ಹಾಟ್ ಫೋಟೋ ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ತಲೆ ಕೆಡಿಸಿದ್ದು, ಬಿಳಿ ಬಣ್ಣದ ಬಿಕಿನಿ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ.
Image credits: our own
ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್ ಮಗಳು
ನೀರಿನ ಮಧ್ಯೆ ನಿಂತು ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಜೈ ಜಗದೀಶ್- ವಿಜಯಲಕ್ಷ್ಮಿ ಸಿಂಗ್ ಮಗಳಿಗೆ ಚಂದನವನದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗುತ್ತಿಲ್ಲ.
Image credits: our own
ಪ್ರತಿಭೆಯ ಜೊತೆ ಬ್ಯೂಟಿ
ಪ್ರತಿಭೆಯ ಜೊತೆ ಬ್ಯೂಟಿ ಇರುವ ಈ ಸುಂದರಿಗೆ ಸೂಕ್ತ ಅವಕಾಶ ಬೇಕಿದೆ. ಸದ್ಯ ನಟನೆಯಿಂದ ವೈಭವಿ ದೂರವಿದ್ದು, ಒಳ್ಳೆಯ ಅವಕಾಶ, ಕಥೆ ಸಿಕ್ಕರೆ ಸಿನಿಮಾದಲ್ಲಿ ನಟಿಸುತ್ತಾರಾ ಕಾದು ನೋಡಬೇಕಿದೆ.