ಹೀಗೆ ಹೇಳೋರು ಮಾತ್ರ ಸಿಗುತ್ತಿಲ್ಲವಲ್ಲ: ನಟಿ ದಿವಿ ಬೇಸರಕ್ಕೆ ಕಾರಣವೇನು?
ನಟಿ ದಿವಿ ವಾದ್ತ್ಯಾ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಬಾಲ್ಕನಿಯಲ್ಲಿ ಕೂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳಲ್ಲಿ ದಿವಿ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
entertainment May 02 2026
Author: Govindaraj S Image Credits:instagram/@actordivi
Kannada
ದಿವಿ ಬೇಸರಕ್ಕೆ ಕಾರಣವೇನು?
ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ತನ್ನ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡ ದಿವಿ, 'ಹೀಗೆ ಹೇಳೋರು ಮಾತ್ರ ಸಿಗುತ್ತಿಲ್ಲವಲ್ಲಾ' ಎಂದು ಬೇಸರದಿಂದ ಬರೆದುಕೊಂಡಿದ್ದಾರೆ.
Image credits: instagram/@actordivi
Kannada
ದಿವಿ ಪೋಸ್ಟ್‌ನಿಂದ ನೆಟ್ಟಿಗರಿಗೆ ಅಚ್ಚರಿ
ಆದರೆ, ತನಗೆ ಏನು ಬೇಕು ಎಂಬುದನ್ನು ದಿವಿ ಸ್ಪಷ್ಟವಾಗಿ ಹೇಳಿಲ್ಲ. ಇದರಿಂದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಆದರೆ, ದಿವಿಯ ಸೌಂದರ್ಯಕ್ಕೆ ಮಾತ್ರ ಫಿದಾ ಆಗಿ, ಹೊಗಳಿಕೆಯ ಸುರಿಮಳೆಗೈಯುತ್ತಿದ್ದಾರೆ.
Image credits: instagram/@actordivi
Kannada
'ಮಹರ್ಷಿ' ಚಿತ್ರದ ಮೂಲಕ ಎಂಟ್ರಿ
'ಮಹರ್ಷಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ದಿವಿ, ನಂತರ 'ಎ1 ಎಕ್ಸ್‌ಪ್ರೆಸ್', 'ಕ್ಯಾಬ್ ಸ್ಟೋರೀಸ್', 'ನಯೀಂ ಡೈರೀಸ್', 'ಜಿನ್ನಾ', 'ಗಾಡ್‌ಫಾದರ್' ಮತ್ತು 'ರುದ್ರಂಗಿ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
Image credits: instagram/@actordivi
Kannada
'ಲಂಬಸಿಂಗಿ' ಚಿತ್ರದಲ್ಲಿ ಹೀರೋಯಿನ್
'ಲಂಬಸಿಂಗಿ' ಸಿನಿಮಾದಲ್ಲಿ ದಿವಿ ನಾಯಕಿಯಾಗಿ ನಟಿಸಿದ್ದು ವಿಶೇಷ. ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದಾದ ನಂತರ 'ಸಿಂಬಾ', 'ಪುಷ್ಪ 2' ಮತ್ತು 'ಡಾಕು ಮಹಾರಾಜ್' ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
Image credits: instagram/@actordivi
Kannada
ಬಿಗ್ ಬಾಸ್ ತೆಲುಗು 4 ಶೋನಿಂದ ಖ್ಯಾತಿ
'ಬಿಗ್ ಬಾಸ್ ತೆಲುಗು 4' ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ದಿವಿ ಉತ್ತಮ ಹೆಸರು ಗಳಿಸಿದರು. ಈ ಶೋ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಸಿನಿಮಾ ಅವಕಾಶಗಳು ಸಿಗಲು ಕೂಡ ಇದು ಸಹಾಯ ಮಾಡಿತು.
Image credits: instagram/@actordivi
Kannada
ಗ್ಲಾಮರ್ ಫೋಟೋಗಳಿಂದ ಸದ್ದು
ಸದ್ಯ ದಿವಿ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆಯುತ್ತಿದ್ದಾರೆ. ವೆಬ್ ಸೀರೀಸ್‌ಗಳಲ್ಲಿಯೂ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮ್ಮ ಗ್ಲಾಮರಸ್ ಫೋಟೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದಾರೆ.