ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲಿಂಗ್ ಅಸ್ತ್ರ ಜಸ್ಪ್ರೀತ್ ಬುಮ್ರಾ, ವಿಶ್ವದ ಶ್ರೇಷ್ಠ ವೇಗಿಗಳಲ್ಲಿ ಒಬ್ಬರು. ಆದರೆ ಐಪಿಎಲ್‌ನಲ್ಲಿ ಬುಮ್ರಾ ಇದುವರೆಗೂ ಪರ್ಪಲ್ ಕ್ಯಾಪ್ ಜಯಿಸಿಲ್ಲ.
cricket-sports Apr 26 2025
Author: Naveen Kodase Image Credits:ANI
Kannada
2. ರವಿಚಂದ್ರನ್ ಅಶ್ವಿನ್:
ದಿಗ್ಗಜ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಭಾರತ ಕಂಡ ಯಶಸ್ವಿ ಸ್ವಿನ್ನರ್‌ಗಳಲ್ಲಿ ಒಬ್ಬರು. ಆದರೆ ಅಶ್ವಿನ್‌ಗೆ ಕೂಡಾ ಇದುವರೆಗೂ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆಲ್ಲಲು ಸಾಧ್ಯವಾಗಿಲ್ಲ
Image credits: Facebook
Kannada
3. ಸುನಿಲ್ ನರೈನ್:
ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಿಸ್ಟ್ರಿ ಸ್ಪಿನ್ನರ್ ಸುನಿಲ್ ನರೈನ್, ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಗರಿಷ್ಟ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಲೇ ಇಲ್ಲ.
Image credits: ANI
Kannada
4. ಪಿಯೂಸ್ ಚಾವ್ಲಾ:
ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಅಗಿ ಹೊರಹೊಮ್ಮಿರುವ ಪಿಯೂಸ್ ಚಾವ್ಲಾ ಒಮ್ಮೆಯೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ ಎನ್ನುವುದು ಅಚ್ಚರಿ ಎನಿಸಿದ್ರೂ ಸತ್ಯ
Image credits: ANI
Kannada
5. ರಶೀದ್ ಖಾನ್:
ಆಧುನಿಕ ಕ್ರಿಕೆಟ್‌ನ ದಿಗ್ಗಜ ಲೆಗ್‌ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ರಶೀದ್ ಖಾನ್, ಇದುವರೆಗೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ.
Image credits: Instagram
Kannada
6. ಹರ್ಭಜನ್ ಸಿಂಗ್:
ಐಪಿಎಲ್‌ನಲ್ಲಿ 150ಕ್ಕೂ ಅಧಿಕ ವಿಕೆಟ್ ಕಬಳಿಸಿರುವ ದಿಗ್ಗಜ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆದ್ದಿಲ್ಲ.
Image credits: Twitter
Kannada
7. ರವೀಂದ್ರ ಜಡೇಜಾ:
ಚೆನ್ನೈ ಸೂಪರ್ ಕಿಂಗ್ಸ್ ದಿಗ್ಗಜ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡಾ ಇದುರೆಗೂ ಪರ್ಪಲ್ ಕ್ಯಾಪ್ ಜಯಿಸಿಲ್ಲ.
Image credits: insta/chennaiipl
Kannada
8. ಟ್ರೆಂಟ್ ಬೌಲ್ಟ್:
ಈ ತಲೆಮಾರಿನ ಅತ್ಯದ್ಭುತ ಎಡಗೈ ವೇಗಿಯಾಗಿ ಗುರುತಿಸಿಕೊಂಡಿರುವ ಟ್ರೆಂಟ್ ಬೌಲ್ಟ್ ಕೂಡಾ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆದ್ದಿಲ್ಲ ಎನ್ನುವುದು ಅಚ್ಚರಿ ಎನಿಸಿದ್ರೂ ಸತ್ಯ.