Kannada

ಸೀರೆಯುಟ್ಟು ಮಿಂಚಿದ ಫರಿಯಾ

ಆರಡಿ ಎತ್ತರದ ನಟಿ ಫರಿಯಾ ಅಬ್ದುಲ್ಲಾ ಸೀರೆಯುಟ್ಟು ಕಂಗೊಳಿಸಿದ್ದಾರೆ. ಕೆಂಪು ಸೀರೆಯಲ್ಲಿ ಫರಿಯಾಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Kannada

ಮನಸ್ಸು ಕದ್ದ 'ಚಿಟ್ಟಿ'

'ಜಾತಿರತ್ನಲು' ಸಿನಿಮಾದಲ್ಲಿ 'ಚಿಟ್ಟಿ' ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಕದ್ದ ಈ ಚೆಲುವೆ, ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಆದರೆ ಸ್ಟಾರ್‌ಡಮ್‌ನಿಂದ ಇನ್ನೂ ದೂರವೇ ಉಳಿದಿದ್ದಾರೆ.

Image credits: Faria Abdullah (@fariaabdullah)
Kannada

ಫರಿಯಾ ಬಹುಮುಖ ಪ್ರತಿಭೆ

ಅವಕಾಶಗಳ ಕೊರತೆಯಿಂದ ಫರಿಯಾ ವಿಶೇಷ ಹಾಡುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಸಿನಿಮಾದ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದ ಅವರು, ಇನ್ನೊಂದು ಸಿನಿಮಾದ ಹಾಡಿಗೆ ಕೊರಿಯೋಗ್ರಫಿ ಕೂಡ ಮಾಡಿದ್ದಾರೆ. 

Image credits: Faria Abdullah (@fariaabdullah)
Kannada

ನಿರ್ದೇಶಕಿಯಾಗುವ ಆಸೆ

ಸಿನಿಮಾದ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಬೇಕೆಂಬುದು ಫರಿಯಾ ಅವರ ಆಸೆ. ಅಷ್ಟೇ ಅಲ್ಲ, ಅವರಿಗೆ ನಿರ್ದೇಶನ ಅಂದ್ರೆ ತುಂಬಾ ಇಷ್ಟವಂತೆ. ಎಂದಾದರೊಂದು ದಿನ ಒಂದು ಒಳ್ಳೆಯ ಸಿನಿಮಾ ನಿರ್ದೇಶಿಸುತ್ತಾರಂತೆ.

Image credits: Faria Abdullah (@fariaabdullah)
Kannada

ಸಿನಿಮಾಗೆ ಬಂದಿರದಿದ್ದರೆ..?

ಒಂದು ವೇಳೆ ಫರಿಯಾ ಸಿನಿಮಾಗೆ ಬಂದಿರದಿದ್ದರೆ, ಈವೆಂಟ್ ಮ್ಯಾನೇಜರ್ ಆಗುತ್ತಿದ್ದರಂತೆ. ಅಷ್ಟೇ ಅಲ್ಲ, ಅವರಿಗೆ ಪ್ರಯಾಣ ಮಾಡುವುದು ಎಂದರೆ ತುಂಬಾ ಇಷ್ಟ. ಹಾಗಾಗಿ ಟ್ರಾವೆಲ್ ವ್ಲಾಗರ್ ಆಗಬೇಕೆಂಬ ಆಸೆಯೂ ಅವರಿಗಿದೆ.

Image credits: Faria Abdullah (@fariaabdullah)

OTTಯಲ್ಲಿ ನೋಡಬೇಕಾದ 7 ಡಾರ್ಕ್ ಸೈಕಲಾಜಿಕಲ್ ಥ್ರಿಲ್ಲರ್‌ ಸಿನಿಮಾಗಳು

ಕಾನ್ಸ್ ಫಿಲಂ ಫೆಸ್ಟಿವಲ್ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಪ್ರಿಯಾಂಕಾ ಉಪೇಂದ್ರ

ಈ ವಾರ ಅತಿ ಹೆಚ್ಚು TRP ಪಡೆದು ನಂಬರ್ 1 ಸ್ಥಾನ ಪಡೆದ ಸೀರಿಯಲ್ ಯಾವುದು?

ಅಮೃತಧಾರೆ ಧಾರಾವಾಹಿ ನಟನ ಅಳಿಯ IPL ಕ್ರಿಕೆಟ್‌ ಕಾಮೆಂಟರಿ ಕೊಡ್ತಾರೆ; ಯಾರದು?