Entertainment

ಲೈಕಾ ಪ್ರೊಡಕ್ಷನ್

ಬಾರಿ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣದ ಜೊತೆಗೆ ಚಿತ್ರೋದ್ಯಮದಲ್ಲಿ ತನ್ನದೇ ಆದ ಚಾಪನ್ನ ಮೂಡಿಸಿಕೊಂಡಿರುವಂತಹ ಸಂಸ್ಥೆ ಲೈಕಾ ಪ್ರೊಡಕ್ಷನ್. 

Image credits: our own

ಕಾಲಿವುಡ್‌ನಲ್ಲಿ ಖ್ಯಾತಿ

ಕಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಖ್ಯಾತಿ ಪಡೆದಿರೋ ಲೈಕಾ ಸಿನಿಮಾ ಕತ್ತಿ, 2.0, ವಡಾ ಚೆನೈ , ದರ್ಬಾರ್ , PS1, PS2, ಡಾನ್‌ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿದೆ.

Image credits: our own

ಮೂರು ಚಿತ್ರಗಳ ನಿರ್ಮಾಣ

ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ -2, ಚಿತ್ರಗಳನ್ನ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ.  

Image credits: our own

ನಿಖಿಲ್ ಚಿತ್ರ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಇದೀಗ ಸ್ಯಾಂಡಲ್‌ವುಡ್‌ನ ಯುವರಾಜ ನಿಖಿಲ್ ಕುಮಾರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದೆ. 

Image credits: our own

ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ

ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದೆ ಲೈಕಾ ಸಂಸ್ಥೆ. ಕಮಲ್ ಹಾಸನ್, ವಿಕ್ರಂ, ಅಜಿತ್, ರಜಿನಿಕಾಂತ್, ವಿಜಯ್‌ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕಿದೆ.

Image credits: our own

ಯಾರಾಗಲಿದ್ದಾರೆ ನಿರ್ದೇಶಕ

ಲೈಕಾ ಸಂಸ್ಥೆ ನಿಖಿಲ್ ಕುಮಾರ್ ಸಿನಿಮಾಗೆ ಮಹೂರ್ತ ಫಿಕ್ಸ್ ಆಗಿದೆ. ಲೈಕಾ ಮೊದಲ ಕನ್ನಡ ಸಿನಿಮಾಗೆ ಯಾರಾಗಲಿದ್ದಾರೆ ನಿರ್ದೇಶಕ.

Image credits: our own

ಆಕ್ಷನ್ ಕಟ್ ಹೇಳ್ತಾರಾ ಸ್ಟಾರ್ ಡೈರೆಕ್ಟರ್?

ಬಹುಕೋಟಿ ವೆಚ್ಚದ ಚಿತ್ರಕ್ಕೇ ಆಕ್ಷನ್ ಕಟ್ ಹೇಳ್ತಾರಾ ಸ್ಟಾರ್ ಡೈರೆಕ್ಟರ್. ಎಲ್ಲವೂ ಸದ್ಯದಲ್ಲೇ ತಿಳಿಯಲಿದ್ದು , ಇದೇ ತಿಂಗಳ 23ರಂದು ಈ ಅದ್ದೂರಿ ಚಿತ್ರ ಸೆಟ್ಟೇರಲಿದೆ.

Image credits: our own

Anchor Jhanvi: ಗಿಚ್ಚಿ ಗಿಲಿಗಿಲಿ ಜಾಹ್ನವಿ ಈಗ ಹೀರೋಯಿನ್ ಆದ್ರು...

ರೌಡಿಬೇಬಿ ಲುಕ್‌ನಲ್ಲಿ ಕಿಚ್ಚನ ಪುತ್ರಿ:ಸಾನ್ವಿ ಮಾಸ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ

'ನಿಮಗೇನ್‌ ಕಮ್ಮಿ.. ನೀವೀಗ ಸಂತೂರ್‌ ಮಮ್ಮಿ..' ಪ್ರಣಿತಾ ಸುಭಾಷ್‌ ಫೋಟೋಗೆ ಅಭಿಮಾನ

ಕಾಡಿನ ನಡುವೆ ನದಿಯಲ್ಲಿ ಮಿಂದೆದ್ದ ಹೆಬ್ಬುಲಿ ಚೆಲುವೆ ಅಮಲಾ ಪೌಲ್!