Cine World
ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಮಲಾ ಪೌಲ್ ಹೆಚ್ಚು ಕಾಣಿಸಿಕೊಂಡಿದ್ದು ತೆಲುಗು ತಮಿಳು ಸಿನಿಮಾಗಳಲ್ಲಿ.
ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಗೆದ್ದರು.
ಅಮಲಾ ಪೌಲ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಲೈಫ್ ಎಂಜಾಯ್ ಮಾಡ್ತಾರೆ.
ಇದೀಗ ನಟಿ ಪ್ರಕೃತಿ ಮಧ್ಯದಲ್ಲಿ ನಿಂತು ಸಖತ್ ಪೋಸ್ ನೀಡಿರುವ ಪೋಟೋಗಳನ್ನು ಹಂಚಿಕೊಂಡಿದ್ದಾರೆ.
ಗೋವಾದಲ್ಲಿರುವ ನಟಿ ಅಮಲಾ ಪೌಲ್ ಪ್ರಕೃತಿ ಮಧ್ಯೆ ಒಳ್ಳೆ ಲೊಕೇಶನ್ ಹುಡುಕಿಕೊಂಡಿದ್ದಾರೆ.
ಕೇರಳದ ಎರ್ನಾಕುಲಂನ ಈ ಚೆಲುವೆ ಮಲಯಾಳಂ ಮಾತ್ರವೇ ಅಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ.
ಅಮಲಾ ಪೌಲ್ ಉತ್ತಮ ನಟನೆಯ ಜೊತೆಗೆ ಬೋಲ್ಡ್ ಆದ ಪಾತ್ರಗಳ ಆಯ್ಕೆಯಿಂದಲೂ ಜನಪ್ರಿಯರು.
ಪಿಂಕ್ ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆಗೆಡಿಸಿದ ಅನನ್ಯಾ ಪಾಂಡೆ
ಕಿಶೋರ್ ಕುಮಾರ್ ಹುಟ್ಟುಹಬ್ಬದಂದೇ ನೆಚ್ಚಿನ ಹಾಡು ಹಾಡಿದ ಸಚಿನ್ ತೆಂಡುಲ್ಕರ್
ಕ್ರೂರ ವಿಧಿ; ಮದುವೆಯಾದ ಒಂದೇ ವರ್ಷಕ್ಕೆ ಪತಿ ಕಳೆದುಕೊಂಡ ಕಿರುತೆರೆ ನಟಿ ಪ್ರಿಯಾ
'ಜೈಲರ್' ಆಡಿಯೋ ಲಾಂಚ್‌ನಲ್ಲಿ ತಮನ್ನಾ ಲುಕ್‌ಗೆ ಫ್ಯಾನ್ಸ್ ಫಿದಾ