Cricket

ಎಂ ಎಸ್ ಧೋನಿ ಆಸ್ತಿ ಎಷ್ಟು? ಐಪಿಎಲ್‌ನಿಂದ ಎಷ್ಟು ಸಂಪಾದನೆ?

Image credits: Getty

ಐಪಿಎಲ್- 2008, 2009, 2010

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಧೋನಿ ಈ ಮೂರು ಆವೃತ್ತಿಗಳಲ್ಲಿ ತಲಾ ರೂ.6 ಕೋಟಿ ಪಡೆದಿದ್ದಾರೆ. 

Image credits: Getty

ಐಪಿಎಲ್- 2011, 2012 & 2013

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ಧೋನಿ ಈ ಆವೃತ್ತಿಗಳಲ್ಲಿ ತಲಾ ರೂ. 8.28 ಕೋಟಿ ಪಡೆದಿದ್ದಾರೆ.

Image credits: Getty

ಐಪಿಎಲ್- 2014 & 2015

ಐಪಿಎಲ್ 2014-15ರ ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಧೋನಿಗೆ ತಲಾ ರೂ. 12.5 ಕೋಟಿ ಪಾವತಿಸಿದೆ. 

Image credits: Getty

ಐಪಿಎಲ್-2016 & 2017

ಈ ಎರಡು ಆವೃತ್ತಿಗಳಲ್ಲಿ ರೂ.12.5 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಧೋನಿಯನ್ನು ತನ್ನಲ್ಲೇ ಉಳಿಸಿಕೊಂಡಿತು. 

Image credits: Getty

ಐಪಿಎಲ್- 2018, 2019, 2020 & 2021

ಈ ಐಪಿಎಲ್ ಆವೃತ್ತಿಗಳಲ್ಲಿ ಧೋನಿ ರೂ. 15 ಕೋಟಿ ಪಡೆದಿದ್ದಾರೆ. 

Image credits: Getty

ಐಪಿಎಲ್- 2022, 2023 & 2024

ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ಧೋನಿ ರೂ. 12 ಕೋಟಿ ಪಡೆದಿದ್ದಾರೆ. 

Image credits: Getty

ನಿವ್ವಳ ಮೌಲ್ಯ

ಎರಡು ಬಾರಿ ಭಾರತ ತಂಡಕ್ಕೆ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ತಂದುಕೊಟ್ಟ ಎಂಎಸ್ ಧೋನಿ ಅವರ ನಿವ್ವಳ ಮೌಲ್ಯ ರೂ. 1063 ಕೋಟಿ (USD 127 ಮಿಲಿಯನ್) ಎಂದು ವಿವಿಧ ಮಾಧ್ಯಮ ವರದಿಗಳು ಅಂದಾಜಿಸಿವೆ.

Image credits: Getty

ಶಿಖರ್ ಮದ್ವೆಯಾಗಿದ್ದು ವಿವಾಹಿತೆಯನ್ನು! ಅವಳಿಂದಲೂ ದೂರವಾಗೀಗ ಒಬ್ಬಂಟಿ!

ಶ್ರೀರಾಮ ಭಕ್ತ ಸೌಥ್ ಆಫ್ರಿಕಾ ಕ್ರಿಕೆಟರ್ ಕೇಶವ್ ಮಹಾರಾಜ್ ಒಟ್ಟು ಸಂಪತ್ತು ಎಷ್ಟು?

ವೆಂಕಟೇಶ್ ಅಯ್ಯರ್ ನೆಟ್ ವರ್ತ್ ಎಷ್ಟು..?

ಯುಜುವೇಂದ್ರ ಚಹಲ್ ನಿವ್ವಳ ಮೌಲ್ಯ: ಭಾರತೀಯ ಕ್ರಿಕೆಟಿಗನ ಸಂಬಳ, ಗಳಿಕೆ ಎಷ್ಟು?