Cricket

ಆಕ್ರಮಣಕಾರಿ ಬ್ಯಾಟಿಂಗ್‌:

ತಂಡದಿಂದ ಸರಾಸರಿ ಪ್ರತಿ 4.68 ಎಸೆತದಲ್ಲಿ ಬೌಂಡರಿ ಅಥವಾ ಸಿಕ್ಸರ್.

Image credits: Twitter

7 ಶತಕ: ವಿಶ್ವದಾಖಲೆ

ಈ ವರ್ಷದಲ್ಲಿ ಭಾರತ ತಂಡದಿಂದ 7 ಶತಕ ದಾಖಲಾಗಿದ್ದು,ಇದೊಂದು ವಿಶ್ವದಾಖಲೆ.

Image credits: Twitter

9.55ರ ಸರಾಸರಿಯಲ್ಲಿ ರನ್ ಗಳಿಸಿ

ಟೀಂ ಇಂಡಿಯಾ ಬ್ಯಾಟರ್ಸ್‌ ಈ ವರ್ಷ ಸರಾಸರಿ 9.55 ರನ್‌ ರೇಟ್‌ನಲ್ಲಿ ರನ್ ಗಳಿಕೆ

Image credits: Twitter

9 ಬಾರಿ 200+ ರನ್

2024ರಲ್ಲಿ ಬರೋಬ್ಬರಿ 9 ಬಾರಿ 200ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದ ಭಾರತ.

Image credits: Twitter

ಅಗ್ರಕ್ರಮಾಂಕದ ಬ್ಯಾಟರ್‌ಗಳ ಆರ್ಭಟ

ಟಾಪ್‌ ಆರ್ಡರ್‌ ಬ್ಯಾಟರ್‌ಗಳಿಂದ ಅತ್ಯುತ್ತಮ ಆಟ.
 

Image credits: Twitter

11 ಬ್ಯಾಟರ್‌ಗಳು 200+ ರನ್

ತಂಡದ 11 ಬ್ಯಾಟರ್‌ಗಳು ಈ ವರ್ಷದ ರನ್‌ ಗಳಿಕೆ ತಲಾ 200+

Image credits: Twitter

10 ಬಾರಿ ಎದುರಾಳಿ ಬ್ಯಾಟರ್ ಆಲೌಟ್

26 ಪಂದ್ಯಗಳ ಪೈಕಿ 10ರಲ್ಲಿ ಎದುರಾಳಿಯನ್ನು ಆಲೌಟ್‌ ಮಾಡಿದ ಭಾರತ.

Image credits: Twitter

ಸರಾಸರಿ 8.39 ವಿಕೆಟ್‌ ಕಬಳಿಕೆ

ಟೀಂ ಇಂಡಿಯಾ ಬೌಲರ್‌ಗಳು ಪ್ರತಿ ಇನ್ನಿಂಗ್ಸಲ್ಲಿ ಸರಾಸರಿ 8.39 ವಿಕೆಟ್‌ ಕಬಳಿಕೆ.
 

Image credits: Twitter

ರಾಫೆಲ್ ನಡಾಲ್ ನಿವೃತ್ತಿ: ಕಿಂಗ್ ಆಫ್ ಕ್ಲೇ ಖ್ಯಾತಿಯ ರಾಫಾ ದಾಖಲೆ ಒಂದೆರಡಲ್ಲ!

ರೀಟೈನ್ ಆದ್ರೆ ಆಟಗಾರರಿಗೆ ಸಿಗುವ ವೇತನ ಎಷ್ಟು? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ

ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ ಆಡಿರುವ ಹಿಂದೂ ಆಟಗಾರರು ಎಷ್ಟು?

7ನೇ ತರಗತಿಯಲ್ಲೇ ಶುರುವಾಯ್ತು ರವಿಚಂದ್ರನ್ ಅಶ್ವಿನ್ ಪ್ರೇಮಕಹಾನಿ