Cricket

ಐಪಿಎಲ್ ಮೆಗಾ ಹರಾಜು 2025

ಐಪಿಎಲ್ ಮೆಗಾ ಹರಾಜಿನ ಮೊದಲ ದಿನವೇ ಭಾರತೀಯ ಆಟಗಾರರಿಗೆ ಜಾಕ್‌ಪಾಟ್ ಹೊಡೆದಿದೆ

Image credits: our own

1. ರಿಷಭ್ ಪಂತ್

₹27 ಕೋಟಿಗೆ ಲಖನೌ ಸೂಪರ್ ಜೈಂಟ್ಸ್ ಖರೀದಿಸಿದೆ. ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಬೆಲೆ ಇದಾಗಿದೆ. 

Image credits: our own

2. ಶ್ರೇಯಸ್ ಅಯ್ಯರ್

₹26.75 ಕೋಟಿಗೆ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಇದಕ್ಕೂ ಮೊದಲು ಶ್ರೇಯಸ್ ಕೋಲ್ಕತ್ತಾ ತಂಡದ ನಾಯಕರಾಗಿದ್ದರು.

Image credits: our own

3.ವೆಂಕಟೇಶ್ ಅಯ್ಯರ್

₹23 ಕೋಟಿಗೆ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಕೋಲ್ಕತ್ತಾ ತಂಡ ಉಳಿಸಿಕೊಂಡಿದೆ. 

Image credits: Instagram

4. ಯುಜುವೇಂದ್ರ ಚಹಲ್

₹18 ಕೋಟಿಗೆ ಅನುಭವಿ ಲೆಗ್‌ಸ್ಪಿನ್ನರ್ ಚಹಲ್‌ರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದೆ. ಇದಕ್ಕೂ ಮೊದಲು ರಾಜಸ್ಥಾನ ತಂಡದಲ್ಲಿದ್ದರು.  

Image credits: Getty

5. ಅರ್ಶದೀಪ್ ಸಿಂಗ್

ಎಡಗೈ ವೇಗಿ ಅರ್ಶದೀಪ್ ಸಿಂಗ್‌ರನ್ನು ಕಠಿಣ ಪೈಪೋಟಿಯ ನಡುವೆ ₹18 ಕೋಟಿಗೆ ಆರ್‌ಟಿಎಂ ಕಾರ್ಡ್ ಬಳಸಿ ಪಂಜಾಬ್ ಕಿಂಗ್ಸ್ ತನ್ನಲ್ಲೇ ಉಳಿಸಿಕೊಂಡಿದೆ

Image credits: our own

ಐಪಿಎಲ್ ಹರಾಜು: 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಭಾರತೀಯ ಕ್ರಿಕೆಟಿಗರಿವರು!

ಇದು ಟೀಂ ಇಂಡಿಯಾ ದಿಗ್ಗಜನ ಬಾಲ್ಯದ ಫೋಟೋ: ಈ ಮುದ್ದು ಮಗುವನ್ನು ಗುರುತಿಸಿ

ಟೀಂ ಇಂಡಿಯಾ ಟಿ20ಯಲ್ಲಿ ಅಭೂತಪೂರ್ವ ಯಶಸ್ಸಿಗೆ ಕಾರಣಗಳೇನು?

ರಾಫೆಲ್ ನಡಾಲ್ ನಿವೃತ್ತಿ: ಕಿಂಗ್ ಆಫ್ ಕ್ಲೇ ಖ್ಯಾತಿಯ ರಾಫಾ ದಾಖಲೆ ಒಂದೆರಡಲ್ಲ!