CRIME
ಕಪ್ಪು ವಿಧವೆ ಅಥವಾ ಕೋಕೇನ್ ಗಾಡ್ಮದರ್ ಎಂದು ಕರೆಯಲ್ಪಡುವ ಗ್ರಿಸೆಲ್ಡಾ ಬ್ಲಾಂಕೊ ರೆಸ್ಟ್ರೆಪೋ ಕೊಲಂಬಿಯಾದ ದೊಡ್ಡ ಡ್ರಗ್ ಕ್ವಿನ್
ಡಕಾಯಿತೆಯಾಗಿ ಬಳಿಕ ರಾಜಕಾರಣಿಯಾಗಿ ಬದಲಾದಾಕೆ. ಉತ್ತರಪ್ರದೇಶದ ಔರಾಲಿಯಾದ ಈಕೆ ಹಿಂದಿ ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದಳು.
ಮಹಾರಾಷ್ಟ್ರದ ಸೀಮಾ ಮೋಹನ್ ಗವಿತ್ ಹಾಗೂ ರೇಣುಕಾ ಕಿರಣ್ ಶಿಂಧೆ ಒಡಹುಟ್ಟಿದ ಸರಣಿ ಹಂತಕರಾಗಿದ್ದು, 1990 ಮತ್ತು 1996 ರ ನಡುವೆ 13 ಮಕ್ಕಳನ್ನು ಅಪಹರಿಸಿ ಅವರಲ್ಲಿ ಐವರ ಹತ್ಯೆ ಮಾಡಿದ್ದರು
ಚಂಬಲ್ ಕಣಿವೆಯ ಈ ಡಕಾಯಿತ ರಾಣಿ ಫೂಲನ್ ದೇವಿ ಹೆಸರು ಬಹುತೇಕರಿಗೂ ಗೊತ್ತು, ಪಾತಕ ವೃತ್ತಿ ಬಿಟ್ಟು ರಾಜಕಾರಣಕ್ಕೆ ಬಂದಾಕೆ ನಂತರ ಗುಂಡಿನ ದಾಳಿಗೆ ಬಲಿಯಾಗಿದ್ದಳು
ಸಂತೋಕ್‌ಬೆನ್ ಸರ್ಮಾನ್‌ಭಾಯ್ ಜಡೇಜಾ ಒಂದು ಕಾಲದಲ್ಲಿ ಗುಜರಾತ್‌ನ ಕುಖ್ಯಾತ ಡಕಾಯಿತೆ, ಗಾಡ್ ಮದರ್ ಎಂದೂ ಕರೆಯಲ್ಪಡುತ್ತಿದ್ದ ಆಕೆ ಪೋರಬಂದರ್ ಪಾತಕ ಲೋಕದಲ್ಲಿ ಕುಖ್ಯಾತ ಹೆಸರು.
ಶೆರಾಫಿಯಾ ಲೆವ್ತ್‌ವೈಟ್ ಅಥವಾ ಬಿಳಿ ವಿಧವೆ ಎಂದು ಕರೆಯಲ್ಪಡುವ ಸಮಂತಾ ಲೂಯಿಸ್ ಲೆವ್ತ್‌ವೈಟ್ 400 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಬ್ರಿಟನ್‌ನ ಮೋಸ್ಟ್ ವಾಂಟೆಡ್ ಭಯೋತ್ಪಾದಕಿ
ಮೆಕ್ಸಿಕೋದ ಡ್ರಗ್ ಫೆಡ್ಲರ್ ಆಗಿರುವ ಈಕೆಯ ಇಡೀ ಕುಟುಂಬವೇ ಡ್ರಗ್ ಮಾಫಿಯಾದಲ್ಲಿ ತೊಡಗಿದೆ. ಓರ್ವ ಸಹೋದರನ ಸಾವು, ಮತ್ತೊರ್ವನ ಬಂಧನದ ನಂತರ ಕುಟುಂಬದ ಡ್ರಗ್ ಮಾಫಿಯಾ ಮುಂದುವರೆಸಿರುವ ಎನೆಡಿನಾ
ಸೈನೈಡ್ ಮಲ್ಲಿಕಾ ಅಲಿಯಾಸ್ ಕೆ.ಡಿ. ಕೆಂಪಮ್ಮ, ಭಾರತದ ಮೊದಲ ಮಹಿಳಾ ಸರಣಿ ಹಂತಕಿ, 8 ವರ್ಷಗಳಲ್ಲಿ ಸೈನೆಡ್ ನೀಡಿ 6 ಮಹಿಳೆಯರನ್ನು ಕೊಂದಿರುವ ಮಲ್ಲಿಕಾ
ಮುಂಬೈನ ಡ್ರಗ್ ಮಾಫಿಯಾ ಜಾಲದಲ್ಲಿ ಅಚ್ಚಳಿಯದ ಹೆಸರು ಈ ಶಶಿಕಲಾ ರಮೇಶ್ ಪಾಟಣಕರ್‌ದು, ಈಕೆ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾಳೆ ಎಂಬ ವರದಿ ಇದೆ.