Cricket

13 ವರ್ಷಗಳ ಯಶಸ್ವಿ ದಾಂಪತ್ಯ

ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಹಾಗೂ ಸಾಕ್ಷಿ ರಾವತ್ ಇಂದಿಗೆ 13 ವರ್ಷಗಳ ಹಿಂದೆ ಅಂದರೆ ಜುಲೈ 04ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

Image credits: Instagram

ಜುಲೈ 04, 2010 ಧೋನಿ ಮದುವೆ

ಕೆಲವು ವರ್ಷಗಳ ಡೇಟಿಂಗ್ ಬಳಿಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ರಾವತ್, ಜುಲೈ 04, 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

Image credits: Instagram

ದಿಢೀರ್ ಮದುವೆ

ಎಂ ಎಸ್ ಧೋನಿ ಹಾಗೂ ಸಾಕ್ಷಿ ರಾವತ್ ದಿಢೀರ್ ಎನ್ನುವಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಡೀ ದೇಶವೇ ಅಚ್ಚರಿಗೀಡಾಗುವಂತೆ ಮಾಡಿತ್ತು

Image credits: Twitter

ಧೋನಿ-ಸಾಕ್ಷಿಗೆ ಝಿವಾ ಸಾಥ್

ಧೋನಿ & ಸಾಕ್ಷಿ ಅವರ ದಾಂಪತ್ಯ ಜೀವನಕ್ಕೆ ಸಾಕ್ಷಿ ಎನ್ನುವಂತೆ ಫೆಬ್ರವರಿ 06, 2015ರಲ್ಲಿ ಝಿವಾ ಎನ್ನುವ ಮುದ್ದಾದ ಮಗುವನ್ನು ಸ್ವಾಗತಿಸಿದರು.

Image credits: Instagram

ಮದುವೆಯಲ್ಲಿ ಆಪ್ತರು ಭಾಗಿ

ಧೋನಿ ಅವರ ತವರಿನಲ್ಲಿ ನಡೆದ ಮದುವೆಯಲ್ಲಿ ಆಪ್ತಸ್ನೇಹಿತರು, ಜಾನ್ ಅಬ್ರಹಂ, ಬಿಪಾಶಾ ಬಸು ಸೇರಿದಂತೆ ಕೆಲವು ಬಾಲಿವುಡ್‌ ತಾರೆಗಳು ಪಾಲ್ಗೊಂಡಿದ್ದರು.

Image credits: Instagram

ಕೋಲ್ಕತಾದ ತಾಜ್ ಬೆಂಗಾಲ್‌ನಲ್ಲಿ ಭೇಟಿ

ಧೋನಿ ಹಾಗೂ ಸಾಕ್ಷಿ ಅಷ್ಟೇನೂ ದೀರ್ಘಕಾಲದ ಪರಿಚಿತರೇನು ಆಗಿರಲಿಲ್ಲ. 2007ರಲ್ಲಿ ಕೋಲ್ಕತಾದ ತಾಜ್ ಬೆಂಗಾಲ್‌ನಲ್ಲಿ ಭೇಟಿ ಬಳಿಕ ಇಬ್ಬರ ನಡುವೆ ಗಾಢ ಸ್ನೇಹ ಏರ್ಪಟ್ಟಿತ್ತು.

Image credits: Instagram

ಫ್ಯಾನ್ಸ್‌ಗಳಿಂದ ಶುಭ ಹಾರೈಕೆ

ಇದೀಗ ಧೋನಿ ಅಭಿಮಾನಿಗಳು ಕ್ಯಾಪ್ಟನ್ ಕೂಲ್ ವಿವಾಹ ವಾರ್ಷಿಕೋತ್ಸವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಹಾರೈಸಿ ಸಂಭ್ರಮಿಸುತ್ತಿದ್ದಾರೆ.

Image credits: Instagram

ಕಾಮೆಂಟ್ ಮಾಡಿ

ಎಂ ಎಸ್ ಧೋನಿ ಹಾಗೂ ಸಾಕ್ಷಿ ರಾವತ್ ಭಾರತ ಕ್ರಿಕೆಟ್‌ನ ಅತ್ಯಂತ ಮುದ್ದಾದ ಜೋಡಿಯೇ ಎನ್ನುವುದನ್ನು ಕಾಮೆಂಟ್ ಮಾಡಿ.

Image credits: Instagram

ಲಾರ್ಡ್ಸ್‌ನಲ್ಲಿ ಬೆನ್ ಸ್ಟೋಕ್ಸ್‌ ಹೆಡಿಂಗ್ಲೆ ಇತಿಹಾಸ ಮರುಕಳಿಸ್ತಾರಾ?

ಸನತ್ ಜಯಸೂರ್ಯ 54ನೇ ಬರ್ತ್‌ ಡೇ: ಓಪನ್ನರ್ ಹೇಗಿರಬೇಕೆಂದು ತೋರಿಸಿದ ಧೀರ..!

ಪತ್ನಿ ಮಗಳೊಂದಿಗೆ ಮಸೈಮಾರಾಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್‌

ಜೂನ್ 20: ಕೊಹ್ಲಿ, ದಾದಾ, ದ್ರಾವಿಡ್‌ ಟೆಸ್ಟ್‌ ಪಾದಾರ್ಪಣೆ ದಿನ..!