Kannada

ಯಮರಾಜನ ಪಾತ್ರದಲ್ಲಿ ವೀರೇಂದ್ರ ಸೆಹ್ವಾಗ್‌ ಕಾಣಿಸಿಕೊಂಡಿದ್ದೇಕೆ?

Kannada

ಇನ್ಸ್‌ಟಾಗ್ರಾಮ್‌ನಲ್ಲಿ ಯಮರಾಜನ ಲುಕ್‌ನಲ್ಲಿ ಕಾಣಿಸಿಕೊಂಡ ಸೆಹ್ವಾಗ್‌

Image credits: X
Kannada

ಸೆಹ್ವಾಗ್‌ ಯಮರಾಜನ ಲುಕ್‌ ಹಿಂದಿರುವ ರಹಸ್ಯದ ಬಗ್ಗೆ ಫ್ಯಾನ್ಸ್‌ಕುತೂಹಲ ಹೆಚ್ಚಿದೆ.

Image credits: X
Kannada

ರೈಸ್‌ ಆಂಡ್‌ ಫಾಲ್‌ ಸೀಸನ್‌-2 ಶೋಗಾಗಿ ಈ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Image credits: X
Kannada

ರೈಸ್‌ ಆಂಡ್‌ ಫಾಲ್‌ನ ಟ್ರೇಲರ್‌ನಲ್ಲಿ ಕಾಣಿಸಿಕೊಂಡ ಬಳಿಕ ಇದನ್ನು ತಿಳಿಸಿದ್ದಾರೆ.

Image credits: X
Kannada

ರೈಸ್‌ ಆಂಡ್‌ ಫಾಲ್‌ನ ಸೀಸನ್‌-2ಗೆ ನಿರೂಪಕರಾಗಿ ಸೆಹ್ವಾಗ್‌ ಇರಲಿದ್ದಾರೆ.

Image credits: X
Kannada

ಟೀಮ್‌ ಇಂಡಿಯಾ ಮಾಜಿ ಆರಂಭಿಕ ಆಟಗಾರ ಈಗ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದಾರೆ.

Image credits: X

ನಿವೃತ್ತಿ ಘೋಷಿಸಿದ ಭಾರತದ '3D ಕ್ರಿಕೆಟಿಗ' ವಿಜಯ್ ಶಂಕರ್ ಯಾರು? ಟ್ರೋಲ್ ಏಕೆ?

ಐಪಿಎಲ್‌ನಲ್ಲಿ ಈವರೆಗೂ ಕೊಹ್ಲಿ ಪಡೆದ ವೇತನ ಎಷ್ಟು? ಇಲ್ಲಿದೆ ಟಾಪ್‌-10 ಲಿಸ್ಟ್‌

ಸಪ್ತಪದಿಗೂ ಮುನ್ನ ಕುಲ್ದೀಪ್-ವಂಶಿಕಾ ಜೋಡಿಯ 7 ಫೋಟೋಸ್! ಈ ಫೋಟೋಗೆ ಫ್ಯಾನ್ಸ್ ಫಿದಾ

ಈಕೆಯೇ ನೋಡಿ ಇಶಾನ್ ಕಿಶನ್ ಮನಗೆದ್ದ ಗೆಳತಿ! ಈಕೆ ಸೌಂದರ್ಯದ ಮುಂದೆ ನಟಿಯರೂ ಸಪ್ಪೆ!