Cine World
ಬಾಲಿವುಡ್ ಖ್ಯಾತ ನಟಿ ಜಾನ್ವಿ ಕಪೂರ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಜಾನ್ವಿ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ.
ಇತ್ತೀಚೆಗಷ್ಟೆ ಜಾನ್ವಿ ಲೆಹಂಗಾದಲ್ಲಿ ಮಿಂಚಿದ್ದಾರೆ. ನೀಲಿ ಬಣ್ಣದ ಲೆಹಂಗಾ ಧರಿಸಿ ರ್ಯಾಂಪ್ ವಾಕ್ ಮಾಡಿದ್ದಾರೆ. ಜಾನ್ವಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದೆ.
ಗೌರವ್ ಗುಪ್ತಾ ಅವರ ಈವೆಂಟ್‌ನಲ್ಲಿ ನಟಿ ಜಾನ್ವಿ ಕಪೂರ್ ರ್ಯಾಂಪ್ ವಾಕ್ ಮಾಡಿದ್ದು ಶೋ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಬಿಕಿನಿ ಟಾಪ್ ಮತ್ತು ಮಿರ ಮಿರ ಮಿಂಚುವ ಲೆಹಂಗಾದಲ್ಲಿ ಜಾನ್ವಿ ಗಮನ ಸೆಳೆದಿದ್ದಾರೆ. ಜಾನ್ವಿ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ.
ಅತೀ ಹೆಚ್ಚು ಸಂಭಾವನೆ ಪಡೆಯುವ ಯುವ ನಟಿಯರ ಸಾಲಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊದಲ ಸ್ಥಾನನದಲ್ಲಿದ್ದಾರೆ
ಜಾನ್ವಿ ಕಪೂರ್ ಸದ್ಯ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೂ.ಎನ್ ಟಿ ಆರ್ ಜೊತೆ ದೇವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಜಾನ್ವಿ ಕಪೂರ್ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ದೊಡ್ಡ ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದಾರೆ.
ಮೋದಿ To ಪ್ರಿಯಾಂಕಾ ಗಾಂಧಿ..ಬಾರ್ಬಿ ಟ್ರೆಂಡ್‌ನಲ್ಲಿ ಭಾರತದ ರಾಜಕಾರಣಿಗಳು
ಪಿಂಕ್ & ರೆಡ್ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಅಲಿಯಾ ಕೈ ಹಿಡಿದು ಬಂದ ರಣ್ವೀರ್
ಬಿಕಿನಿಯಲ್ಲಿ ಪೋಸ್ ನೀಡಿದ ನಟಿ ರಕುಲ್ ಪ್ರೀತ್ ಸಿಂಗ್
ಜಾರುತ್ತಿದ್ದ ಪ್ಯಾಂಟ್‌ನಲ್ಲೇ ಮುಂಬೈ ಸುತ್ತಿದ್ದ ಅ್ಯಮಿ ಹಿಗ್ಗಾಮುಗ್ಗಾ ಟ್ರೋಲ್