CRIME
ಅಂತರರಾಷ್ಟ್ರೀಯ ವಂಚನೆ ಕರೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಎಚ್ಚರಿಕೆ
+77, +89, +85, +86, +84 ನಂತಹ ಕೋಡ್‌ಗಳಲ್ಲಿ ಪ್ರಾರಂಭವಾಗುವ ಸಂಖ್ಯೆಗಳ ಬಗ್ಗೆ ಎಚ್ಚರದಿಂದಿರಿ
ಇತರ ಹಲವು ದೇಶಗಳ ಕೋಡ್‌ಗಳ ಮೂಲಕವೂ ಅಂತರರಾಷ್ಟ್ರೀಯ ವಂಚನೆ ಕರೆಗಳು ವ್ಯಾಪಕವಾಗಿವೆ
ದೂರಸಂಪರ್ಕ ಸಚಿವಾಲಯ ಮತ್ತು ಟ್ರಾಯ್ ಯಾರನ್ನೂ ಫೋನ್‌ನಲ್ಲಿ ಕರೆಯುವುದಿಲ್ಲ ಎಂಬುದನ್ನು ನೆನಪಿಡಿ
ಆದ್ದರಿಂದ, ಟ್ರಾಯ್, ದೂರಸಂಪರ್ಕ ಸಚಿವಾಲಯದ ಹೆಸರಿನಲ್ಲಿ ಬರುವ ಫೋನ್ ಕರೆಗಳನ್ನು ತಕ್ಷಣ ವರದಿ ಮಾಡಿ
ಅನುಮಾನಾಸ್ಪದ ಫೋನ್ ಕರೆಗಳನ್ನು http://sancharsaathi.gov.in ವೆಬ್‌ಸೈಟ್ ಮೂಲಕ ವರದಿ ಮಾಡಬಹುದು
ಸೈಬರ್ ವಂಚನೆ ಮಾಡುವ ಫೋನ್ ಸಂಖ್ಯೆಗಳನ್ನು ನಿರ್ಬಂಧಿಸಲು ದೂರಸಂಪರ್ಕ ಸಚಿವಾಲಯಕ್ಕೆ ಇದರ ಮೂಲಕ ಸಹಾಯ ಮಾಡಬಹುದು
ಬಾಬಾ ಸಿದ್ದಿಕಿ ಹತ್ಯೆ ಮಾಡಿದ ಗ್ಲಾಕ್ ಪಿಸ್ತೂಲ್ ಅಮೆರಿಕದಲ್ಲಿ ಫೇಮಸ್!
ಉಗಾಂಡದಲ್ಲಿ ಮಗಳ ಬಂಧನ, ಅಸಾಹಾಯಕರಾದ ಭಾರತೀಯ ಬಿಲಿಯನೇರ್ ಉದ್ಯಮಿ!
ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ,ಲಾರೆನ್ಸ್ಗೆ ಪಪ್ಪು ಯಾದವ್ ಬಹಿರಂಗ ಬೆದರಿಕೆ!
ಆತ್ಮಹತ್ಯೆ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ 6 ನಗರಗಳು ಇಲ್ಲಿವೆ