Kannada

ಚಿರಪರಿಚಿತ ಚೆಲುವೆ

ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡು, ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋನಲ್ಲಿ ಚಿರಪರಿಚಿತರಾದ ಚೆಲುವೆ ಜಾಹ್ನವಿ.

Kannada

ಅಧಿಪತ್ರ ಚಿತ್ರಕ್ಕೆ ನಾಯಕಿ

ಬಿಗ್ ಬಾಸ್ ವಿನ್ನರ್, ರಾಕ್ ಸ್ಟಾರ್ ಖ್ಯಾತಿಯ ರೂಪೇಶ್ ಶೆಟ್ಟಿ ಹೊಸ ಸಿನಿಮಾ 'ಅಧಿಪತ್ರ' ಚಿತ್ರದಲ್ಲಿ ಜಾಹ್ನವಿ ನಾಯಕಿ ಪಾತ್ರ ಮಾಡಲಿದ್ದಾರೆ.

Image credits: our own
Kannada

ಗಿಚ್ಚಿ ಗಿಲಿಗಿಲಿ ಶೋನಲ್ಲಿ ನಟನೆ

ಸುದ್ದಿ ಮನೆಯಲ್ಲಿ ನಿರೂಪಕಿಯಾಗಿದ್ದ ಜಾಹ್ನವಿ, ಗಿಚ್ಚಿ ಗಿಲಿಗಿಲಿ ಶೋನಲ್ಲಿಯೂ ಅಭಿನಯವನ್ನೂ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದರು.

Image credits: our own
Kannada

ರೂಪೇಶ್ ಶೆಟ್ಟಿಗೆ ನಾಯಕಿ

ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ರೂಪೇಶ್ ಶೆಟ್ಟಿಗೆ ಜೋಡಿಯಾಗಿದ್ದು, ಇನ್ನೇನು ಶೀಘ್ರದಲ್ಲಿ ಶೂಟಿಂಗ್‌ನಲ್ಲಿಯೂ ಭಾಗವಹಿಸಲಿದ್ದಾರೆ. 

Image credits: our own
Kannada

'ಅಧಿಪತ್ರ' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

ಕೆ.ಆರ್ ಸಿನಿಕಂಬೈನ್ಸ್ ಬ್ಯಾನರ್ ನಡಿಯಲ್ಲಿ ತಯಾರಾಗ್ತಿರುವ ಅಧಿಪತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

Image credits: our own
Kannada

ನೈಜ ಘಟನೆ ಆದಾರಿತ ಚಿತ್ರ

ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಅಧಿಪತ್ರ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. 

Image credits: our own
Kannada

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್

ಜಾಹ್ನವಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

Image credits: our own
Kannada

ಬೆಳ್ಳಿತೆರೆ ಮೇಲೆ ಗೆದ್ದು ಬೀಗುತ್ತಾರಾ

ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್​ನಲ್ಲಿಯೂ ಕ್ಯೂಟ್ ಆಗಿ ಕಾಣುವ ಜಾಹ್ನವಿ ಸಿನಿಮಾದಲ್ಲಿ ಗೆದ್ದು ಬೀಗುತ್ತಾರಾ ಅನ್ನೋ ಪ್ರಶ್ನೆ ಇದೆ.

Image credits: our own

ರೌಡಿಬೇಬಿ ಲುಕ್‌ನಲ್ಲಿ ಕಿಚ್ಚನ ಪುತ್ರಿ:ಸಾನ್ವಿ ಮಾಸ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ

'ನಿಮಗೇನ್‌ ಕಮ್ಮಿ.. ನೀವೀಗ ಸಂತೂರ್‌ ಮಮ್ಮಿ..' ಪ್ರಣಿತಾ ಸುಭಾಷ್‌ ಫೋಟೋಗೆ ಅಭಿಮಾನ

ಕಾಡಿನ ನಡುವೆ ನದಿಯಲ್ಲಿ ಮಿಂದೆದ್ದ ಹೆಬ್ಬುಲಿ ಚೆಲುವೆ ಅಮಲಾ ಪೌಲ್!

ಬಿಕಿನಿಯಲ್ಲಿ ಪಡ್ಡೆ ಹುಡುಗರ ಹಾರ್ಟ್‌ಬೀಟ್‌ ಹೆಚ್ಚಿಸಿದ ವೈಭವಿ ಜಗದೀಶ್!