವಾಗಿಸುತ್ತದೆ. ನೀವು ದಿನನಿತ್ಯದ ಬಳಕೆಗಾಗಿ ಗಟ್ಟಿಯಾದ ಚಿನ್ನದಲ್ಲಿ ಇಂತಹ ಓಲೆಗಳನ್ನು ಮಾಡಿಸಬಹುದು.

Image credits: etsy
Kannada

ಬಟರ್‌ಫ್ಲೈ ಇಯರಿಂಗ್ಸ್

ಡ್ರಾಪ್ಸ್ ಜೊತೆಗಿನ ಬಟರ್‌ಫ್ಲೈ ಇಯರಿಂಗ್ಸ್ ಡಿಸೈನ್ ಈಗ ಸಖತ್ ಟ್ರೆಂಡ್‌ನಲ್ಲಿದೆ. ಇಂತಹ ವಿನ್ಯಾಸಗಳು ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತವೆ.

Image credits: Instagram

ಕೆಲಸಕ್ಕೆ ಹೋಗೋ ಮಹಿಳೆಯರಿಗಾಗಿ 6 ಲೇಟೆಸ್ಟ್ ಮಾಂಗಲ್ಯ ಬ್ರೇಸ್‌ಲೆಟ್ ಡಿಸೈನ್ಸ್

ಎಂಥವರನ್ನೂ ಸ್ಟೈಲಿಶ್‌ ಆಗಿ ಮಾಡೋ 7 ಕಾಟನ್ ಆಫ್ ಶೋಲ್ಡರ್ ಡ್ರೆಸ್‌ಗಳಿವು!

ಈ ಆರು ಸೀರೆಗಳು ನಿಮ್ಮ ಸೌಂದರ್ಯವನ್ನು ಡಬಲ್ ಮಾಡೋದು ಗ್ಯಾರಂಟಿ

Animal Earrings: GenZ ಹುಡುಗಿಯರೇ, ಇಲ್ಲಿದೆ 6 ಸ್ಪೆಷಲ್ ಅನಿಮಲ್ ಡಿಸೈನ್ ಕಿವಿಯೋಲೆಗಳು!