Cricket

ಧೋನಿ ನಾಯಕತ್ವ ಶೈಲಿ:

"ನಾನು ಫಲಿತಾಂಶ ಏನಾಗಲಿದೆ ಎನ್ನುವುದಕ್ಕಿಂತ, ಗೆಲುವಿಗಾಗಿ ನಮ್ಮ ಪ್ರಕ್ರಿಯೆ ಹೇಗಿರಲಿದೆ ಎನ್ನುವುದಕ್ಕೆ ಮಹತ್ವ ಕೊಡುತ್ತೇನೆ. ಗೆಲುವಿಗಾಗಿ ಸರಿಯಾದ ಅಭ್ಯಾಸ ಪ್ರಕ್ರಿಯೆ ನಡೆಸಿದರೆ, ಒಳ್ಳೆಯ ಫಲಿತಾಂಶ ಸಿಗುತ್ತೆ"
 

Image credits: Getty

ಒತ್ತಡ ಎನ್ನುವುದು ಕಾಲ್ಪನಿಕತೆ/ಭ್ರಮೆ:

ಒತ್ತಡ ಎನ್ನುವುದು ಒಂದು ಭ್ರಮೆ. ನೀವು ಕಠಿಣ ಪರಿಶ್ರಮಪಟ್ಟರೆ, ಎಲ್ಲವೂ ಅಂದುಕೊಂಡಂತೆ ಸರಾಗವಾಗಲಿದೆ.

Image credits: Getty

ಕ್ರಿಕೆಟ್ ಮೇಲೆ ಬದ್ದತೆ:

"ನಾನು ಕ್ರಿಕೆಟ್ ಆಡುತ್ತೇನೆ ಏಕೆಂದರೆ ನಾನು ಈ ಆಟವನ್ನು ಪ್ರೀತಿಸುತ್ತೇನೆ. ನಾನು ಯಾವಾಗಲೂ ಅತ್ಯುತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ ಹಾಗೂ ಆ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಲು ಪ್ರಯತ್ನಿಸುತ್ತೇನೆ."
 

Image credits: Getty

ಎಲ್ಲವನ್ನು ಸರಳವಾಗಿಡುತ್ತೇನೆ:

"ನಾನು ಯಾವಾಗಲೂ ಎಲ್ಲವರೂ ಸರಳವಾಗಿಡಲು ಪ್ರಯತ್ನಿಸುತ್ತೇನೆ. ನಾನು ಬೇಸಿಕ್ಸ್‌ ಕಡೆ ಹೆಚ್ಚು ಗಮನ ಕೊಡುತ್ತೇನೆ ಆ ಬಳಿಕ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇನೆ."

Image credits: Getty

ಸದಾ ಮುಂದಿನ ಕಡೆ ಗಮನ ಕೊಡುತ್ತೇನೆ:

ಎಲ್ಲಿಯವರೆಗೂ ಆಟವನ್ನು ಆಡುತ್ತೀರೋ ಅಲ್ಲಿಯವರೆಗೆ ಏರಿಳಿತಗಳನ್ನು ಎದುರಿಸುತ್ತೀರ. ಆದರೆ ಆ ಸಂದರ್ಭದಲ್ಲಿ ನೀವು ಸವಾಲನ್ನು ಹೇಗೆ ಎದುರಿಸುತ್ತೀರ ಎನ್ನುವುದು & ಇದನ್ನು ಮೀರಿ ಹೇಗೆ ಮುನ್ನಡೆಯುತ್ತೀರ ಎನ್ನುವುದು ಮುಖ್ಯ.
 

Image credits: Getty

ಧೋನಿ ಗೆಲುವಿನ ಮೂಲ ಮಂತ್ರ

"ಮೈದಾನದಲ್ಲಿ 100%ಗಿಂತ ಹೆಚ್ಚು ಆಟದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ಒಳ್ಳೆಯ ಬದ್ದತೆಯಿಂದ ಮೈದಾನದಲ್ಲಿ ಆಡಿದರೆ, ಅದೇ ನನ್ನ ಪಾಲಿಗೆ ನಿಜವಾದ ಗೆಲುವು."
 

Image credits: Getty

ಧೋನಿ ದೇಶದ ಹೆಮ್ಮೆ

"ನೀವು ಜನಕ್ಕಾಗಿ ಆಡಬೇಡಿ, ನೀವು ದೇಶಕ್ಕಾಗಿ ಆಡಿ."
 

Image credits: Getty

ಸಾಕ್ಷಿ- ಧೋನಿ ದಾಂಪತ್ಯಕ್ಕೆ 13 ವರ್ಷ ಭರ್ತಿ..!

ಲಾರ್ಡ್ಸ್‌ನಲ್ಲಿ ಬೆನ್ ಸ್ಟೋಕ್ಸ್‌ ಹೆಡಿಂಗ್ಲೆ ಇತಿಹಾಸ ಮರುಕಳಿಸ್ತಾರಾ?

ಸನತ್ ಜಯಸೂರ್ಯ 54ನೇ ಬರ್ತ್‌ ಡೇ: ಓಪನ್ನರ್ ಹೇಗಿರಬೇಕೆಂದು ತೋರಿಸಿದ ಧೀರ..!

ಪತ್ನಿ ಮಗಳೊಂದಿಗೆ ಮಸೈಮಾರಾಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್‌