ಇಂದು ನಾವು ನಿಮಗೆ ಐಪಿಎಲ್ 2025 ರಲ್ಲಿ ಹೆಚ್ಚು ಡಾಟ್ ಬಾಲ್ ಆಡಿ ಗಿಡ ನೆಟ್ಟ ತಂಡಗಳ ಬಗ್ಗೆ ತಿಳಿಸುತ್ತೇವೆ.
ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ತಂಡ ಒಟ್ಟು 6,624 ಗಿಡಗಳನ್ನು ನೆಟ್ಟಿದೆ.
ಗುಜರಾತ್ ಟೈಟಾನ್ಸ್ ಈ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಶುಭಮನ್ ಗಿಲ್ ತಂಡ ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ 6,408 ಗಿಡಗಳನ್ನು ನೆಟ್ಟಿದೆ.
ಮೂರನೇ ಸ್ಥಾನದಲ್ಲಿರುವ ತಂಡ ಲಕ್ನೋ ಸೂಪರ್ ಜೈಂಟ್ಸ್. LSG ಇಲ್ಲಿಯವರೆಗೆ ಐಪಿಎಲ್ 2025ರಲ್ಲಿ 5,850 ಗಿಡಗಳನ್ನು ನೆಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಗಿಡ ನೆಡುವ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. RCB ಇಲ್ಲಿಯವರೆಗೆ 5,850 ಗಿಡಗಳನ್ನು ನೆಟ್ಟಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಇಲ್ಲಿಯವರೆಗೆ ಒಟ್ಟು 5,814 ಗಿಡಗಳನ್ನು ನೆಟ್ಟಿದ್ದು, ಈ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ.
ಈ ಪಟ್ಟಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಆರನೇ ಸ್ಥಾನದಲ್ಲಿದೆ. ದೆಹಲಿ ತಂಡ 2025 ರಲ್ಲಿ ಒಟ್ಟು 5,796 ಗಿಡಗಳನ್ನು ನೆಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ಐಪಿಎಲ್ 2025 ರ ಋತುವು ವಿಶೇಷವಾಗಿಲ್ಲದಿದ್ದರೂ, ಅವರು ಡಾಟ್ ಬಾಲ್ ಮೂಲಕ 5,688 ಗಿಡಗಳನ್ನು ನೆಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಈ ಸಮಯದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಇದರಿಂದಾಗಿ ತಂಡವು ಹೆಚ್ಚು ಗಿಡಗಳನ್ನು 5,598 ನೆಟ್ಟಿದೆ.
ರಾಜಸ್ಥಾನ ರಾಯಲ್ಸ್‌ನ ಪ್ರದರ್ಶನ ಈ ಋತುವಿನಲ್ಲಿ ತೀರಾ ನಿರಾಶಾದಾಯಕವಾಗಿದೆ. ಇಲ್ಲಿಯವರೆಗೆ ತಂಡ 5,148 ಗಿಡಗಳನ್ನು ನೆಟ್ಟಿದೆ.
ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ತಂಡ ಇಲ್ಲಿಯವರೆಗೆ 4,482 ಗಿಡಗಳನ್ನು ನೆಡುವ ಕೆಲಸ ಮಾಡಿದೆ.
ಐಪಿಎಲ್ 2025: ಫ್ಲಾಪ್ ಆದ ಟಾಪ್ 5 ಕೋಟ್ಯಾಧಿಪತಿ ಬಿಗ್ ಹಿಟ್ಟರ್ಸ್!
ಐಪಿಎಲ್ 2025; ಹಾಲಿ ಚಾಂಪಿಯನ್ ಸತತ ಸೋಲಿಗೆ ಇಲ್ಲಿವೆ ನೋಡಿ 5 ಕಾರಣಗಳು!
ಐಪಿಎಲ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳ ಬ್ಯಾಟ್ಸ್‌ಮನ್‌ಗಳು
ಶುಭ್‌ಮನ್ ಗಿಲ್ ಜತೆ ಸಾರಾ ತೆಂಡುಲ್ಕರ್ ಬ್ರೇಕ್‌ಅಪ್! ಅಯ್ಯೋ, ಏನಾಯ್ತು?