Cine World
ನಟಿ ಅನುಷ್ಕಾ ಶೆಟ್ಟಿ 43 ವರ್ಷ ವಯಸ್ಸಾಗಿದ್ದರೂ ಮದುವೆ ಆಗಿಲ್ಲ.
ನಟಿ ತ್ರಿಷಾಗೆ 41 ವರ್ಷ. ಅವರೂ ಮದುವೆ ಆಗಿಲ್ಲ.
ನಟಿ ಕಿರಣ್‌ಗೆ 43 ವರ್ಷ. ಅವರೂ ಮದುವೆ ಆಗಿಲ್ಲ.
39 ವರ್ಷದ ನಟಿ ಪೂನಂ ಬಾಜ್ವಾ ಅವರೂ ಮದುವೆ ಆಗಿಲ್ಲ.
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್‌ಗೆ 38 ವರ್ಷ. ಅವರೂ ಮದುವೆ ಆಗಿಲ್ಲ.
ನಟಿ ಆಂಡ್ರಿಯಾ ಅವರಿಗೂ 38 ವರ್ಷ. ಅವರೂ ಮದುವೆ ಆಗಿಲ್ಲ.
53 ವರ್ಷದ ನಟಿ ತಬು ಅವರೂ ಮದುವೆ ಆಗಿಲ್ಲ.
ನಟಿ ನಗ್ಮಾ ಅವರಿಗೆ 49 ವರ್ಷ. ಅವರೂ ಮದುವೆ ಆಗಿಲ್ಲ.
34 ವರ್ಷದ ನಟಿ ತಮನ್ನಾ ಅವರೂ ಮದುವೆ ಆಗಿಲ್ಲ.
ತೂಗುಯ್ಯಾಲೆಯಲ್ಲಿ ಮಲಗಿ ಪೋಸ್ ಕೊಡುವಾಗ ತಲೆ ಕೆಳಗಾಗಿ ಬಿದ್ದ ಮಿಯಾ ಖಲೀಫಾ
ಬಿಗ್ಬಾಸ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಗಳಿಸ್ತಿರುವ ಸ್ಪರ್ಧಿ ಯಾರು?
ಟೋಪಿ ಹಾಕಿರೋ ಈ ಮಗು ಬಾಲಿವುಡ್‌ನ ಜನಪ್ರಿಯ ತಾರೆ: ಯಾರು ಅಂತ ಗೆಸ್ ಮಾಡಿ!
ಮದುವೆಗೂ ಮೊದಲೇ ಜೊತೆಗೆ ವಾಸ ಮಾಡ್ತಿದ್ದ ಬಾಲಿವುಡ್ ಜೋಡಿಗಳು