Cricket

2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರು

ಭಾರತ ತಂಡವನ್ನು ಪ್ರತಿನಿಧಿಸಿದ ಬಹುತೇಕ ಭಾರತೀಯ ಆಟಗಾರರ ಮೂಲ ಬೆಲೆ ಎರಡು ಕೋಟಿ ರುಪಾಯಿಗಳಾಗಿವೆ.

Image credits: X

ಅತಿ ಹೆಚ್ಚು ಮೌಲ್ಯದ ಆಟಗಾರರು

ವೇಗಿ ಖಲೀಲ್ ಅಹಮದ್ ಅವರಿಂದ ಉಮೇಶ್ ಯಾದವ್ ವರೆಗೆ ₹2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗೆ ಹೆಸರು ನೋಂದಾಯಿಸಿಕೊಂಡ ಭಾರತೀಯ ಆಟಗಾರರ ವಿವರ ಇಲ್ಲಿವೆ ನೋಡಿ.

Image credits: X

2 ಕೋಟಿ ಮೂಲ ಬೆಲೆಯ ಬೌಲರ್‌ಗಳು

2 ಕೋಟಿ ರೂಪಾಯಿಗಳ ಮೂಲ ಬೆಲೆ ಹೊಂದಿರುವ ಭಾರತೀಯ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ, ಅವೇಶ್ ಖಾನ್, ಉಮೇಶ್ ಯಾದವ್ ಸೇರಿದಂತೆ ಹಲವರು ಇದ್ದಾರೆ.

Image credits: Getty

2ಕೋಟಿ ಬೆಲೆಯಲ್ಲಿ ಸಿರಾಜ್ - ಸುಂದರ್

ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್ ಇತರರು 2 ಕೋಟಿ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದಾರೆ.

Image credits: Twitter

2 ಕೋಟಿ ಮೂಲ ಬೆಲೆಯಲ್ಲಿ ಕಿಶನ್-ಕೃನಾಲ್

ಬ್ಯಾಟ್ಸ್‌ಮನ್‌ಗಳಾದ ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್ ಕೂಡ 2 ಕೋಟಿ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದಾರೆ.

Image credits: Getty

ಚಾಹಲ್ - ಆರ್ ಅಶ್ವಿನ್

ರಾಜಸ್ಥಾನ್ ರಾಯಲ್ಸ್ ಮಾಜಿ ಆಟಗಾರರಾದ ಆರ್ ಅಶ್ವಿನ್, ಯುಜುವೇಂದ್ರ ಚಹಲ್ 2 ಕೋಟಿ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದಾರೆ.

Image credits: Getty

ಸರ್ಫರಾಜ್, ಪೃಥ್ವಿ ಬೆಲೆ ಇಳಿಕೆ

ಟೀಂ ಇಂಡಿಯಾ ಆಟಗಾರರಾಗಿರುವ ಸರ್ಫರಾಜ್ ಖಾನ್, ಪೃಥ್ವಿ ಶಾ 75 ಲಕ್ಷ ರೂಪಾಯಿಗಳ ಮೂಲ ಬೆಲೆಯನ್ನು ಮಾತ್ರ ಹೊಂದಿದ್ದಾರೆ.

Image credits: Getty

ಶ್ರೇಯಸ್, ಪಂತ್, ರಾಹುಲ್

ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೆಎಲ್ ರಾಹುಲ್ ಕೂಡ 2 ಕೋಟಿ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದಾರೆ.

Image credits: Getty

ಇದು ಟೀಂ ಇಂಡಿಯಾ ದಿಗ್ಗಜನ ಬಾಲ್ಯದ ಫೋಟೋ: ಈ ಮುದ್ದು ಮಗುವನ್ನು ಗುರುತಿಸಿ

ಟೀಂ ಇಂಡಿಯಾ ಟಿ20ಯಲ್ಲಿ ಅಭೂತಪೂರ್ವ ಯಶಸ್ಸಿಗೆ ಕಾರಣಗಳೇನು?

ರಾಫೆಲ್ ನಡಾಲ್ ನಿವೃತ್ತಿ: ಕಿಂಗ್ ಆಫ್ ಕ್ಲೇ ಖ್ಯಾತಿಯ ರಾಫಾ ದಾಖಲೆ ಒಂದೆರಡಲ್ಲ!

ರೀಟೈನ್ ಆದ್ರೆ ಆಟಗಾರರಿಗೆ ಸಿಗುವ ವೇತನ ಎಷ್ಟು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ