ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿರುವ ಗೋಲ್ಡ್ ಮೆಡಲ್ ಅನ್ನು ಕನ್ನಡತಿ, ಟೀಂ ಇಂಡಿಯಾದ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಪ್ರದರ್ಶಿಸಿದ್ದಾರೆ. ಒಟ್ಟು ಐದು ಫೋಟೋಗಳನ್ನ ಹಂಚಿಕೊಂಡಿದ್ದಾರೆ
ಸರಿ ಬಿಡಿ, ನನಗೂ ಸೀರೆ ಉಟ್ಕೋಬೇಕು ಅಂತ ಅನ್ನಿಸಿತ್ತು ಅಷ್ಟೇ. 🥹🇮🇳🥇 ಎಂದು ತಮ್ಮ ಡ್ರೆಸ್ ಬಗ್ಗೆ ಬರೆದುಕೊಂಡಿದ್ದಾರೆ.
Image credits: Shreyanka patil
Kannada
ಪ್ರಶಸ್ತಿ ಪ್ರದಾನ ಸಮಾರಂಭದ ವಿಶೇಷ ಉಡುಪು
ಭಾರತೀಯ ಶೈಲಿ ಮತ್ತು ಪಾಶ್ಚಾತ್ಯ ಔಪಚಾರಿಕ ಶೈಲಿ ಸಂಯೋಜಿಸಿ ತಯಾರಿಲಾಗಿದ್ದ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭದ ವಿಶೇಷ ಉಡುಪು. ವೆಸ್ಟರ್ನ್ ಶೈಲಿಯ ಕಡು ನೀಲಿ, ಕಪ್ಪು ಬಣ್ಣದ ಬ್ಲೇಜರ್ ಅದಾಗಿದೆ.
Image credits: Shreyanka patil
Kannada
ಚಿನ್ನ ಗೆದ್ದ ಟೀಂ ಇಂಡಿಯಾ
ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಶ್ರೇಯಾಂಕಾ ಚಿನ್ನದ ಪದಕ ಗೆದ್ದರು. ಫೈನಲ್‌ನಲ್ಲಿ ಶ್ರೀಲಂಕಾವನ್ನು 147 ರನ್‌ಗಳಿಂದ ಭಾರತ ಸೋಲಿಸಿತ್ತು.