CRIME

ಆನ್‌ಲೈನ್ ಉದ್ಯೋಗ ವಂಚನೆಯಿಂದ ಹೇಗೆ ರಕ್ಷಿಸಿಕೊಳ್ಳುವುದು?

ಉದ್ಯೋಗಾವಕಾಶದ ಬಗ್ಗೆ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಈ ಲಿಂಕ್ ಕ್ಲಿಕ್ ಮಾಡಿ ಅಪ್ಲೈ ಮಾಡಿ ಎಂದು. ಸ್ಯಾಲರಿ ಆಕರ್ಷಕವಾಗಿ ತೋರಿಸಿರುತ್ತಾರೆ. ಸ್ಯಾಲರಿ ಆಸೆಗೆ ಲಿಂಕ್ ಮಾಡಿದ್ರೆ ನೀವು ವಂಚನೆಗೆ ಸಿಲುಕಿಕೊಂಡಂತೆ

Image credits: Getty

ಎಲ್ಲೆಡೆ ವಂಚನೆ

ಉದ್ಯೋಗ ಸಂಬಂಧಿತ ಆನ್‌ಲೈನ್ ಜಾಹೀರಾತುಗಳ ದೃಢೀಕರಣವನ್ನು ಮೊದಲು ಪರಿಶೀಲಿಸಿ

Image credits: Getty

ಪರಿಶೀಲಿಸಿ...

ಕಂಪನಿಯ ಹೆಸರು ಮತ್ತು ವಿಳಾಸ, ಕಚೇರಿಯ ಮಾಹಿತಿಯನ್ನು ಲಿಂಕ್ಡ್ ಇನ್ ಮೂಲಕ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ, 

Image credits: Getty

ದೃಢೀಕರಿಸಿ ದಯವಿಟ್ಟು

ದೃಢೀಕರಿಸದೆ ಯಾವುದೇ ಆನ್‌ಲೈನ್ ಜಾಹೀರಾತು ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. 

Image credits: Getty

ಸಂಶಯ ಒಳ್ಳೆಯದು

ಕಡಿಮೆ ಶ್ರಮದಲ್ಲಿ ಹೆಚ್ಚಿನ ಸಂಬಳ ನೀಡುವ ಜಾಹೀರಾತುಗಳನ್ನು ಸಂಶಯದಿಂದ ನೋಡಿ. ಏಕೆಂದರೆ ಇವರ ಉದ್ದೇಶ ವಂಚನೆ ಮಾಡುವುದೇ ಆಗಿರುತ್ತದೆ

Image credits: Getty

ಹಂಚಿಕೊಳ್ಳಬೇಡಿ

ಅಪ್ಲೈ ಮಾಡಿ ಎಂಬ ಲಿಂಕ್‌ನಲ್ಲಿ ಹೆಸರು ವಿಳಾಸ, ಬ್ಯಾಂಕ್ ಖಾತೆ ವಿವರಗಳು ಕೇಳಲಾಗಿರುತ್ತದೆ, ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಿರಿ.

Image credits: Getty

ಹಣ ಪಾವತಿಸಬೇಡಿ

ಎಲ್ಲಾ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಮೊದಲು ಯಾವುದೇ ಹಣವನ್ನು ಪಾವತಿಸಬೇಡಿ

Image credits: Getty

ಸಹಾಯ ಪಡೆಯಿರಿ

ಅಗತ್ಯ ಸಂದರ್ಭಗಳಲ್ಲಿ ಸೈಬರ್ ತಜ್ಞರ ಮತ್ತು ಪೊಲೀಸರ ಸಹಾಯ ಪಡೆಯಿರಿ

Image credits: Getty

ದೂರು ನೀಡಿ

ವಂಚನೆಗೊಳಗಾದರೆ ತಕ್ಷಣ ಪೊಲೀಸರಿಗೆ ತಿಳಿಸಿ. ಯಾವುದೇ ಕಾರಣಕ್ಕೂ ಅಪರಿಚಿತರಿಗೆ ಮೊಬೈಲ್‌ಗೆ ಓಟಿಪಿ ಸಂಖ್ಯೆಗಳನ್ನ ನೀಡಬೇಡಿ, ಶೇರ್ ಮಾಡಬೇಡಿ 

Image credits: Getty

ಯಾರೋ ಪರಿಚಿತರದ್ದು ಅನಿಸುತ್ತೆ; ಅಂತಾರಾಷ್ಟ್ರೀಯ ವಂಚನೆ ಕರೆ ಬಗ್ಗೆ ಎಚ್ಚರ!

ಬಾಬಾ ಸಿದ್ದಿಕಿ ಹತ್ಯೆ ಮಾಡಿದ ಗ್ಲಾಕ್ ಪಿಸ್ತೂಲ್ ಅಮೆರಿಕದಲ್ಲಿ ಫೇಮಸ್!

ಉಗಾಂಡದಲ್ಲಿ ಮಗಳ ಬಂಧನ, ಅಸಾಹಾಯಕರಾದ ಭಾರತೀಯ ಬಿಲಿಯನೇರ್ ಉದ್ಯಮಿ!

ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ,ಲಾರೆನ್ಸ್‌ಗೆ ಪಪ್ಪು ಯಾದವ್‌ ಬಹಿರಂಗ ಬೆದರಿಕೆ!