ಸಂಜಯ್ ದತ್ ಪುತ್ರಿ ತ್ರಿಶಾಲಾ ಸಂಜಯ್ ಮೊದಲ ಪತ್ನಿ ರಿಚಾ ಶರ್ಮಾ ಪುತ್ರಿ
ಅಪ್ಪ ಬಾಲಿವುಡ್‌ನ ಖ್ಯಾತ ನಟನಾದರೂ ತ್ರಿಶಾಲಾಗೆ ಮಾತ್ರ ಬಾಲಿವುಡ್‌ನ ಗಂಧಗಾಳಿಯೇ ಇಲ್ಲ.
36ರ ಹರೆಯದ ತ್ರಿಶಾಲಾ ಇಂದು ತಮ್ಮ 36ನೇ ವಸಂತಕ್ಕೆ ಕಾಲಿರಿಸಿದ್ದು, ಮಗಳಿಗೆ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ ಸಂಜುದಾದಾ
ಸೋಶಿಯಲ್ ಮೀಡಿಯಾದಲ್ಲಿ ಮಗಳಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ ಸಂಜಯ್ ದತ್
ನನ್ನ ರಾಜಕುಮಾರಿ, ನಿನ್ನ ತಂದೆಯಾಗುವುದು ನನ್ನ ಪುಣ್ಯ
ನಿನ್ನ ಪ್ರೀತಿ ನನ್ನ ಜೀವನವನ್ನು ಬೆಳಗಿಸುತ್ತದೆ. ನೀನು ನನ್ನ ಪಾಲಿನ ಹೆಮ್ಮೆ ಎಂದು ದತ್ ಬರೆದುಕೊಂಡಿದ್ದಾರೆ.
ಸಂಜಯ್ ದತ್ ಭಾವುಕ ಪೋಸ್ಟ್‌ಗೆ ತ್ರಿಶಾಲಾ ದತ್, 'ಐ ಲವ್ ಯೂ ಪಪ್ಪಾ' ಎಂದು ಪ್ರತಿಕ್ರಿಯಿಸಿದ್ದಾರೆ.
ವೃತ್ತಿಯಲ್ಲಿ ಮನೋವೈದ್ಯರಾಗಿ ಕೆಲಸ ಮಾಡುತ್ತಿರುವ ತ್ರಿಶಾಲಾ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ತನ್ನ ಅಜ್ಜ ಅಜ್ಜಿಯೊಂದಿಗೆ ಅಮೆರಿಕಾದಲ್ಲಿ ನೆಲೆಸಿರುವ ತ್ರಿಶಾಲಾ ಬಾಲಿವುಡ್ ಲೈಮ್ ಲೈಟ್‌ನಿಂದ ಬಹಳ ದೂರವೇ ಉಳಿದಿದ್ದಾರೆ.
ಜಯಾ ಬಚ್ಚನ್:ರಾಜ್ಯಸಭಾ ಎಂಪಿಯಾಗಿ ಆಗಿರೋ ವಿವಾದಗಳು ಒಂದೆರಡಲ್ಲ!
2024ರ ಟಾಪ್ 10 ಚಿತ್ರಗಳ ಪೈಕಿ 100 ಕೋಟಿ ಕ್ಲಬ್‌ಗೆ ಸೇರಿದ್ದೆಷ್ಟು?
50ರಲ್ಲೂ ರವೀನಾ ತರಾ ಯಂಗ್ ಆ್ಯಂಡ್ ಹಾಟ್ ಕಾಣೋಕೆ ಈ ಬ್ಲೌಸ್ ಟ್ರೆಂಡ್ಸ್ ಟ್ರೈ ಮಾಡಿ
ಕೇವಲ ಇನ್ಸ್ಟಾ ಪೋಸ್ಟ್‌ಯಿಂದ ಈ ನಟ ನಟಿಯರು ಎಷ್ಟು ಗಳಿಸ್ತಾರೆ ಅಂದ್ರೆ..