Kannada

ಐಪಿಎಲ್ 2025ರಲ್ಲಿ KKR ತಂಡದ ಕಳಪೆ ಪ್ರದರ್ಶನಕ್ಕೆ 5 ಕಾರಣಗಳು

Kannada

IPL 2025 ರಲ್ಲಿ KKR ದುಸ್ಥಿತಿ

ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ IPL 2025 ರಲ್ಲಿ ಹೀನಾಯ ಸ್ಥಿತಿಯಲ್ಲಿದೆ. ಪ್ಲೇ ಆಫ್‌ಗೇರಬೇಕಿದ್ದರೇ ಮುಂದಿನ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

Kannada

ಕಳಪೆ ಪ್ರದರ್ಶನಕ್ಕೆ ಐದು ಪ್ರಮುಖ ಕಾರಣಗಳೇನು?

KKR ತಂಡದ IPL 2025 ರ ಕಳಪೆ ಪ್ರದರ್ಶನಕ್ಕೆ ಕಾರಣವಾದ 5 ಪ್ರಮುಖ ಅಂಶಗಳನ್ನು ನೋಡೋಣ.

Kannada

23 ಕೋಟಿ ಆಟಗಾರನ ವೈಫಲ್ಯ

KKR 23 ಕೋಟಿ ರೂ. ವೆಚ್ಚ ಮಾಡಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಿತು. ಆದರೆ ಈ ಆಟಗಾರನಿಂದ ಉತ್ತಮ ಪ್ರದರ್ಶನ ಬಂದಿಲ್ಲ.

Kannada

ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟದ್ದು

IPL 2024 ರ ಪ್ರಶಸ್ತಿ ಗೆಲ್ಲಿಸಿಕೊಟ್ಟ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಫ್ರಾಂಚೈಸಿ ವಿಶ್ವಾಸ ತೋರಿಸಲಿಲ್ಲ. ತಂಡವು ಈ ಆಟಗಾರನನ್ನು ಪಂಜಾಬ್‌ಗೆ ಬಿಟ್ಟುಕೊಟ್ಟಿತು.

Kannada

ಫಿಲ್ ಸಾಲ್ಟ್ ನಂತಹ ಆರಂಭಿಕರನ್ನು ಕಳೆದುಕೊಂಡದ್ದು

ಕೋಲ್ಕತಾ ತಂಡದ ಮತ್ತೊಂದು ತಪ್ಪು ಎಂದರೆ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರನ್ನು ಕಳೆದುಕೊಂಡದ್ದು. ಈ ಬ್ಯಾಟ್ಸ್‌ಮನ್ IPL 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.

Kannada

ಅಂಗಕೃಷ್ ರಘುವಂಶಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್

ತಂಡಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಅಂಗಕೃಷ್ ರಘುವಂಶಿ ಅವರನ್ನು GT ವಿರುದ್ಧ ಒಂಬತ್ತನೇ ಕ್ರಮಾಂಕದಲ್ಲಿ ಕಳುಹಿಸಲಾಯಿತು. ಈ ಆಟಗಾರ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್ ಗಳಿಸಿದ್ದರು.

Kannada

ರಮಣದೀಪ್ ಮೇಲೆ ವಿಶ್ವಾಸ ತೋರಿಸುವುದು

ರಮಣದೀಪ್ ಸಿಂಗ್ ತಂಡಕ್ಕೆ ದೊಡ್ಡ ಹೊರೆಯಾಗಿದ್ದಾರೆ. ಈ ಬ್ಯಾಟ್ಸ್‌ಮನ್ 5 ಪಂದ್ಯಗಳಲ್ಲಿ ಕೇವಲ ಕೆಲವು ರನ್ ಗಳಿಸಿದ್ದಾರೆ. ಆದರೂ ಅವರಿಗೆ ಅವಕಾಶ ನೀಡಲಾಗುತ್ತಿದೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ಗಳ ಬ್ಯಾಟ್ಸ್‌ಮನ್‌ಗಳು

ಶುಭ್‌ಮನ್ ಗಿಲ್ ಜತೆ ಸಾರಾ ತೆಂಡುಲ್ಕರ್ ಬ್ರೇಕ್‌ಅಪ್! ಅಯ್ಯೋ, ಏನಾಯ್ತು?

ಆಲ್ಕೋಹಾಲ್ ರುಚಿ ನೋಡಿಯೇ ಕೋಟಿ ಕೋಟಿ ಗಳಿಸ್ತಾರೆ ಈ ಕ್ರಿಕೆಟಿಗನ ಪತ್ನಿ!

ಯುಜುವೇಂದ್ರ ಚಹಲ್ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ನಿಂದ ಗಳಿಸೋದೆಷ್ಟು?