Cine World
ನಾನು ರೇಖಾ ರೀತಿ ಕಾಣಿಸ್ತಿಲ್ಲ, ದುಬೈ ಶೇಖಾ ರೀತಿ ಕಾಣಿಸ್ತೀನಿ.
ನಾನು ಆದಿಲ್ ಖಾನ್‌ಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದೇನೆ.
ನಾನು ರಾಖಿಯಲ್ಲ, ಫಾತಿಮಾ. ಇನ್ಮುಂದೆ ಫಾತಿಮಾ ಅಂತಾನೇ ಕರೆಯಬೇಕು.
ಮೆಕ್ಕಾ ಮದೀನಾಗೆ ಹೋಗಿ ಬಂದು ನಾನು ಪವಿತ್ರಳಾಗಿದ್ದೇನೆ ಎಂದ ರಾಖಿ ಸಾವಂತ್.
ಪವಿತ್ರವಾಗಿರುವ ನನ್ನನ್ನು ಗಂಡಸರು ಮುಟ್ಟಬೇಡಿ.
ಪುರುಷರು ಮುಟ್ಟಬೇಡಿ ಎಂದಿದ್ದಕ್ಕೆ, ಎಷ್ಟು ದಿನ ಪಾವಿತ್ರ್ಯತೆ ಎಂದ ನೆಟ್ಟಿಗರು.
ಡ್ರಾಮಾ ಮಾಡಲು ಮೆಕ್ಕಾ-ಮದೀನಾ ಹೆಸರು ಬಳಸಿಕೊಳ್ತಿಯಾ ಎಂದು ನೆಟ್ಟಿಗರ ಕಿಡಿ.
ಮೆಕ್ಕಾ ಮದೀನಾಗೆ ಹೋಗಿ ಬಂದ ರಾಖಿ ಸಾವಂತ್ ಡ್ರೆಸ್ ಕೋಡ್ ಬದಲಿಸಿದ್ದಾಳೆ.
ಓಣಂ ಡ್ರೆಸ್‌ನಲ್ಲಿ ಮಂಜು ವಾರಿಯರ್, ಕಾಲೇಜ್ ಹುಡ್ಗಿ ಬಂದ್ಲು ಎಂದ ಫ್ಯಾನ್ಸ್
ಪಿಂಕ್ ಡ್ರೆಸ್‌ನಲ್ಲಿ ಹಾಟ್ ಫೋಟೋಶೂಟ್ ಮಾಡಿಸ್ಕೊಂಡ ಮಲ್ಲು ಬೆಡಗಿ
ಕಾಡಿನ ನಡುವೆ ನದಿಯಲ್ಲಿ ಮಿಂದೆದ್ದ ಹೆಬ್ಬುಲಿ ಚೆಲುವೆ ಅಮಲಾ ಪೌಲ್!
ಪಿಂಕ್ ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆಗೆಡಿಸಿದ ಅನನ್ಯಾ ಪಾಂಡೆ