ಐಪಿಎಲ್ 2025 ರಲ್ಲಿ ಶುಭ್‌ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದಾರೆ. ಈ ನಡುವೆ ಅವರ ವೈಯಕ್ತಿಕ ಜೀವನ ಚರ್ಚೆಯಲ್ಲಿದೆ.
ಶುಭ್ಮನ್ ಗಿಲ್ ಹೆಸರು ಸಾರಾ ತೆಂಡೂಲ್ಕರ್ ಜೊತೆಗೆ ಹಲವು ನಟಿಯರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ. ಯಾರೆಲ್ಲಾ ಎಂಬುದನ್ನು ತಿಳಿಯೋಣ.
ಟಿವಿ ನಟಿ ರಿದಿಮಾ ಪಂಡಿತ್ ಹೆಸರು ಶುಭ್‌ಮನ್ ಗಿಲ್ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರ ಡೇಟಿಂಗ್ ವದಂತಿಗಳು ಸುದ್ದಿಯಾಗಿದ್ದವು.
ಗಿಲ್ ಮತ್ತು ರಿದಿಮಾ ಸಂಬಂಧದ ಬಗ್ಗೆ ನಂತರ ಸ್ಪಷ್ಟನೆ ದೊರಕಿತು. ಇಬ್ಬರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿತು.
ಬಾಲಿವುಡ್ ನಟಿ ಸಾರಾ ಅಲಿ ಖಾನ್ ಹೆಸರೂ ಕೂಡ ಶುಭ್‌ಮನ್ ಗಿಲ್ ಜೊತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಶುಭ್ಮನ್ ಗಿಲ್ ಮತ್ತು ಅನನ್ಯಾ ಪಾಂಡೆ ಹೆಸರು ಕೂಡ ಸುದ್ದಿಯಾಗಿತ್ತು. ಒಂದು ಜಾಹೀರಾತಿನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಸಾರಾ ತೆಂಡೂಲ್ಕರ್ ಮತ್ತು ಶುಭ್‌ಮನ್ ಗಿಲ್ ಹೆಸರು ಎಲ್ಲೆಡೆ ಕೇಳಿಬರುತ್ತಿತ್ತು. ಆದರೆ, ಈಗ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.
ಈ 8 ಬೌಲಿಂಗ್ ಲೆಜೆಂಡ್ಸ್ ಒಮ್ಮೆಯೂ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆದ್ದಿಲ್ಲ!
ಐಪಿಎಲ್ 2025: ಯಾವ ತಂಡ ಹೆಚ್ಚು ಗಿಡ ನೆಟ್ಟಿದೆ?
ಐಪಿಎಲ್ 2025: ಫ್ಲಾಪ್ ಆದ ಟಾಪ್ 5 ಕೋಟ್ಯಾಧಿಪತಿ ಬಿಗ್ ಹಿಟ್ಟರ್ಸ್!
ಐಪಿಎಲ್ 2025; ಹಾಲಿ ಚಾಂಪಿಯನ್ ಸತತ ಸೋಲಿಗೆ ಇಲ್ಲಿವೆ ನೋಡಿ 5 ಕಾರಣಗಳು!