Entertainment
ದಕ್ಷಿಣ ಭಾರತದ ಸ್ಟಾರ್ ನಟರ ಪಟ್ಟಿಯಲ್ಲಿರುವ ಬಹುಬೇಡಿಕೆಯ ನಟ ಸುದೀಪ್. ಇವರ ಮಗಳು ಸಾನ್ವಿ ಸುದೀಪ್.
ಸದ್ಯ ತಮ್ಮ ಧ್ವನಿಯ ಮೂಲಕ ಸಾನ್ವಿ ಎಲ್ಲರಿಗೂ ಮೋಡಿ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಸಾನ್ವಿ ಸಹ ತಂದೆಯ ಹಾದಿಯನ್ನು ಅನುಸರಿಸಲು ರೆಡಿಯಾಗಿದ್ದಾರೆ. ಸಿನಿ ರಂಗದಲ್ಲಿ ಮಿಂಚಲು ಹೊರಟಿದ್ದಾರೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾನ್ವಿ ಸುದೀಪ್ ಲೇಡಿಬಾಸ್ ಲುಕ್‌ನಲ್ಲಿ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಮಾಸ್ಲುಕ್ನಲ್ಲಿ ಕಾಣಿಸಿಕೊಂಡಿರುವ ಕಿಚ್ಚನ ಮಗಳ ಫೋಟೋ ನೋಡಿ ಫ್ಯಾನ್ಸ್ ಸಹ ಫಿದಾ ಆಗಿದ್ದಾರೆ.
ಸಾನ್ವಿ ಅವರ ಈ ಫೋಟೋಗಳಿಗೆ ಕಮೆಂಟ್ಗಳ ಸುರಿಮಳೆಯೇ ಆಗಿದೆ. ಹಾರ್ಟ್, ಫೈರ್ ಎಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿದೆ.
ಅಂದಹಾಗೆ, ಸಾನ್ವಿ ವಿದ್ಯಾಭ್ಯಾಸದ ಜೊತೆ ಸಂಗೀತ ಮತ್ತು ಪೇಂಟಿಂಗ್ನಲ್ಲಿ ನುರಿತರು. ಇನ್ನು ಇವರು ಸಿನಿಮಾರಂಗಕ್ಕೆ ಬರ್ತಾರಾ ಅನ್ನೋ ಪ್ರಶ್ನೆ ಇದೆ.
'ನಿಮಗೇನ್ ಕಮ್ಮಿ.. ನೀವೀಗ ಸಂತೂರ್ ಮಮ್ಮಿ..' ಪ್ರಣಿತಾ ಸುಭಾಷ್ ಫೋಟೋಗೆ ಅಭಿಮಾನ
ಕಾಡಿನ ನಡುವೆ ನದಿಯಲ್ಲಿ ಮಿಂದೆದ್ದ ಹೆಬ್ಬುಲಿ ಚೆಲುವೆ ಅಮಲಾ ಪೌಲ್!
ಬಿಕಿನಿಯಲ್ಲಿ ಪಡ್ಡೆ ಹುಡುಗರ ಹಾರ್ಟ್‌ಬೀಟ್ ಹೆಚ್ಚಿಸಿದ ವೈಭವಿ ಜಗದೀಶ್!
ಪಿಂಕ್ ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆಗೆಡಿಸಿದ ಅನನ್ಯಾ ಪಾಂಡೆ