Entertainment
ಕೌಂಡಿನ್ಯ ಅವರು ದಾಖಲೆಗಳೊಂದಿಗೆ ಸಂಶೋಧನೆ ಮಾಡಿ ರಚಿಸಿರುವ ಮಹೋನ್ನತ ಕೃತಿ. ಮಹಾನ್ ದೇಶ ಭಕ್ತ ಮತ್ತು ಅಪ್ರತಿಮ ಹೋರಾಟಗಾರನ ವಿವರವಿದೆ.
ಚಾವುಂಡರಾಯನ ಜೀವನದ ಮೇಲೆ ಬರೆದ ಕಾದಂಬರಿ.ತರಾಸು ಅವರ ಕೃತಿ
ಅಶೋಕ ಚಕ್ರವರ್ತಿಯ ಬಗ್ಗೆ ಬಂದ ಅತ್ಯಂತ ವಿಶೇಷ ಕಾದಂಬರಿ. ಸು.ರುದ್ರಮೂರ್ತಿ ಶಾಸ್ತ್ರಿ ಅವರ ಪುಸ್ತಕ.
ವಶಿಷ್ಠ ಹಾಗೂ ವಿಶ್ವಾಮಿತ್ರರ ಕಥೆಯೇ ಮಹಾಬ್ರಾಹ್ಮಣ. ದೇವುಡು ನರಸಿಂಹಶಾಸ್ತ್ರಿಗಳು ಬರೆದ ಪೌರಾಣಿಕ ಕಾದಂಬರಿ
ಗಾಂಧಿಯವರ ಬದುಕಿನ ಕಾದಂಬರಿ ರೂಪ ‘ಗಿರಮಿಟಿಯಾ’. ಗಿರಿರಾಜ ಕಿಶೋರ ಬರೆದ ಪುಸ್ತಕವನ್ನು ಪ್ರಭಾಕರ ಮ ನಿಂಬರಗಿ ಅನುವಾದಿಸಿದ್ದಾರೆ.
ಸು.ರುದ್ರಮೂರ್ತಿ ಶಾಸ್ತ್ರಿಗಳ ಪುಸ್ತಕ.ಸರ್ವಜ್ಞನ ವಚನಗಳು ರೂಪ ತಾಳಿರುವ ಅಂಶಗಳನ್ನು ಸೃಜನಾತ್ಮಕವಾಗಿ ಬರೆದಿದ್ದಾರೆ.
ಚಿತ್ರದುರ್ಗದ ಮದಕರಿ ನಾಯಕನ ಜೀವನದ ಕುರಿತಾಗಿ ಬಂದ ಶ್ರೇಷ್ಠ ಕಾದಂಬರಿ.
ಕನ್ನಡದಲ್ಲಿ ಗೌತಮ ಬುದ್ಧನ ಬಗ್ಗೆ ಇದಕ್ಕಿಂತ ಉತ್ತಮ ಕಾದಂಬರಿ ಇರಲಾರದು. ಸು.ರುದ್ರಮೂರ್ತಿ ಶಾಸ್ತ್ರಿ ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ.
ಛತ್ರಪತಿ ಶಿವಾಜಿ ಕುರಿತಾಗಿ ಹಲವು ಪಠ್ಯ, ಕಾದಂಬರಿ ಬಂದಿರಬಹುದು. ಆದರೆ, ಈ ಕೃತಿ ಶಿವಾಜಿಯ ಬಗೆಗಿನ ಕೌಂಡಿನ್ಯ ಅವರ ಅನನ್ಯ ಕಾದಂಬರಿ.
ಕುವೆಂಪು ಅವರ ಬಗ್ಗೆ ತಮ್ಮ ಬಾಲ್ಯದ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಅವರ ಬರೆದ ಆತ್ಮಕಥನ.