Cine World

ಬಾಲಿವುಡ್ ನಟಿಯರ ಸೆಕ್ಸ್ ಲೈಫ್!

ತನ್ನ ಮೋಹಕ ಚೆಲುವಿನ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಮನಸೊರೆಗೊಳ್ಳುವ ನಟಿ ಎಂದರೆ ಅದು ಕರೀನಾ ಕಪೂರ್. ಈ ಸುಂದರ ಕಣ್ಣುಗಳ ಚೆಲುವೆಗೆ ಮಾರುಹೋಗದವರೇ ಇಲ್ಲ.

Image credits: our own

ಬಾಲಿವುಡ್ ನಟಿಯರ ಸೆಕ್ಸ್ ಲೈಫ್!

ಕಾಫಿ ವಿಥ್ ಕರಣ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕರೀನಾ ತನ್ನ ಮದುವೆ, ಸೆಕ್ಸ್ ಲೈಫ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಯಾವ ಸೆಕ್ಸ್ ಇಷ್ಟ ಗೊತ್ತಾ?

Image credits: our own

ಬಾಲಿವುಡ್ ನಟಿಯರ ಸೆಕ್ಸ್ ಲೈಫ್!

ಮುಂಜಾನೆ ನಸುಕಿನ ಸೆಕ್ಸ್ ನನಗೆ ಇಷ್ಟ ಅದೆಲ್ಲವನ್ನೂ ಇಲ್ಲಿ ಹೇಳಬೇಕಾ ಎಂದು ಮಾದಕವಾಗಿ ಪ್ರಶ್ನಿಸಿದ್ದಾರೆ.. ಹೌದು ಕರೀನಾ ಕಪೂರ್ ಗೆ ಬೆಳಗಿನ ಸೆಕ್ಸ್ ಬಯಕೆ ಆಗುತ್ತಂತೆ.

Image credits: Google

ಬಾಲಿವುಡ್ ನಟಿಯರ ಸೆಕ್ಸ್ ಲೈಫ್!

ಇನ್ನು ಬಾಲಿವುಡ್ ನಿರ್ಮಾಪಕ ಮಹೇಶ್ ಭಟ್ ಮುದ್ದಿನ ಮಗಳಾಗಿರುವ ಮತ್ತು ರಣಬೀರ್ ಕಪೂರ್‌ನ ಪತ್ನಿಯಾಗಿರುವ ಅಲಿಯಾ ಭಟ್ ಸಹ ಸೆಕ್ಸ್ ಲೈಫ್ ಬಗ್ಗೆ ಬಿಚ್ಚು ಮಾತಾಡಿದ್ದಾರೆ. ಯಾವ ಸೆಕ್ಸ್ ಇಷ್ಟ ಅವಳ ಬಾಯಲ್ಲೇ ಕೇಳಿ!

Image credits: Google

ಬಾಲಿವುಡ್ ನಟಿಯರ ಸೆಕ್ಸ್ ಲೈಫ್!

ಆಲಿಯಾ ಭಟ್ ತನ್ನ ನೆಚ್ಚಿನ ಲೈಂಗಿಕ ಪೊಸಿಷನ್ 'ಕ್ಲಾಸಿಕ್ ಮಿಷನರಿ' ಎಂದು ಬಹಿರಂಗಪಡಿಸಿದ್ದಾರೆ. ಮಿಷನರಿ ಆರಾಮದಾಯಕ, ಮಾದಕ ಮತ್ತು ಅಗಾಧ ಭಾವನಾತ್ಮಕವಾಗಿದೆ ಎಂದಿದ್ದಾರೆ.

Image credits: our own

ರಣಬೀರ್ ಕಫೂರ್

ಅಲಿಯಾ ಭಟ್ ತನ್ನ ಬಾಯ್‌ ಫ್ರೆಂಡ್, ಪತಿಯಾಗಿರು ರಣಬೀರ್ ಕಪೂರ್ ಬಗ್ಗೆ ಕೂಡ ಮಾತಾಡಿದ್ದಾರೆ.ತನ್ನ ಗೆಳೆಯ 15 ಯವಸ್ಸಿಗೆ ವರ್ಜಿನಿಟಿ ಕಳೆದುಕೊಂಡಿದ್ದಾನೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

Image credits: our own

ನಾನು ಪರಮ ಪವಿತ್ರಳು, ಯಾವ ಗಂಡಸರೂ ನನ್ನನ್ನು ಮುಟ್ಟುವಂತಿಲ್ಲ

ಓಣಂ ಡ್ರೆಸ್‌ನಲ್ಲಿ ಮಂಜು ವಾರಿಯರ್, ಕಾಲೇಜ್ ಹುಡ್ಗಿ ಬಂದ್ಲು ಎಂದ ಫ್ಯಾನ್ಸ್‌

ಪಿಂಕ್‌ ಡ್ರೆಸ್‌ನಲ್ಲಿ ಹಾಟ್ ಫೋಟೋಶೂಟ್ ಮಾಡಿಸ್ಕೊಂಡ ಮಲ್ಲು ಬೆಡಗಿ

ಕಾಡಿನ ನಡುವೆ ನದಿಯಲ್ಲಿ ಮಿಂದೆದ್ದ ಹೆಬ್ಬುಲಿ ಚೆಲುವೆ ಅಮಲಾ ಪೌಲ್!