Cricket
ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಮತ್ತು ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡುತ್ತಾರೆ.
ವೆಂಕಟೇಶ್ ಐಯ್ಯರ್ ಅವರ ನಿವ್ವಳ ಮೌಲ್ಯ ಸುಮಾರು ₹30 ಕೋಟಿ ಎಂದು ಅಂದಾಜಿಸಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆಡುವ ವೆಂಕಟೇಶ್ ಐಯ್ಯರ್ ₹8 ಕೋಟಿ ಸಂಭಾವನೆ ಪಡೆಯುತ್ತಾರೆ
ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ತಂಡವನ್ನು ಪ್ರತಿನಿಧಿಸುವ 29 ವರ್ಷದ ಐಯ್ಯರ್‌ಗೆ ₹24.5 ಲಕ್ಷ ಸಂಭಾವನೆ ನೀಡಲಾಗುತ್ತದೆ.
2021 ರ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ವೆಂಕಟೇಶ್, ಈವರೆಗೆ 9 ಟಿ20 ಮತ್ತು 2 ಏಕದಿನ ಪಂದ್ಯಗಳಲ್ಲಿ 157 ರನ್ ಗಳಿಸಿದ್ದಾರೆ.
2024 ರ ಐಪಿಎಲ್ ಚಾಂಪಿಯನ್ ಕೆಕೆಆರ್ ಪರ 50 ಪಂದ್ಯಗಳನ್ನು ಆಡಿರುವ ಐಯ್ಯರ್, 31.57 ಸರಾಸರಿಯಲ್ಲಿ 1,326 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಅತ್ಯಧಿಕ ಸ್ಕೋರ್ 104.
ಯುಜುವೇಂದ್ರ ಚಹಲ್ ನಿವ್ವಳ ಮೌಲ್ಯ: ಭಾರತೀಯ ಕ್ರಿಕೆಟಿಗನ ಸಂಬಳ, ಗಳಿಕೆ ಎಷ್ಟು?
ಹಾರ್ದಿಕ್ ಪಾಂಡ್ಯ ಹೊಸ ಪ್ರೇಯಸಿ ಜಾಸ್ಮಿನ್ ವಲಿಯಾ ಯಾರು?
ಕಿಶೋರ್ ಕುಮಾರ್ ಹುಟ್ಟುಹಬ್ಬದಂದೇ ನೆಚ್ಚಿನ ಹಾಡು ಹಾಡಿದ ಸಚಿನ್ ತೆಂಡುಲ್ಕರ್
ಚತುರ ಸ್ಪಿನ್ನರ್ ಚಹಲ್‌ಗಿಂದು ಹುಟ್ಟುಹಬ್ಬದ ಸಂಭ್ರಮ..!