Kannada

ದಕ್ಷಿಣ ಆಫ್ರಿಕಾದ ಯಶಸ್ವಿ ಸ್ಪಿನ್ ಆಲ್ರೌಂಡರ್

ಕೇಶವ್ ಮಹಾರಾಜ್ ಹರಿಣಗಳ ಪಡೆಯ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದು, ಯಶಸ್ವಿ ಬೌಲಿಂಗ್ ಆಲ್ರೌಂಡರ್ ಎನಿಸಿಕೊಂಡಿದ್ದಾರೆ. 

Kannada

ನಿವ್ವಳ ಮೌಲ್ಯ

ಕೇಶವ್ ಮಹಾರಾಜ್ ಅವರ ಅಂದಾಜು ನಿವ್ವಳ ಮೌಲ್ಯ 41.9 ಕೋಟಿ ರುಪಾಯಿಗಳು (USD 5 ಮಿಲಿಯನ್). 

Image credits: Getty
Kannada

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಸ್ಯಾಲರಿ

ಎಡಗೈ ಆರ್ಥೋಡಾಕ್ಸ್ ಸ್ಪಿನ್ನರ್ ದಕ್ಷಿಣ ಆಫ್ರಿಕಾ ಪರ ಆಡುವ ಪ್ರತಿ ಟೆಸ್ಟ್‌ಗೆ INR 3,60,000 (USD 4500), ಪ್ರತಿ ODIಗೆ INR 96,000 (USD 1200) ಮತ್ತು ಪ್ರತಿ T20Iಗೆ INR 64,000 (USD 800) ಗಳಿಸುತ್ತಾರೆ.

Image credits: Getty
Kannada

ಐಪಿಎಲ್ ಸಂಬಳ

ರಾಜಸ್ಥಾನ್ ರಾಯಲ್ಸ್ 2024 ರ ಸೀಸನ್‌ಗಾಗಿ ಮಹಾರಾಜ್ ಅವರನ್ನು INR 50 ಲಕ್ಷಕ್ಕೆ (USD 59,600) ಖರೀದಿಸಿತ್ತು. 

Image credits: Getty
Kannada

ಟೆಸ್ಟ್ ಅಂಕಿ-ಅಂಶಗಳು

2016 ರಲ್ಲಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 34 ವರ್ಷದ ಈತ, ಇದುವರೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 52 ಪಂದ್ಯಗಳಿಂದ 171 ವಿಕೆಟ್‌ಗಳನ್ನು ಪಡೆದಿದ್ದಾರೆ. 

Image credits: Getty
Kannada

ODI & T20I ಅಂಕಿಅಂಶಗಳು

ಅವರು 44 ODI ಮತ್ತು 35 T20Iಗಳಲ್ಲಿ ಹರಿಣಗಳ ತಂಡವನ್ನು ಪ್ರತಿನಿಧಿಸಿದ್ದಾರೆ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಒಟ್ಟು 90 ವಿಕೆಟ್‌ಗಳನ್ನು ಪಡೆದಿದ್ದಾರೆ. 

Image credits: Getty

ವೆಂಕಟೇಶ್ ಅಯ್ಯರ್ ನೆಟ್ ವರ್ತ್ ಎಷ್ಟು..?

ಯುಜುವೇಂದ್ರ ಚಹಲ್ ನಿವ್ವಳ ಮೌಲ್ಯ: ಭಾರತೀಯ ಕ್ರಿಕೆಟಿಗನ ಸಂಬಳ, ಗಳಿಕೆ ಎಷ್ಟು?

ಹಾರ್ದಿಕ್ ಪಾಂಡ್ಯ ಹೊಸ ಪ್ರೇಯಸಿ ಜಾಸ್ಮಿನ್ ವಲಿಯಾ ಯಾರು?

ಕಿಶೋರ್‌ ಕುಮಾರ್ ಹುಟ್ಟುಹಬ್ಬದಂದೇ ನೆಚ್ಚಿನ ಹಾಡು ಹಾಡಿದ ಸಚಿನ್ ತೆಂಡುಲ್ಕರ್