ಗಾಜಿನ ಬಳೆಗಳ ಅಂದ ಹೆಚ್ಚಿಸುವ 6 ಫ್ಯಾನ್ಸಿ ಪೋಲ್ಕಿ ಕಂಕಣ ಡಿಸೈನ್‌ಗಳಿವು!
ಪೋಲ್ಕಿ ಬಳೆಗಳು ನಿಮ್ಮ ಕೈಗಳಿಗೆ ರಾಯಲ್ ಮತ್ತು ಕ್ಲಾಸಿ ಲುಕ್ ನೀಡುತ್ತವೆ. ಇದನ್ನು ನೀವು ಗಾಜಿನ ಬಳೆಗಳ ಜೊತೆ ಅಥವಾ ಹಾಗೆಯೇ ಧರಿಸಿ ಕೈಗಳ ಅಂದವನ್ನು ಹೆಚ್ಚಿಸಬಹುದು.
fashion Jun 14 2026
Author: Govindaraj S Image Credits:chat gpt and instagram
Kannada
ಆ್ಯಂಟಿಕ್ ಪೋಲ್ಕಿ ಕುಂದನ್ ಕಡ
ಈ ಆ್ಯಂಟಿಕ್ ಪೋಲ್ಕಿ ಕುಂದನ್ ಕಡ ಡಿಸೈನ್, ಆ್ಯಂಟಿಕ್ ಪಾಲಿಶ್, ಕುಂದನ್ ವರ್ಕ್ ಹೊಂದಿದೆ. ಮಧ್ಯದಲ್ಲಿ ಈ ಪೋಲ್ಕಿ ಕುಂದನ್ ಕಡ ಧರಿಸಿ, ಅದರ ಅಕ್ಕಪಕ್ಕ ಗಾಜಿನ ಬಳೆಗಳನ್ನು ಹಾಕಿದರೆ ಕೈಗಳು ಸುಂದರವಾಗಿ ಕಾಣಿಸುತ್ತವೆ.
Image credits: tyaanijewellery instagram
Kannada
ಎಂಬ್ರಾಲ್ಡ್ ಪೋಲ್ಕಿ ಕುಂದನ್ ಬಳೆ
ಈ ಸುಂದರವಾದ ಎಂಬ್ರಾಲ್ಡ್ ಪೋಲ್ಕಿ ಕುಂದನ್ ಬಳೆಯ ಡಿಸೈನ್, ಹೆವಿ ಕುಂದನ್ ಮತ್ತು ಎಂಬ್ರಾಲ್ಡ್ ಸ್ಟೋನ್‌ಗಳಿಂದ ಅಲಂಕರಿಸಲ್ಪಟ್ಟಿದೆ. ಈ ಬಳೆಯ ಡಿಸೈನ್ ಕೈಗಳ ಅಂದವನ್ನು ಹೆಚ್ಚಿಸಿ, ರಾಯಲ್ ಲುಕ್ ನೀಡುತ್ತದೆ.
Image credits: zahairaa.india instagram
Kannada
ಹೆವಿ ಪೋಲ್ಕಿ ಕಂಕಣ
ಈ ಹೆವಿ ಪೋಲ್ಕಿ ಕಂಕಣದ ಡಿಸೈನ್ ವೈಟ್ ಕುಂದನ್ ಜೊತೆ ಬರುತ್ತದೆ. ಇದರಲ್ಲಿ ಮೂರು ಅಗಲವಾದ ಕಂಕಣ ಮತ್ತು ಎರಡು ತೆಳುವಾದ ಕಂಕಣಗಳ ಸೆಟ್ ಇರುತ್ತದೆ. ಇದನ್ನು ನೀವು ಬಳೆಗಳ ಜೊತೆ ಅಥವಾ ಬಳೆಗಳಿಲ್ಲದೆಯೂ ಧರಿಸಬಹುದು.
Image credits: anairaaofficial instagram
Kannada
ಸೌತ್ ಇಂಡಿಯನ್ ಪೋಲ್ಕಿ ಕಂಕಣ
ಈ ಸೌತ್ ಇಂಡಿಯನ್ ಪೋಲ್ಕಿ ಕಂಕಣದ ಸುಂದರ ಡಿಸೈನ್, ಪಿಂಕ್, ಗ್ರೀನ್, ವೈಟ್ ಕುಂದನ್ ವರ್ಕ್‌ನಿಂದಾಗಿ ತುಂಬಾನೇ ಆಕರ್ಷಕವಾಗಿ ಕಾಣುತ್ತಿದೆ. ಸೌತ್ ಇಂಡಿಯನ್ ಸ್ಟೈಲ್‌ನ ಈ ಪೋಲ್ಕಿ ಕಂಕಣ ಕೈಗಳಿಗೆ ರಾಯಲ್ ಫೀಲ್ ನೀಡುತ್ತದೆ.
Image credits: rimliboutique instagram
Kannada
ಎಡಿ-ಕುಂದನ್ ಪೋಲ್ಕಿ ಕಡ
ಈ ಎಡಿ-ಕುಂದನ್ ಪೋಲ್ಕಿ ಕಡದ ಸುಂದರ ಡಿಸೈನ್ ಕೈಗಳಿಗೆ ಕ್ಲಾಸಿ, ರಾಯಲ್ ಮತ್ತು ಫ್ಯಾನ್ಸಿ ಲುಕ್ ನೀಡುತ್ತದೆ. ಇದರಲ್ಲಿ ಎಡಿ ಸ್ಟೋನ್, ಎಂಬ್ರಾಲ್ಡ್ ಮತ್ತು ಪೋಲ್ಕಿ ಕುಂದನ್‌ನ ಅದ್ಭುತ ಕೆಲಸಗಾರಿಕೆ ಇದೆ.
Image credits: zahairaa.india instagram
Kannada
ಪೋಲ್ಕಿ ಮೀನಾಕಾರಿ ಆನೆ ಬಳೆ
ಈ ಪೋಲ್ಕಿ ಮೀನಾಕಾರಿ ಆನೆ ಬಳೆಯ ಸುಂದರ ಡಿಸೈನ್ ರಾಯಲ್ ಮತ್ತು ಕ್ಲಾಸಿ ಫೀಲ್ ನೀಡುತ್ತದೆ. ಇದನ್ನು ನೀವು ಗಾಜಿನ ಬಳೆಗಳ ಜೊತೆ ಅಥವಾ ಹಾಗೆಯೇ ಧರಿಸಬಹುದು.